ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಆಯುರ್ವೇದ ಔಷಧದಲ್ಲಿ ಭಾರತೀಯರ ಜ್ಞಾನಶಕ್ತಿ,ಜೀವ ಶಕ್ತಿ ಹೆಚ್ಚುತ್ತದೆ. ಅದಕ್ಕೆ ವಿರುದ್ದವಾಗಿರುವ ವಿದೇಶಿ ಔಷಧಗಳು ಆತ್ಮಜ್ಞಾನವನ್ನು ಹಿಂದುಳಿಸಿ ಹಿಂದೂಧರ್ಮದ ಸತ್ಯ ಅರ್ಥ ವಾಗದೆ ಹಿಂದುಳಿದವರನ್ನು ಆಳುತ್ತಿದೆ. ಜೀವಕ್ಕಿಂತ ಆತ್ಮವೆ ಮುಖ್ಯವೆನ್ನುವುದು ಅಧ್ಯಾತ್ಮ.ಕೊರೊನಕ್ಕೆ ನೀಡುತ್ತಿರುವ ಔಷಧಗಳಿಂದ ಎಷ್ಟೋ ಜೀವ ಹೋಗುತ್ತಿದೆ. ಜೀವಶಕ್ತಿ ಸಾಯುತ್ತಿದೆ.

ಅವರವರ ಆಹಾರ ವಿಹಾರದ ಪ್ರಕಾರ ಅವರ ಆರೋಗ್ಯ. ಆರೋಗ್ಎಂದರೆ ಆರು ಯೋಗ್ಯ ಗುಣ.

ಕಾಮ,ಕ್ರೋಧ,ಲೋಭ,ಮೋಹ,ಮದ,ಮತ್ಸರ..ಇದನ್ನು ಶಿಕ್ಷಣದಿಂದ ಬೆಳೆಸೋ ಬದಲು ಅಳಿಸಿರೋದೆ ವಿಜ್ಞಾನ ಜಗತ್ತು.

- Advertisement -

ಇದಕ್ಕೆ ಭಾರತೀಯರೆ ಸಹಕಾರ ನೀಡಿರುವುದೂ ಸತ್ಯವೆ. ಇದನ್ನೇ ರಾಜಕೀಯ ವ್ಯಕ್ತಿಗಳೂ ತಮ್ಮ ಅಧಿಕಾರ ಕ್ಕಾಗಿ ಬಳಸಿಕೊಂಡು ಈಗ ವಿದೇಶದ ಔಷಧಕ್ಕೆ ಭಾರತೀಯ ಔಷಧವನ್ನು ಹಿಂದೆ ಬಿಟ್ಟು ಅವರನ್ನು ಆಶ್ರಯಿಸಿ,ಜನರಿಗೆ ಉಚಿತವಾಗಿ ದೇಹದೊಳಗೆ ಸೇರಿಸಿದರೆ ನಷ್ಟ ಯಾರಿಗೆ? ಇದರ ಬಗ್ಗೆ ಧಾರ್ಮಿಕ ಚಿಂತಕರು ಚರ್ಚೆ ನಡೆಸಲಿ.

ಸ್ವಚ್ಚಭಾರತ ಮೈ ಕೈ ತೊಳೆದುಕೊಳ್ಳುವುದರಿಂದಾಗಲಿ, ಮೂಗು ಬಾಯಿ ಮುಚ್ಚಿಕೊಂಡು ತಿರುಗುವುದರಿಂದಾಗಲಿ ಆಗದು. ನಮ್ಮ ಶಿಕ್ಷಣವನ್ನು ಸ್ವಚ್ಚವಾಗಿಟ್ಟುಕೊಂಡರೆ ಸಾಧ್ಯವೆನ್ನಬಹುದಷ್ಟೆ.

ನಮ್ಮ ಸಾತ್ವಿಕ ಶಕ್ತಿಯ ಸಹಕಾರವನ್ನು ದುರುಪಯೋಗ ಪಡಿಸಿಕೊಂಡರೆ ನಮ್ಮ ಆತ್ಮಶಕ್ತಿ ಬೆಳೆಯುವುದೆ? ಈ ರೀತಿಯಲ್ಲಿ ನಮ್ಮನ್ನು ಪರರು ಆಳುತ್ತಿದ್ದಾರೆ.ಇದೇ ನಮ್ಮ ಈ ಸ್ಥಿತಿಗೆ ಕಾರಣ. ನನ್ನ ಪ್ರಕಾರ ಕೊರೊನ ಒಂದು ರೌದ್ರ ದೇವಿ ಶಕ್ತಿ.

ಭೂಮಿಯನ್ನು, ಭಾರತವನ್ನು, ಕನ್ನಡಮ್ಮನನ್ನು ಸ್ತ್ರೀ ಶಕ್ತಿಯನ್ನು
ಪವಿತ್ರವಾಗಿ ಬಳಸಿದರೆ ಉತ್ತಮ.

*ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು*

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!