ಕರ್ನಾಟಕದ ಪ್ರಭಾವಿ ರಾಜಕಾರಣಿ ಮಗಳ ನಿಶ್ಚಿತಾರ್ಥ ಹೇಗಾಯ್ತು ಗೊತ್ತಾ ವಿಡಿಯೋ ನೋಡಿ

Must Read

ನಮ್ಮ ಕರ್ನಾಟಕದ ಪ್ರಭಾವಿ ರಾಜಕಾರಣಿಯಾದ ಡಿಕೆ ಶಿವಕುಮಾರ್ ಅವರ ಮಗಳಾದ ಐಶ್ವರ್ಯ ಅವರ ಅರಿಶಿನದ ನಿಶ್ಚಿತಾರ್ಥ ಹೆಂಗೈತೆ ಗೊತ್ತಾ ಅಬ್ಬಬ್ಬಾ ನೋಡಲು ಎರಡು ಕಣ್ಣು ಸಾಲದು ಎಷ್ಟೇ ಆಗಲಿ ಶ್ರೀಮಂತರ ಪ್ರತಿಯೊಂದು ಕಾರ್ಯಕ್ರಮವು ಕೂಡ ಅದ್ದೂರಿಯಾಗಿ ಭರ್ಜರಿಯಾಗಿ ನಡೆದೇ ನಡೆಯುತ್ತದೆ. ಕಾರಣ ಅವರಿಗೆ ಯಾವುದೇ ರೀತಿಯ ಹಣದ ಕೊರತೆ ಇರುವುದಿಲ್ಲ ಕರ್ನಾಟಕದ ರಾಜಕೀಯದಲ್ಲಿ ಸಾಕಷ್ಟು ಹೆಸರು ಮಾಡಿರುವ ಡಿಕೆ ಶಿವಕುಮಾರ್ ಅವರ ಮಗಳ ನಿಶ್ಚಿತಾರ್ಥ ಎಂದರೆ ಸುಮ್ಮನೇನಾ ಹೌದು ಪ್ರಿಯ ಮಿತ್ರರೇ 3 ದಿನಗಳ ಹಿಂದೆ ಕನಕಪುರ ಬಂಡೆ ಎಂದೇ ಖ್ಯಾತಿಯಾದ ಡಿಕೆ ಶಿವಕುಮಾರ್ ಅವರ ಮಗಳಾದ ಐಶ್ವರ್ಯ ಅವರ ಅರಿಶಿಣದ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಅವರ ಬಂಧು ಮಿತ್ರರು ಮತ್ತು ಆಪ್ತರು ಮಾತ್ರ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಹೌದು ಪ್ರಿಯ ಮಿತ್ರರೇ ಇನ್ನು ಮೂರೇ ದಿನಗಳಲ್ಲಿ ಕರ್ನಾಟಕದ ಪ್ರಭಾವಿ ರಾಜಕಾರಣಿಯಾದ ಡಿ ಕೆ ಶಿವಕುಮಾರ್ ಅವರ ಮಗಳ ಮದುವೆ ಅದ್ದೂರಿಯಾಗಿ ನಡೆಯಲಿದೆ ಇದರ ಅಂಗವಾಗಿ ಮೂರು ದಿನಗಳ ಹಿಂದೆ ಡಿಕೆ ಶಿವಕುಮಾರ್ ಅವರ ಮಗಳಾದ ಐಶ್ವರ್ಯ ಅವರ ಅರಿಶಿಣದ ನಿಶ್ಚಿತಾರ್ಥ ಭರ್ಜರಿಯಾಗಿ ಅದ್ದೂರಿಯಾಗಿ ನಡೆದಿದೆ ನೀವು ಕೂಡ ಈ ಅಪರೂಪದ ಕ್ಷಣವನ್ನು.

ನೋಡಿಲ್ಲ ಎಂದರೆ ನಮ್ಮ ಇವತ್ತಿನ ವಿಡಿಯೋವನ್ನು ನೋಡಿ ಡಿಕೆ ಶಿವಕುಮಾರ್ ಅವರ ಮಗಳಾದ ಐಶ್ವರ್ಯ ಅವರ ಅರಿಶಿಣದ ನಿಶ್ಚಿತಾರ್ಥ ಎಷ್ಟು ಅದ್ದೂರಿಯಾಗಿ ನಡೆಯಿತು ಎಂದು ನಿಮಗೆ ಗೊತ್ತಾಗುತ್ತದೆ ಈ ವಿಡಿಯೋ ನೋಡಿದ ನಂತರ ಡಿಕೆ ಶಿವಕುಮಾರ್ ಅವರ ಮಗಳಾದ ಐಶ್ವರ್ಯ ಅವರಿಗೆ ನೀವು ಕೂಡ ಶುಭ ಹಾರೈಸಿ ಎಂದು ಕೇಳಿಕೊಳ್ಳುತ್ತೇವೆ ಮತ್ತು ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group