spot_img
spot_img

ಪಾಕಿಸ್ತಾನದಲ್ಲಿ ರೊಚ್ಚಿಗೆದ್ದ ಸಿಂಧ್ ನಾಗರಿಕರು

Must Read

- Advertisement -

ಪಾಕಿಸ್ತಾನದ ಅಧ್ಯಕ್ಷ ವಾಜವಾ ಹಾಗೂ ಅಲ್ಲಿನ ಕೆಲವು ಬಿಲ್ಡರ್ ಗಳ ನಡುವೆ ಅಕ್ರಮ ಒಪ್ಪಂದ ಏರ್ಪಟ್ಟಿದ್ದು ಪಾಕಿಸ್ತಾನದ ಸಿಂಧ್ ಜನರ ಜಮೀನುಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಲುತ್ತಿದ್ದಾರೆಂದು ಆರೋಪಿಸಿ ಸಿಂಧ್ ಪ್ರಾಂತದಲ್ಲಿ ಬೃಹತ್ ಪ್ರಮಾಣದಲ್ಲಿ ನಾಗರಿಕರು ಸಿಡಿದೆದ್ದಿದ್ದಾರೆ.

ಜನರ ಜಮೀನುಗಳನ್ನು ಒತ್ತಾಯದಿಂದ ವಶಪಡಿಸಿಕೊಂಡು ಅಲ್ಲಿ ಬೃಹತ್ ಕಟ್ಟಡಗಳನ್ನು ಕಟ್ಟಲಾಗುತ್ತಿದೆ ಎಂದು ಆರೋಪಿಸಿರುವ ನಾಗರಿಕರು ಸಿಕ್ಕ ಸಿಕ್ಕಲ್ಲಿ ಬೆಂಕಿ ಹಚ್ಚಿ, ಕಲ್ಲೆಸೆತ ಹಾಗೂ ದಾಂಧಲೆ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.

ಇದರಿಂದ ಈಗ ಪಾಕಿಸ್ತಾನದಲ್ಲಿ ಈಗ ನಾಗರಿಕ ಯುದ್ಧ ಆರಂಭವಾದಂತಾಗಿದ್ದು ದೇಶದ ಎಲ್ಲಾ ಕಡೆ ಅಶಾಂತಿ ತಲೆದೋರಿದೆ.
ನಾಗರಿಕರ ಈ ಪ್ರತಿಭಟನೆಯ ಕಾರಣದಿಂದ ಪಾಕಿಸ್ತಾನದ ವಿಪಕ್ಷಗಳು ಆಕ್ರೋಶಗೊಂಡಿದ್ದು ಇಮ್ರಾನ್ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ.

- Advertisement -

ಅಧ್ಯಕ್ಷ ಜನರಲ್ ವಾಜವಾ ಅಲ್ಲಿನ ಕೆಲವು ಬಿಲ್ಡರ್ಗಳ ಜೊತೆ ಸೇರಿ ನಾಗರಿಕರ ಜಮೀನುಗಳನ್ನು ಕಬಳಿಸುತ್ತಿದ್ದಾರೆ ಎಂದಿರುವ ಸಿಂಧ್ ಜನರು ಭಾರತದಿಂದ ಇಂಗ್ಲೆಂಡ್ ವರೆಗೂ ಸಿಂಧ್ ಪ್ರದೇಶವಿದೆ ಅದು ನಮ್ಮದೇ ಎಂದು ಹೋರಾಟ ಆರಂಭಿಸಿದ್ದಾರೆ.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group