ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

“ನೊಣತಿಂದು ಜಾತಿ ಕೆಟ್ಟ ಹಾಗೆ” ಎಂದರೆ, ನಾವು ಯಾರೋ ತಿನ್ನಲು,ಕುಡಿಯಲು ,ಜೀವಿಸಲು ನಡೆಸಿದ ತಂತ್ರಕ್ಕೆ ಸಹಕರಿಸಿ ಅವರು ಪಡೆದ ಲಾಭದಲ್ಲಿ ಚೂರು ಪಡೆದರೂ ನಮ್ಮೊಳಗೆ ಅಡಗಿದ್ದ ಆತ್ಮಶಕ್ತಿ, ಸತ್ಯ ಧರ್ಮ ನಮಗೆ ತಿಳಿಯದೆ ನಷ್ಟವಾಗುತ್ತದೆ. ಇದು ಬೆಳೆದಂತೆ ನಮಗೇ ನಾವೆಲ್ಲಿ ತಪ್ಪು ನಡೆದೆವೆಂಬ ಅರಿವಿಲ್ಲದೆ ಪರರಿಗೆ ಸಹಕರಿಸಿಕೊಂಡು ಪರಾಧೀನರಾಗಿದ್ದರೂ ಸ್ವತಂತ್ರ ವೆಂಬ ಭ್ರಮೆಯಲ್ಲಿ ಜೀವನ ನಡೆಸಬೇಕಾಗುತ್ತದೆ. ಹೀಗಾಗಿ ಪ್ರತಿಯೊಂದು ಸಹಕಾರದಲ್ಲಿಯೂ

ಸಾತ್ವಿಕ, ರಾಜಸ,ತಾಮಸ ಶಕ್ತಿಗಳನ್ನು ಗುರುತಿಸಿ ನಮ್ಮ ಆತ್ಮಜ್ಞಾನವನ್ನು ಸ್ವತಂತ್ರ ವಾಗಿ ಬೆಳೆಸಿಕೊಳ್ಳಲು ನಮ್ಮ ಚಿಂತನೆಗಳು ನಿಸ್ವಾರ್ಥ, ನಿರಹಂಕಾರ ದಲ್ಲಿರುವುದು ಅತ್ಯುತ್ತಮ. ರಾಜಕೀಯಕ್ಕೆ ಸಹಕರಿಸಿ ಪಡೆದ ಸಾಲವೂ ಶೂಲವೆ.


ಹಿಂದೂಗಳ ಪವಿತ್ರ ಆಚರಣೆಗಳ ಸಂದರ್ಭದಲ್ಲಿ ಪರಧರ್ಮದವರ ಹಬ್ಬದ ಆಚರಣೆಯೂ ಕೆಲವು ಬಾರಿ ಬಂದಿರುತ್ತದೆ. ಹಿಂದೂಗಳು ಉಪವಾಸ, ವ್ರತ, ನಿಯಮ, ದೇವರು, ಮಡಿ, ಮೈಲಿಗೆ ಮೂಲಕ ಪರಮಾತ್ಮನ ಹತ್ತಿರ ಹೋಗುವ ಪ್ರಯತ್ನ ನಡೆಸಿದರೆ, ಪರರು ಇದಕ್ಕೆ ವಿರುದ್ದವಾಗಿ ವೈಭವವನ್ನು ಪ್ರದರ್ಶಿಸಿ ಆಚರಿಸಿ ಮನರಂಜನೆಯಲ್ಲಿರುತ್ತಾರೆ.

- Advertisement -

ಒಂದು ವ್ಯತ್ಯಾಸವೆಂದರೆ ಪರರ ಆಚರಣೆ ಒಗ್ಗಟ್ಟನ್ನು ಪ್ರದರ್ಶಿಸುವುದಾಗಿರುತ್ತದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!