spot_img
spot_img

ಗಾಂಜಾ ವಶ ಆರೋಪಿಯ ಬಂಧನ

Must Read

ಮೂಡಲಗಿ : ಪಟ್ಟಣದ ವ್ಯಾಪ್ತಿಯ ಸರ್ವೆ ನಂ 44 ರ ಮಾಲಿಕ ಯಲ್ಲಪ್ಪ ರುದ್ರಪ್ಪ ಕ್ಯಾತನ್ನವರ (65 ) ಎಂಬಾತ ಸ್ವಂತ ಲಾಭಕ್ಕಾಗಿ ಕಬ್ಬಿನ ಗದ್ದೆಯಲ್ಲಿ ಸುಮಾರು 6000 ರೂ.ಗಳ ಬೆಲೆಯ ಗಾಂಜಾ ಬೆಳೆದಿದ್ದು, 2 ಕೆ ಜಿ 15 ಗ್ರಾಂ ತೂಕದ ಗಾಂಜಾವನ್ನು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ, ಗೋಕಾಕ ಡಿ ವಾಯ್ ಎಸ್ ಪಿ ಹಾಗೂ ವೃತ್ತ ನೀರಿಕ್ಷಕ ಅವರ ಮಾರ್ಗದರ್ಶನದಲ್ಲಿ ಮೂಡಲಗಿ ಪಿ ಎಸ್ ಐ ಹಾಲಪ್ಪ ಬಾಲದಂಡಿ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಈ ಕಾರ್ಯದಲ್ಲಿ ಠಾಣೆಯ ಸಿಬ್ಬಂದಿ ಎ ಎಸ್ ಐ ಗಳಾದ ಎಮ್ ಎಸ್ ಬಡಿಗೇರ, ಸಿ ಎಲ್ ಗಸ್ತಿ, ಆರ್ ಎಸ್ ಪೂಜೇರಿ, ಡಿ ಜೆ ಕೊಣ್ಣೂರ, ಜಿ ಎನ್ ಕಾಗವಾಡ ಇದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!