ಕೊರೋನಾ ಲಸಿಕೆ ; ಸುಳ್ಳು ಹಬ್ಬಿಸುವವರ ಬಗ್ಗೆ ಎಚ್ಚರಿಕೆ ಇರಲಿ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಭಾರತದಲ್ಲಿ ಇನ್ನೇನು ಕೊರೋನಾ ಲಸಿಕೆ ಬರುವ ಹಂತದಲ್ಲಿ ಇದೆ. ಈ ಮಾತನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಕುರಿತಾದ ವದಂತಿಗಳ ಬಗ್ಗೆ ಕಿವಿಗೊಡಬೇಡಿ ಎಂಬ ಎಚ್ಚರಿಕೆ ನೀಡಿದ್ದಾರೆ.

ಗಾಂಧಿಯವರ ಮೂರು ಮಂಗಗಳ ರೀತಿಯಲ್ಲಿ ಜನರು ಕೊರೋನಾ ಲಸಿಕೆ ಕುರಿತಂತೆ ಕೆಟ್ಟದಾದ ಮಾತುಗಳನ್ನು ಕೇಳಬಾರದು, ಬೇರೆಯವರಿಗೆ ಕೆಟ್ಟದ್ದನ್ನು ಹೇಳಬಾರದು ಹಾಗೂ ಲಸಿಕೆ ಕುರಿತಂತೆ ಸಂದೇಹಿತವಾಗಿ ನೋಡಬಾರದು ಎಂದು ಮೋದಿಯವರು ಉದಾಹರಣಾರ್ಥವಾಗಿ ಹೇಳಿದ್ದಾರೆ.

ಕೊರೋನಾ ಲಸಿಕೆಯು ಮೊದಲು ೩೦ ಕೋಟಿ ಲಸಿಕೆಗಳು, ೨ ಕೋಟಿ ಕಾರ್ಯಕರ್ತರಿಗೆ ಹಾಗೂ ೨೭ ಕೋಟಿ ಲಸಿಕೆಗಳು ವಯಸ್ಕರಿಗೆ ಮೊದಲು ನೀಡಲಾಗುವುದು ಎಂಬ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.

- Advertisement -

ಆದ್ದರಿಂದ ಲಸಿಕೆಯ ಹೆಸರಿನಲ್ಲಿ ಯಾವುದೇ ವದಂತಿಗಳಿಗೆ ಕಿವಿ ಕೊಟ್ಟು ಸಾಮಾಜಿಕವಾಗಿ ಹಾಗೂ ಅರ್ಥಿಕವಾಗಿ ಹಾನಿ ಅನುಭವಿಸಬಾರದು ಎಂದು ಸೂಚಿಸಲಾಗಿದೆ.

ಈ ಹಿಂದೆ ಪೊಲಿಯೋ ಲಸಿಕೆ ಬಂದಾಗ ಆ ಲಸಿಕೆಯಿಂದ ಮಕ್ಕಳಿಗೆ ಶಾಶ್ವತ ಅಂಗವೈಕಲ್ಯ ಬರುತ್ತದೆ ಎಂಬ ಸುಳ್ಳು ವದಂತಿಯನ್ನು ಹಬ್ಬಿಸಲಾಗಿತ್ತು ಅದೇ ರೀತಿ ಈಗಲೂ ಕೂಡ ಕೊರೋನಾ ಲಸಿಕೆ ಪ್ರಾಣಕ್ಕೆ ಕುತ್ತು ಎಂಬ ಸುಳ್ಳು ಹಬ್ಬಿಸುವಲ್ಲಿ ಸಮಾಜವಿರೋಧಿ ಜನರು ತೊಡಗಿದ್ದು ಅಂಥವರ ಮಾತು ಕೇಳಬಾರದು ಎಂದು ಹೇಳಲಾಗಿದೆ.

ಇನ್ನೂ ಕೆಲವು ವದಂತಿಗಳೆಂದರೆ, ಲಸಿಕೆಯಿಂದ ಸೈಡ್ ಎಫೆಕ್ಟ್ ಆಗುತ್ತದೆ, ಪ್ರಾಣ ಹೋಗುತ್ತದೆ ಎಂಬ ಸುಳ್ಳುಗಳನ್ನು ಜನರು ನಂಬಬಾರದು ಹಾಗೂ ದೇಶದಲ್ಲಿ ಶಾಂತಿಯುತವಾಗಿ ಲಸಿಕೆಯ ವಿತರಣೆಗೆ ಸಹಕರಿಸಬೇಕು ಎಂದು ಮೋದಿ ವಿನಂತಿ ಮಾಡಿಕೊಂಡಿದ್ದಾರೆ.

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!