ದಿನಕ್ಕೊಂದು ಸಾಮಾನ್ಯಜ್ಞಾನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ರಕ್ತ ಸಂಬಂಧ ಕಣ್ಣಿಗೆ ಕಾಣಬಹುದು. ಋಣ ಸಂಬಂಧ ಕಾಣದಿರಬಹುದು.ದೇಶದ ಋಣ ತೀರಿಸಲು ಪ್ರಜಾಧರ್ಮ ದಿಂದ ಮಾತ್ರ ಸಾಧ್ಯ.

ದೇವರ ಋಣ ದೇವರ ಸೇವೆ ಮಾಡಿ ತೀರಿಸಿದ ಹಾಗೆ ದೇಶ ಸೇವೆ ಮಾಡಿ ದೇಶದ ಋಣ ತೀರಿಸಬೇಕು. ಸೇವೆಯನ್ನು ಸತ್ಕರ್ಮದಿಂದ ಸಂಪಾದಿಸಿದ ಜ್ಞಾನ ಹಾಗು ಹಣದಿಂದ ತೀರಿಸಿದಾಗಲೆ ಮುಕ್ತಿ.

ಭ್ರಷ್ಟಾಚಾರ,ಅಸತ್ಯ,ಅನ್ಯಾಯ,ರಾಜಕೀಯತೆಯಿಂದ ಹೊರಗಿನಿಂದ ಪಡೆದ ಹಣದಿಂದ ಯಾವುದೇ ಸೇವೆ ಸೇವೆಯಾಗುವುದಿಲ್ಲವೆನ್ನುವುದೆ ಇದರ ಅರ್ಥ.

- Advertisement -

ಸೇವಕರ ತನು,ಮನ,ಧನ ಶುದ್ದವಾಗಿದ್ದರೆ ಋಣಮುಕ್ತರಾದಂತೆ. ಬಡವನ ಒಂದು ರೂಪಾಯಿ ಕಾಣಿಕೆ ಭಗವಂತನಿಗೆ ತಲುಪುತ್ತದೆ. ಶ್ರೀಮಂತ ನ ಒಂದು ಲಕ್ಷ ಕಾಣಿಕೆ ತಲುಪುವುದಿಲ್ಲ. ಕಾರಣವಿಷ್ಟೆ ಶ್ರೀಮಂತ ಪರರ ಹಣವನ್ನು ನೀಡುತ್ತಾನೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!