ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುವುದೆ? ಇಲ್ಲವೆ?

ಶಾಲಾ ಕಾಲೇಜ್ ಪುನರಾರಂಭವಾದರೂ ಪಠ್ಯಪುಸ್ತಕ
ಮಾತ್ರ ಬದಲಾಗಿಲ್ಲ. ಮಕ್ಕಳ ಆಂತರಿಕ ಶಕ್ತಿ ಬೆಳೆಸೋ ಬದಲು ಭೌತಿಕಾಸಕ್ತಿ ಬೆಳೆಸಿದರೆ ಇದು ಭಾರತೀಯತೆಯೆ?
ಪೋಷಕರಾದ ಪ್ರಜೆಗಳೆ ಎಚ್ಚರವಾಗದಿದ್ದರೆ ಸರ್ಕಾರ ಏನೂ ಮಾಡಲಾಗದು. ಇದರ ಬಗ್ಗೆ ಮಾಧ್ಯಮಗಳೂ ಚರ್ಚೆ ನಡೆಸದಿರೋದು ವಿಪರ್ಯಾಸ.

ಆತ್ಮಶಕ್ತಿಯನ್ನು ಬೆಳೆಸದ ವಿದ್ಯೆ, ಅವಿದ್ಯೆಯಾಗುತ್ತದೆ.


- Advertisement -

ಸಾಧನೆಯಲ್ಲಿ ಎರಡು ವಿಧ,ಒಂದು ಆಧ್ಯಾತ್ಮ ಇನ್ನೊಂದು ಬೌತಿಕ. ಆಧ್ಯಾತ್ಮ ಸಾಧನೆ ಆತ್ಮರಕ್ಷಣೆಯಾದರೆ, ಬೌತಿಕ ಜೀವರಕ್ಷಣೆ.ಜೀವ ಇದ್ದರೆ ಮಾತ್ರ ಆತ್ಮನ ಅರಿವಾಗುವಾಗ ಆತ್ಮಾನುಸಾರ ನಡೆದಾಗಲೆ ಎರಡೂ ಸಾಧನೆ ಸಾಧ್ಯವೆನ್ನಬಹುದು. ಆಧ್ಯಾತ್ಮ ಎಂದರೆ ನಿನ್ನ ನೀನು ತಿಳಿದು‌ ನಡೆ ಎನ್ನುವುದಾಗಿದೆ.

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!