ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ಮಧ್ಯವರ್ತಿಗಳನ್ನು ಅವಲಂಬಿಸಿಕೊಂಡು ಜೀವನ ನಡೆಸುವ ಮಾನವನಿಗೆ ಮುಂದೆ ಹೋಗದಂತೆ ತಡೆಯುವುದೇ ಮಧ್ಯವರ್ತಿಗಳು.

ಇಲ್ಲಿ ದೇವಾಸುರರ ಮಧ್ಯವರ್ತಿ ಮಾನವ, ಶ್ರೀಮಂತ ಬಡವರ ಮಧ್ಯವರ್ತಿ ಮಧ್ಯಮವರ್ಗ, ಮಾಧ್ಯಮ. ವಿಶ್ವ ದೇಶದ ಮಧ್ಯವರ್ತಿ ವಿದೇಶ, ಆಕಾಶ ಪಾತಾಳದ ಮಧ್ಯೆ ನಿಂತ ಭೂಮಿಗೆ ಬಂದ ಜೀವಕ್ಕೆ ಮುಕ್ತಿ ಸಿಗದಂತೆ ಮಧ್ಯೆ ನಿಂತು ಅರ್ಧಸತ್ಯವನ್ನಷ್ಟೆ ತಿಳಿದು ತಿಳಿಸುತ್ತಿರುವ ಪ್ರಚಾರಕರ ಜೀವನ ನಡೆಯುತ್ತಿರುವುದೆ ಮಧ್ಯದಲ್ಲಿ.ತಮ್ಮ ಸ್ವಾರ್ಥ ಸುಖಕ್ಕಾಗಿ ಮನರಂಜನೆಗಾಗಿ ವಿಷಯದೊಳಗೆ ವಿಷ ಬೆರೆಸಿ ಉಣಬಡಿಸಿದರೆ ಅದೇ ಮುಂದೆ ತಮ್ಮ ಜೀವವನ್ನೂ ತೆಗೆಯುವುದೆನ್ನುವ ಸತ್ಯ ತಿಳಿದಾಗಲೆ ಕುತಂತ್ರದಿಂದ ಹೊರಬಂದು ಸ್ವತಂತ್ರ ಜೀವನ ನಡೆಸಬಹುದು.ಸತ್ಯ ಒಳಗಿದೆ, ಸತ್ಯವೆ ದೇವರು. ದೇಶದೊಳಗೆ ಪ್ರಜೆಗಳಿರೋದು.ಪ್ರಜಾಪ್ರಭುತ್ವ ಇಂದು ಪ್ರಚಾರಕ್ಕಷ್ಟೆ ಸೀಮಿತ.

ನಾವ್ಯಾರು? ಆಧ್ಯಾತ್ಮದ ಈ ಪ್ರಶ್ನೆಗೆ ಮೊದಲು ಬೌತಿಕದಲ್ಲಿ ಅರ್ಥ ತಿಳಿಯೋ ಕಾಲ ಬಂದಿದೆ. ಭಾರತೀಯರೆ? ವಿದೇಶಿಗಳೆ? ಮಧ್ಯವರ್ತಿಗಳೆ? ಇದಕ್ಕೆ ವಿಶೇಷಜ್ಞಾನದ ಅಗತ್ಯವಿಲ್ಲ. ಸಾಮಾನ್ಯಜ್ಞಾನವಿದ್ದರೆ ಸಾಕು.ಮಕ್ಕಳಿನ್ನೂ ವಿದೇಶಿಗರಂತೆ ಬೆಳೆಸಿದರೆ ಧರ್ಮವೆ?

- Advertisement -
- Advertisement -
- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!