ನಿತ್ಯ ಪಂಚಾಂಗ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಓಂ ವಿಘ್ನರಾಜಾಯ ನಮಃ

ಪ್ಲವ ನಾಮ ಸಂವತ್ಸರ
ದಕ್ಷಿಣಾಯಣ
ವರ್ಷ ಋತು
ಭಾದ್ರಪದ ಮಾಸ
ಕೃಷ್ಣ ಪಕ್ಷ
ಮಹಾಲಯ ಅಮಾವಾಸ್ಯೆ 16.34 ಕ್ಕೆ ಅಂತ್ಯ ಪ್ರಥಮ ತಿಥಿ ಆರಂಭ.
*06/10/2021 ಬುಧವಾರ*
ಹಸ್ತ ನಕ್ಷತ್ರ 23.19 ಕ್ಕೆ ಚಿತ್ತ ನಕ್ಷತ್ರ ಆರಂಭ.
ಯೋಗ:ಬ್ರಹ್ಮ 08.31
ಇಂದ್ರ 29.10
ಕರಣ :ನಾಗವ 16.34
ಕಿಂಸ್ತುಘ್ಞ 27.12
ಸೂರ್ಯೋದಯ: 06.10
ಸೂರ್ಯಾಸ್ತ : 18.05
ರಾಹುಕಾಲ:12.08-13.37
ಯಮಘಂಡಕಾಲ:07.40-09.09
ಗುಳಿಕಕಾಲ:10.38-12.08
ಅಮೃತಘಳಿಗೆ:09.10-09.22
13.38-14.10
15.47-17.22
18.59-21.22
26.59-30.10

*ಎಲ್ಲರಿಗೂ ಶುಭವಾಗಲಿ.*

- Advertisement -

******************************
ನೀನಳವಡಿಸಿಕೊಟ್ಟದ್ದು ನಿನಗೆ ಅರ್ಪಿತವಯ್ಯಾ ಆರೋಗಣೆ ಮಹಾರೋಗಣೆ ಸಕಲ ಗಣಂಗಳಿಗೆ ಹಿತಾರ್ಥ. ಕೂಡಲಚೆನ್ನಸಂಗಯ್ಯಾ ನಿನಗೆ ಕ್ಷುತ್ತಿಲ್ಲಾಗಿ ಅರ್ಪಿತವ ಮಾಡಲಿಲ್ಲ.

ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!