“ಜವಾರಿ ತಿನ್ನಿ , ಕೊರೋನಾ ಓಡಿಸಿ” ಅಭಿಯಾನದ ಮಂಜುನಾಥಗೆ ಪ್ರಶಸ್ತಿ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಆರೋಗ್ಯಕರ ಹಾಗೂ ಶಕ್ತಿಯ ಆಹಾರವಾದ ಜವಾರಿ ಆಹಾರವನ್ನು ಸೇವಿಸಬೇಕು, ಶಕ್ತಿಯನ್ನು ಪಡೆಯಬೇಕು ಎಂಬ ಜನಜಾಗೃತಿ ಮೂಡಿಸಲು ಹೊರಟಿರುವ ಮೂಡಲಗಿಯ ಮಂಜುನಾಥ ರೇಳೆಕರಗೆ ವಿಜಯ ಟೈಮ್ಸ್ ಮಾಧ್ಯಮದಿಂದ ಪ್ರಥಮ ಪ್ರಶಸ್ತಿ ಬಂದಿದೆ.

ಜೂನಿಯರ್ ಮಿಸ್ಟರ್ ಬೀನ್ ಎನಿಸಿಕೊಂಡಿರುವ ಮಂಜುನಾಥ್ ಮೈಮೇಲೆ ಬಣ್ಣ ಬಳಿದುಕೊಂಡು ‘ ಜವಾರಿ ತಿನ್ನಿ ಕೊರೋನಾ ಓಡಿಸಿ ‘ ಎಂದು ಬರೆದುಕೊಂಡು ವಿಜಯ ಟೈಮ್ಸ್ ಚಾನಲ್ ನ ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಅಪೂರ್ವ ಯಶಸ್ಸು ಅವರನ್ನು ಬೆನ್ನತ್ತಿತ್ತು. ತಮ್ಮ ಅಭಿಯಾನಕ್ಕೆ ಅತಿ ಹೆಚ್ಚು ಲೈಕ್ಸ್ ಗಳನ್ನು ಪಡೆದ ಮಂಜುನಾಥ ಅವರನ್ನು ಖ್ಯಾತ ವರದಿಗಾರ್ತಿ ವಿಜಯಲಕ್ಷ್ಮಿ ಶಿಬರೂರು ಸನ್ಮಾನಿಸಿದರು.

- Advertisement -

ಈ ಬಗ್ಗೆ ಮಾತನಾಡಿದ ಮಂಜುನಾಥ ಅವರು, ನಿಜವಾಗಲೂ ಶಕ್ತಿ ಸಿಗುವುದು ಜವಾರಿ ಆಹಾರದಿಂದ, ಹೈಬ್ರಿಡ್ ನಿಂದಲ್ಲ ಎಂದರು.

ಈಗಾಗಲೇ ತಾನು ಮೂರು ಚಿತ್ರಗಳಲ್ಲಿ ನಟಿಸಿದ್ದು ಇನ್ನೊಂದು ಚಿತ್ರ ಸದ್ಯದಲ್ಲಿಯೇ ಸೆಟ್ಟೇರಲಿದೆ ಎಂದರು. ಹಾಗೆಯೇ ಕನ್ನಡಿಗರ ಅಭಿಮಾನಕ್ಕೆ ತಾನು ಚಿರೃಣಿಯಾಗಿರುವುದಾಗಿ ಹೇಳಿದರು.

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!