ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಸಂಘಟನೆಯ ಉದ್ದೇಶ ಸಮಾಜ ಸೇವೆ

ಒಂದು ಸಂಸಾರ,ಸಮಾಜವನ್ನು ಸಮಾನವಾಗಿ ಕಾಣುವ ಶಕ್ತಿಯನ್ನು ಸಂಘಟನೆಗಳಿಂದ ಬೆಳೆಸಿಕೊಳ್ಳಲು ಸಾಧ್ಯ.ಸಂಘ,ಸಂಸ್ಥೆಗಳಲ್ಲಿ ಒಗ್ಗಟ್ಟು ಹೆಚ್ಚಾಗಿದ್ದರೆ ಶಾಂತಿ,ಸಂತೋಷ,ನೆಮ್ಮದಿ ,ತೃಪ್ತಿ ಆತ್ಮವಿಶ್ವಾಸವಿರುತ್ತದೆ.

ಇದಕ್ಕೆ ವಿರುದ್ದವಾದ ರಾಜಕೀಯತೆ ಬೆಳೆದಾಗಲೆ ಸಂಘರ್ಷಣೆಗಳು ಹೆಚ್ಚಾಗಿ, ಸ್ವಾರ್ಥ, ಅಹಂಕಾರ ಹೆಚ್ಚಾಗುತ್ತದೆ. ಒಂದು ಕುಟುಂಬದ ಶಾಂತಿ ಇರೋದೆ ಒಗ್ಗಟ್ಟಿನಿಂದ, ಇದಕ್ಕೆ ಉತ್ತಮ ಜ್ಞಾನದ ಅಗತ್ಯವಿದೆ.

ವಿಶೇಷಜ್ಞಾನದಿಂದ ಬೆಳೆಸಿದ ಅಸಂಖ್ಯಾತ ಸಂಘ ಸಂಸ್ಥೆಗಳು ದೇಶದ ಪರವಾಗಿ ನಿಸ್ವಾರ್ಥ, ನಿರಹಂಕಾರದ ಕಾರ್ಯ ನಡೆಸಿದ್ದರೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತಿತ್ತು. ಕೆಲವು ಸಂಘಟನೆಗಳು ಈ ಕಾರ್ಯ ನಡೆಸಿದ್ದರೂ ಇದಕ್ಕೆ ವಿರುದ್ಧ ನಿಂತಿರುವ ಅನೇಕ ಸಂಘಟನೆಗಳು ಸರ್ಕಾರದ ಹಣಕ್ಕಾಗಿ ಜನರನ್ನು ದಾರಿ ತಪ್ಪಿಸಿ ,ತಮ್ಮ ಬಲವನ್ನು ಎತ್ತಿಹಿಡಿದರೆ ಜನಸಾಮಾನ್ಯರ ಜೀವನದಲ್ಲಿ ಬದಲಾವಣೆ ಹೇಗೆ ಸಾಧ್ಯ?

- Advertisement -

ಸಂಘದ ಉದ್ದೇಶ ಸಮಾಜ ಸೇವೆ. ಸರ್ಕಾರದ ಹಣದಿಂದ ಸೇವೆ ಮಾಡುವುದಾದರೆ ಇದರಲ್ಲಿ ಯಾವ ವಿಶೇಷವಿರುತ್ತದೆ?
ಮಧ್ಯವರ್ತಿಗಳ ಈ ತಂತ್ರಗಾರಿಕೆಯ ಸಂಘಟನೆಗಳು ಈವರೆಗೆ ದೇಶವನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡಿದ್ದಾವೆಂಬುದೆ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ.

ಸಂಘಟನೆ ಮಾನವನನ್ನು ಗಟ್ಟಿಗೊಳಿಸುವುದಕ್ಕಾಗಿ ಮಾನವನೆ ಸೃಷ್ಟಿ ಮಾಡಿಕೊಳ್ಳುವುದಾಗಿದೆ. ಆದರೆ ಇದರಲ್ಲಿಯೆ ರಾಜಕೀಯದ ಸಂಘರ್ಷಣೆ ಇದ್ದರೆ ಯಾವುದೇ ಉತ್ತಮ ಸುಧಾರಣೆ ಅಸಾಧ್ಯ.

ಮಾನವ ಸಂಘ ಜೀವಿ. ಇದಕ್ಕೆ ಬೇಕಿದೆ ಸಂಘಟನೆ,ಸಂಘರ್ಷಣೆಯಲ್ಲ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!