ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಇನ್ನೂ ಎಷ್ಟು ಜೀವ ಹೋಗೋವರೆಗೆ ಮಾಧ್ಯಮಗಳು ಸರ್ಕಾರದ ಹಿಂದೆ ಜನರನ್ನು ಓಡಿಸುತ್ತಾರೆನ್ನುವುದೆ ಪ್ರಶ್ನೆ.

ಕೊರೊನ ಔಷಧವೆ ವಿಷವಾಗಿದ್ದರೆ ನಷ್ಟ ಯಾರಿಗೆ? ಇದರ ಬಗ್ಗೆ ಸಾತ್ವಿಕ ಚರ್ಚೆ ನಡೆಸಿದ್ದರೆ ಉತ್ತಮ ಪರಿಹಾರ ಭಾರತೀಯರು ಕಾಣಬಹುದಿತ್ತು. ಬೆಕ್ಕಿಗೆ ಘಂಟೆ ಕಟ್ಟುವವರು ಯಾರು? ಸದ್ವಿಚಾರಗಳನ್ನು ಮೂಲೆ ಸೇರಿಸಿ,ಭ್ರಷ್ಟಾಚಾರ ಎತ್ತಿ ಹಿಡಿದರೆ ಸಮಾಜದ ತುಂಬಾ ಭ್ರಷ್ಟಾಚಾರ ವೆ ಇರುತ್ತದೆ.

ನಾವೇನು ಓದಿ,ಕೇಳಿ,ನೋಡಿ ಪ್ರಚಾರ ಮಾಡುವೆವೋ ಅದೇ ನಮ್ಮನ್ನು ತಿರುಗಿ ಪ್ರಶ್ನೆ ಮಾಡೋ ಕಾಲಬಂದಾಗ ನಮಗೆ ನಾವೇ ಶತ್ರುಗಳಾಗಿದ್ದರೆ ಯಾರೂ ಏನೂ ಮಾಡಲಾಗದು. “ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ” ಮಹಾತ್ಮಗಾಂಧಿ.


- Advertisement -

ಪರಮಾತ್ಮನ ನಾಮ ಹಲವು,ರೂಪವೂ ಹಲವು,ಅವತಾರವೂ ಹಲವು ಹೀಗಾಗಿ ಚರಾಚರದಲ್ಲಿರುವ ಈ ಪರಾಶಕ್ತಿಯನ್ನು ಗಮನಿಸಿ ನಡೆಯುವವರು ಕೆಲವರಾಗಿ,ಭೂಮಿಯ ಮೇಲೆ ಪರಮಾತ್ಮನಿದ್ದರೂ ಇಲ್ಲದಂತಾಗಿದೆ.

ನಾನೆಂಬ ಅಹಂಕಾರದ ಜೊತೆಗೆ ಸ್ವಾರ್ಥ ವೆಂಬ ಅಸುರೀತನ ಹೆಚ್ಚಾಗಿ ಮಾನವ ಕಾರಣಮಾತ್ರನೆಂಬ ಸತ್ಯವೆ ಮರೆಯಾಗಿದೆ. ಹಾಗಾದರೆ ನಾನ್ಯಾರು? ನಾನೆಂಬುದಿಲ್ಲವೆ?.ರಾಜಕೀಯಕ್ಕೆ ನಾನೇ ಕಾರಣ,ರಾಜಯೋಗಕ್ಕೆ ನಾನು ಹೋಗಬೇಕು.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!