ಕಲಾವಿದರೆಂದರೆ ಅದ್ಭುತ ಸೃಷ್ಟಿಕರ್ತರು. ಅವರ ಕೈಚಳಕದಲ್ಲಿ ಮಾನವ, ಪ್ರಾಣಿ, ಪಕ್ಷಿ, ಗಿಡ, ಮರ, ಹೂವು, ಹಣ್ಣು ಅಷ್ಟೇ ಏಕೆ ಇಡೀ ಸೃಷ್ಟಿಯೇ ಮರುಸೃಷ್ಟಿಯಾಗುತ್ತದೆ.
ಮಾನವ ಪಂಚಭೂತಗಳಿಂದಾಗಿದ್ದರೆ ಮಾನವನ ಪ್ರತಿರೂಪವನ್ನು ಮಾನವನೇ ಸೇವಿಸುವ ಹಣ್ಣು ಹಂಪಲು, ಎಲೆ, ಮೊಟ್ಟೆ, ಕಾಳು ಕಡಿಗಳಿಂದ ಮರು ಸೃಷ್ಟಿಸಿದ್ದಾನೆ ಕಲಾವಿದ !
ಈ ಚಿತ್ರಗಳನ್ನು ನೋಡಿ. ಇವುಗಳನ್ನು ರಚಿಸಿದ ಆ ಕಲಾವಿದನಿಗೊಂದು ಸಲಾಮ್ ಅನ್ನಲೇಬೇಕಲ್ಲವೆ ?
(ಕೃಪೆ: Better photography)