ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಭೌತಿಕ ಜಗತ್ತನ್ನು ತೋರಿಸಿ ಸಹಕರಿಸುವವರು ನಮಗೆ ಮಿತ್ರರು,ಅಧ್ಯಾತ್ಮದ ಜಗತ್ತಿನೆಡೆಗೆ ನಡೆಸುವವರು ಶತ್ರುಗಳೆ? ಅಸತ್ಯದಿಂದ ರಾಜಕೀಯಕ್ಕೆ ಎಳೆಯುವುದು ಸುಲಭ,ಸತ್ಯದಿಂದ ರಾಜಯೋಗಕ್ಕೆ ಎಳೆಯುವುದೆ ಕಷ್ಟ. ಆತ್ಮನಿರ್ಭರ ಭಾರತ ರಾಜಯೋಗದಿಂದ ಸಾಧ್ಯ ರಾಜಕೀಯದಿಂದಲ್ಲ.


ಪ್ರಜಾಪ್ರಭುತ್ವ ಇಂದು ರಾಜಕಾರಣಿಗಳ ಪ್ರಭುತ್ವ ಆಗಿರೋದೆ ಅಧರ್ಮ.

ದೇಶದ ತುಂಬಾ ದೇವಸ್ಥಾನ ಗಳಿವೆ. ದೇವರು ಮಾತ್ರ ಪ್ರಜೆಗಳ ಒಳಗಿಲ್ಲ.

- Advertisement -

ಮನೆಯನ್ನು, ಶಿಕ್ಷಣವನ್ನು , ಮನಸ್ಸನ್ನು ಸ್ವಚ್ಚಗೊಳಸುವ ದೈವ ಶಕ್ತಿಯನ್ನು ರಾಜಕೀಯಕ್ಕೆ ಬಳಸಿದರೆ ರಾಜಕಾರಣಿಗಳಿಗೆ ಶಕ್ತಿ ಬರುತ್ತದೆ. ಆದರೆ, ಇದರಿಂದಾಗಿ ದೇಶದ ಧರ್ಮ ರಕ್ಷಣೆ ಆಗುವುದೆ?

ಪ್ರಜಾಪ್ರಭುತ್ವದ ಪ್ರಕಾರ ಜ್ಞಾನದಿಂದ
ದೇಶ ನಡೆಸೋ ಬದಲು ವಿದೇಶಿ ವಿಜ್ಞಾನದಿಂದ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವವರಿಗೆ ಜ್ಞಾನಿಗಳೆ ಸಹಕಾರ,ಆಶೀರ್ವಾದ ,ಸಹಾಯಕರಾಗಿ ನಿಂತರೆ ಹಣ ಬರಬಹುದು.ಜ್ಞಾನವಲ್ಲ.


ಭಾರತೀಯರಲ್ಲಿರುವ ದೋಷ ವೆಂದರೆ ರಾಜಕೀಯಕ್ಕೆ ಕೊಡುವ ಸಹಕಾರ.

ಧರ್ಮಕ್ಕೆ, ಸತ್ಯಕ್ಕೆ ಕೊಡದಿರೋದು. ವಿಪರ್ಯಾಸವೆಂದರೆ, ಧಾರ್ಮಿಕ ಕ್ಷೇತ್ರ ಶಿಕ್ಷಣ ಕೇಂದ್ರ ಮಾಡಲು ಸಾಧ್ಯವಾಗದವರು, ರಾಜಕೀಯ ಕ್ಷೇತ್ರದಲ್ಲಿ ಶಿಲಾನ್ಯಾಸ ಮಾಡಬಹುದು. ಆಂಗ್ಲ ಶಿಕ್ಷಣವನ್ನು ಗಟ್ಟಿಯಾಗಿಟ್ಟುಕೊಂಡು ಭಾರತೀಯತೆ ಬೆಳೆಸಲಾಗುವುದೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!