ಬೆಳಗಾವಿ – ನಿತ್ಯ ಮುಕ್ತ ಸಾಯಿ ಪ್ರತಿಷ್ಠಾನ, ಶ್ರೀನಗರ ಇವರ ವತಿಯಿಂದ ಇಂದು ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಇವರಿಗೆ 1200 ಪುಸ್ತಕಗಳನ್ನು ದೇಣಿಗೆ ನೀಡಲಾಯಿತು.
ದಾನಿಗಳು ಗೌರವಾಧ್ಶಕ್ಷರು ಬಸಣ್ಣೆವ ತೋಟಗಿ, ಶಿವಜಾತ ದಳವಾಯಿ ನಿವೃತ್ತ ತೆರಿಗೆ ಇಲಾಖೆ ಅಧಿಕಾರಿ, ಪ್ರೊ ಎ ಕೆ ಕಮತೆ, ಜಿ ಎ ತಿಗಡಿ ನಿವೃತ್ತ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ, ಜಿ ರಾಮಯ್ಶ ಉಪ ನಿರ್ದೇಶಕರು ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.