ಗಲವಾನ್ ಸೇತುವೆ ಕಾರ್ಯ ಮುಕ್ತಾಯ !

Must Read

ಚೀನಾ ಜೊತೆಗಿನ ಸಂಘರ್ಷದ ಹೊರತಾಗಿಯೂ ಭಾರತದ ಇಂಜಿನಿಯರ್ ಗಳು ಪೂರ್ವ ಲಡಾಕ್ ನ ಗಲವಾನ್ ನದಿಯ ಮೇಲೆ 60 ಮೀಟರ್ ಉದ್ದದ ಸೇತುವೆ ನಿರ್ಮಾಣ ಕಾರ್ಯ ಮುಗಿಸಿದ್ದಾರೆ.

ಈ ಸೇತುವೆಯಿಂದಾಗಿ ಭಾರತದ ಯೋಧರು ನದಿಯನ್ನು ಸುಲಭವಾಗಿ ದಾಟಿ ದಾರ್ಬುಕ್ ನಿಂದ ದಕ್ಷಿಣದ ಕೊನೆಯ ಪೋಸ್ಟ್ ಆದ ದೌಲತ್ ಬೇಗ್ ಓಲ್ಡೀ ವರೆಗಿನ 255 ಕಿ. ಮೀ ರಸ್ತೆ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಸೇತುವೆ ನಿರ್ಮಾಣದಿಂದ ಚೀನಾದ ವಿಸ್ತಾರವಾದಿ ನೀತಿಯ ವಿರುದ್ಧ ಭಾರತ ತನ್ನ ಅಚಲ ವಿರೋಧ ಹಾಗೂ ಪ್ರತಿರೋಧವನ್ನು ಸ್ಪಷ್ಟಪಡಿಸಿದಂತಾಗಿದೆ.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group