spot_img
spot_img

ಭಾರತದ ಪ್ರಧಾನಿಗೆ ಅಮೇರಿಕದ ಅತ್ಯುನ್ನತ ಗೌರವ

Must Read

ಅಮೇರಿಕಾದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯನ್ನು ಈ ಸಲ ಅಮೇರಿಕಾ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದೆ.

ಈ ಮೂಲಕ ಆಸ್ಟ್ರೇಲಿಯಾ ಹಾಗೂ ಜಪಾನ್ ಸೇರಿದಂತೆ ಭಾರತ, ಅಮೇರಿಕಾ ಕ್ವಾಡ್ ರಾಷ್ಟ್ರಗಳ ಸಂಘಟನೆಯನ್ನು ಬಲಪಡಿಸುವ ಕಾರ್ಯವನ್ನು ಪ್ರಸಕ್ತ ಅಮೇರಿಕದ ಅಧ್ಯಕ್ಷ ಟ್ರಂಪ್ ಮಾಡಿದ್ದಾರೆ.

ಲೀಸನ್ ಆಫ್ ಮೆರಿಟ್ ಎಂಬುದು ಅಮೇರಿಕದ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಯಾವುದೆ ಕ್ಷೇತ್ರದಲ್ಲಿನ ಅದ್ಭುತ ಸಾಧನೆಗಾಗಿ ಇದನ್ನು ನೀಡಲಾಗುತ್ತಿದೆ. ಈಗಾಗಲೇ ಆಸ್ಟ್ರೇಲಿಯಾ ಹಾಗೂ ಜಪಾನ್ ಪ್ರಧಾನಿಗಳಿಗೆ ಈ ಪ್ರಶಸ್ತಿ ನೀಡಲಾಗಿದ್ದು ಜಾಗತಿಕ ಮಟ್ಟದಲ್ಲಿ ಸಮರ್ಥ ನಾಯಕತ್ವ ವಹಿಸಿರುವ ಭಾರತದ ಪ್ರಧಾನಿಯವರ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.

ಇದರೊಂದಿಗೆ ಕ್ವಾಡ್ ರಾಷ್ಟ್ರಗಳ ಬಲವರ್ಧನೆಗೆ ಪ್ರಯತ್ನ ಶುರುವಾಗಿದ್ದು ಈ ನಾಲ್ಕೂ ರಾಷ್ಟ್ರಗಳೊಡನೆ ಚೀನಾ ಬಿಕ್ಕಟ್ಟು ಹೊಂದಿದ್ದು ಮುಂದಿನ ನಡೆಗಳು ಕುತೂಹಲಕಾರಿ ಯಾಗಿವೆ.

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!