ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆಸತ್ಯ ಅಲ್ಲವೆ?

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ನಮ್ಮ ಅಸತ್ಯದ,ಅಧರ್ಮದ ಭ್ರಷ್ಟಾಚಾರದ ಸಹಕಾರವೆ ಇಂದು ತಿರುಗಿ ಜನರೆಡೆಗೆ ಬರುತ್ತಿದೆ. ಪೋಷಕರು ಕೊಟ್ಟುಬೆಳೆಸಿದ ರಾಜಕೀಯದ ಶಿಕ್ಷಣವೆ ತಿರುಗಿ ಮಕ್ಕಳು ರಾಜಕೀಯ ಕ್ಕೆ ಇಳಿದಿದ್ದಾರೆ. ಹಾಗೆಯೇ ನಾವು ಪ್ರಕೃತಿಗೆಕೊಟ್ಟ ಅಗೌರವವೆ ಪ್ರಕೃತಿ ವಿಕೋಪದ ಕೊರೋನವುಕೊಡುತ್ತಿದೆ. ನಮ್ಮ ಅಜ್ಞಾನದ ಅಹಂಕಾರ,ಸ್ವಾರ್ಥದಿಂದಬೌತಿಕ ಜಗತ್ತು ಮುನ್ನೆಡೆದು ಆಧ್ಯಾತ್ಮ ಹಿಂದುಳಿಯಿತು.

ಇದೀಗ ಮತ್ತೆ ಕಾಲಚಕ್ರದ ಬದಲಾವಣೆ ಆಗಿ ತಿರುಗಿ ನಡೆಯಲು ಎಲ್ಲಾ ಕ್ಷೇತ್ರಗಳನ್ನು ಶುದ್ದಗೊಳಿಸಿಕೊಳ್ಳಲುಅವಕಾಶ ನೀಡಿದ್ದರೂ,ಅರ್ಥ ವಾಗದ ಜನರು ಇನ್ನೂ ಸರ್ಕಾರದ ಹಿಂದೆ ನಿಂತು ಬೇಡಿದರೆ ಸಾಲವೇ ಶೂಲಎನ್ನುವ ಸತ್ಯದ ಅನುಭವವಾದಾಗ ಯಾವ ಸರ್ಕಾರಸಹಕರಿಸುವುದಿಲ್ಲ.

ಭಗವಂತ ನೀಡಿರುವ ಶುದ್ದವಾದ ಜ್ಞಾನಬಳಸಿಕೊಂಡು ಪಾಲಿಗೆ ಬಂದದ್ದು ಪಂಚಾಮೃತೆ ವೆಂದುನಮ್ಮ ನಮ್ಮ ಜೀವನದಲ್ಲಿ ಧರ್ಮ ಕರ್ಮವಿದ್ದರೆ ಇದೇಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುವ ಆಸ್ತಿ.

- Advertisement -

ಎಷ್ಟೇ ಸಾಲ ಮಾಡಿ ಆಸ್ತಿ ಮಾಡಿಟ್ಟರೂ ಮಕ್ಕಳ ಪ್ರತಿಭೆಗೆಜ್ಞಾನಕ್ಕೆ ಶಿಕ್ಷಣ ನೀಡದಿದ್ದರೆ ವ್ಯರ್ಥ.ಪ್ರತಿಭೆಯನ್ನು ಕೋಟ್ಯಾಂತರ ರೂಗಳಿಂದ ನಿರ್ಮಿಸೋ ಬದಲು ಪ್ರತಿಭೆಗಳಿಗೆ ಸರಿಯಾದ ಶಿಕ್ಷಣ ನೀಡಿದರೆ ಅದೇನಮ್ಮ ದೇಶದ ಆಸ್ತಿಯಲ್ಲವೆ?
ನಾವು ಏನು ಕೊಡುವೆವೋ ಅದೇ ನಮಗೆ ತಿರುಗಿ ಸಿಗೋದು.


ದಿನಕ್ಕೊಂದು ಸಾಮಾನ್ಯಜ್ಞಾನ

ದೇವಾಸುರರು ಪ್ರತಿಯೊಬ್ಬರ ಗುಣಲಕ್ಷಣಗಳಲ್ಲಿ ಅಡಗಿದ್ದಾರೆ. ನಮ್ಮ ಮನಸ್ಸಿಗೆ ಬಂದಂತೆ ನಡೆದರೆ ಸ್ವೇಚ್ಚಾಚಾರ, ಮನಸ್ಸನ್ನು ಅರ್ಥ ಮಾಡಿಕೊಂಡು ನಡೆದರೆ ಸ್ವತಂತ್ರ.

ಸ್ವತಂತ್ರ ಜ್ಞಾನಕ್ಕೆ ನಾವು ಸ್ವತಂತ್ರ ವಾಗಿದ್ದು ಸತ್ಯ ತಿಳಿದು ನಡೆಯಬೇಕಿದೆ. ಇದಕ್ಕೆ ಹೊರಗಿನ ಸರ್ಕಾರದ ಬದಲು ಒಳಗಿನ ಸತ್ಯವೆ ಮುಖ್ಯವಾಗಿರುತ್ತದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!