“ಕೃಷಿ ಹಾಗೂ ಕೃಷಿಕನ ಬದುಕು” ಕುರಿತ ವೆಬಿನಾರ್

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಥಣಿ ಮತ್ತು ಕಾಗವಾಡ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳ ಸಹಯೋಗದೊಂದಿಗೆ ವೆಬಿನಾರ್ ಗೂಗಲ್ ಮೀಟ್ ಮೂಲಕ ಚಿಂತನ ಮಾಲಿಕೆ ಸಾಹಿತ್ಯ ಗೋಷ್ಠಿ–೪ ಬುಧವಾರ ದಿನಾಂಕ ೯ ರಂದು ಸಾಯಂಕಾಲ ೪ ರಿಂದ ೫. ಗಂಟೆಯವರೆಗೆ ನಡೆಯಲಿದೆ.

ನೇತೃತ್ವ: ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ , ಜಿಲ್ಲಾ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ
ಅಧ್ಯಕ್ಷತೆ: ಡಾ.ಎಸ್.ಓ.ಹಲಸಗಿ ವಿಶ್ರಾಂತ ಪ್ರಾಚಾರ್ಯರು, ಶಿವಾನಂದ ಮಹಾವಿದ್ಯಾಲಯ ಕಾಗವಾಡ ‌‌‌‌‌ ಉಪನ್ಯಾಸ: ಶ್ರೀ ಆನಂದ ಈಶ್ವರ ಲಗಳಿ,ಅರ್ಥಶಾಸ್ತ್ರ ಉಪನ್ಯಾಸಕರು, ಅಥಣಿ ‌‌‌ ವಿಷಯ: “ಕೃಷಿ ಮತ್ತು ಕೃಷಿಕನ ಬದುಕು”

ಸ್ವಾಗತ ಮತ್ತು ಪರಿಚಯ ಶ್ರೀಮತಿ ರೋಹಿಣಿ ಯಾದವಾಡ ಗೌರವ ಕಾರ್ಯದರ್ಶಿ ಕಸಾಪ ತಾಲೂಕು ಘಟಕ ಅಥಣಿ
ಉಪಸ್ಥಿತಿ: ಶ್ರೀ ಸಿದ್ದಗೌಡ ಕಾಗೆ ಅಧ್ಯಕ್ಷರು ಕಸಾಪ ಘಟಕ ಕಾಗವಾಡ. ಡಾ.ಮಹಾಂತೇಶ ಎಸ್ ಉಕ್ಕಲಿ, ಅಧ್ಯಕ್ಷರು ಕಸಾಪ ಘಟಕ ಅಥಣಿ.

- Advertisement -

ವಂದನಾರ್ಪಣೆ : ಶ್ರೀ ಸಿದ್ಧರಾಮ ಮೋಟಗಿ ಗೌರವಕೋಶಾಧ್ಯಕ್ಷರು ಕಸಾಪ ಕಾಗವಾಡ

ಸಂಚಾಲಕರು: ಶ್ರೀ ಆರ್ ಎ ಬಡಿಗೇರ ಕಾರ್ಯಕಾರಿ ಸದಸ್ಯರು ಕಸಾಪ ಕಾಗವಾಡ.

ಸರ್ವರಿಗೂ ಸ್ವಾಗತ.

ಈ ಗೂಗಲ್ ಲಿಂಕನ್ನು ಬಳಸಿ ಗೋಷ್ಠಿಯಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ – meet.google.com/med-gnis-kfd

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!