spot_img
spot_img

ಮಧುಮೇಹಕ್ಕೆ ಹೊಸ ಮದ್ದು – ಹಲಸಿನ ಎಲೆ !

Must Read

spot_img
- Advertisement -

ಈಗಿನ ಕಾಲದಲ್ಲಿ ಮಧುಮೇಹವೆಂಬ ರೋಗ ಸರ್ವೇಸಾಮಾನ್ಯ. ವಯಸ್ಸು ೪೦ ದಾಟಿದ ಮೇಲಂತು ಯಾವಾಗ ಈ ರೋಗ ಬಂದು ವಕ್ಕರಿಸುವುದೊ ಎಂಬ ಭಯ! ಸಾಮಾನ್ಯವಾಗಿ ಮಧುಮೇಹಕ್ಕೆ ಇಂಗ್ಲೀಷ ಔಷಧಿ ಇದೆಯಾದರು ಇದು ಅತಿರೇಕಕ್ಕೆ ಹೋದಾಗ ಇನ್ಸುಲಿನ್ ಚುಚ್ಚುಮದ್ದು ಒಂದೇ ಇದಕ್ಕೆ ಇರುವ ಉಪಾಯ.

ಈ ರೀತಿ ಮಧುಮೇಹ ಅತೀರೆಕಕ್ಕೆ ತಿರುಗಿ ಮೈತುಂಬಾ ಚುಚ್ಚು ಮದ್ದು ತೆಗೆದುಕೊಳ್ಳುತ್ತಿರುವವರಿಗೊಂದು ಆಶಾದಾಯಕ ಮನೆಮದ್ದು!!
ಹೌದು! ಶಿರಸಿಯ ಹೇಮಾ ಹೆಬ್ಬಾರ್ ಕೂಡ ಈ ರೀತಿ ಮಧುಮೇಹಕ್ಕೆ ಒಳಗಾಗಿ ಬಳಲುತ್ತಿರುವಾಗ ಅವರು ಕಂಡು ಹಿಡಿದಿದ್ದೆ ಈ ಹಿತ್ತಲ ಮದ್ದು ಹಲಸಿನ ಎಲೆಯ ಕಷಾಯ!! ಹೌದು, ಈ ಹಿತ್ತಲ ಮದ್ದು ಕೊಟ್ಟಿರುವ ರಿಸಲ್ಟ್ ಯಾವ ಟ್ಯಾಬ್ಲೆಟಿಂದನು ಸಿಕ್ಕಿಲ್ಲ.

ಎಷ್ಟು ಡಾಕ್ಟರ್ಸ್, ಎಷ್ಟು ಆಹಾರದಲ್ಲಿ ಕಂಟ್ರೋಲ್, ಎಷ್ಟು ದೇವರ ಪೂಜೆ ಮಾಡಿದರು ಕೊಡದ ರಿಸಲ್ಟ್ ಇವರಿಗೆ ಹಲಸಿನ ಎಲೆಯ ಕಷಾಯ ರಾಮಬಾಣವಾಗಿ ಕೆಲಸ ಮಾಡಿದೆ.. ಹೀಗೆ ಒಂದಿನ ಹಲಸಿನ ಎಲೆಯ ಕಷಾಯವನ್ನು ದೇಹಕ್ಕೆ ತಂಪು ಅಂತ ಮಾಡಿ ಸೇವಿಸಿದರಂತೆ ದೇಹದಲ್ಲಿ ಒಂಥರ ಚೈತನ್ಯವನ್ನು ನೋಡಿ ಇನ್ನು ಎರಡು ದಿನ ಮಾಡಿ ಕುಡಿದ ಮೇಲೆ ಡಯಾಬಿಟಿಸ್ ಚೆಕ್ ಮಾಡಿದ್ರೆ She couldn’t’believe her eyes !!
ಡಯಾಬಿಟಿಸ್ ೨೨೫ ಇಂದ ೧೭೪ ಗೆ ಇಳಿದಿದೆ !!

- Advertisement -

ಹೌದು, ಹಿತ್ತಲ ಮದ್ದು ಕೊಟ್ಟಿರುವ ರಿಸಲ್ಟ್ ಅವರಿಗೆ ಯಾವ ಟ್ಯಾಬ್ಲೆಟು ಕೊಟ್ಟಿರಲಿಲ್ಲ ಮೊದಲು ಅವರು ಹೇಳಿದ್ದು ಇಷ್ಟೆ ನನಗೆ ಇದರಿಂದ ಸಹಾಯವಾಗಿದೆ ಹಾಗೆ ಬೇರೆಯವರಿಗೆ ಆಗಲಿ ಅಂತ..

ಕಷಾಯ ಮಾಡುವ ವಿಧಾನ:

ಹಲಸಿನ ಎಲೆಯನ್ನು ಚೂರು ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದರ ಕಷಾಯವನ್ನು ಎರಡು ಹೊತ್ತು ಕುಡಿದರೆ ನಿಮಗೂ ಕೂಡ ಇದರ ಲಾಭ ಸಿಗಬಹುದು..

- Advertisement -

ಆದರೆ ಎಲ್ಲರ ದೇಹ ಬೇರೆಯಾಗಿರುತ್ತದೆ ನಿಮಗೂ ಹಲಸಿನ ಎಲೆಯ ಕಷಾಯ ಒಳ್ಳೆಯ ರಿಸಲ್ಟ್ ಕೊಡಲಿ ಅಂದು ದೇವರಲ್ಲಿ ಪ್ರಾರ್ಥನೆ.. ನಿಮ್ಮ ಆಪ್ತರೊಂದಿಗೂ ಹಂಚಿಕೊಳ್ಳಿ..


ಕೇಶವ ನಾರಾಯಣ

- Advertisement -
- Advertisement -

Latest News

ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ

ಬೆಳಗಾವಿ - ತಾಲೂಕಿನ ಹೊಸ ಇದ್ದಲಹೊಂಡ ಶಿವಾಪೂರ ಸರಕಾರಿ ಪ್ರೌಢ ಶಾಲೆಯ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆ ಶ್ರೀಮತಿ ಜಿ ಬಿ ಸುಗತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group