spot_img
spot_img

ರಶ್ಮಿಕ ಮಂದಣ್ಣ ಜಿಮ್ ನಲ್ಲಿ ಹೆಂಗೆಲ್ಲ ಕಷ್ಟಪಡುತ್ತಾರೆ ಗೊತ್ತಾ ಈ ವಿಡಿಯೋ ನೋಡಿ!

Must Read

spot_img
- Advertisement -

ಸಾಮಾನ್ಯವಾಗಿ ಯಾವುದೇ ಚಿತ್ರರಂಗದ ನಟ ಮತ್ತು ನಟಿ ಮಣಿಯರ ಆಗಿರಬಹುದು ಅವರು ಯಾವುದೇ ಒಂದು ರೀತಿಯ ಚಿಕ್ಕ ಕೆಲಸವನ್ನು ಮಾಡಿದರು ಕೂಡ ತಕ್ಷಣಕ್ಕೆ ಈ ಸಮಾಜದಲ್ಲಿ ಅವರು ಸುದ್ದಿಯಲ್ಲಿರುತ್ತಾರೆ ಹೌದು ಅವರು ಕಾಫಿ ಕುಡಿದರು ಒಂದು ರೀತಿಯಲ್ಲಿ ಸುದ್ದಿಯಾಗುತ್ತಾರೆ ಯಾವುದಾದರೂ ಒಂದು ಮನೆ ತೆಗೆದುಕೊಂಡರೂ ಕೂಡ ಸುದ್ದಿಯಾಗುತ್ತಾರೆ ಅಥವಾ ಯಾರ ಬಗ್ಗೆಯಾದರೂ ಒಂದು ಹೇಳಿಕೆ ಕೊಟ್ಟರು ಕೂಡ ತಕ್ಷಣಕ್ಕೆ ಸುದ್ದಿಯಾಗುತ್ತಾರೆ ಹೌದು ಈ ನಟಿಯರು ಮಲಗಿಲ್ಲ ಅಂದ್ರೆ ಸುದ್ದಿಯಾಗುತ್ತಾರೆ ಎದ್ದಿದ್ದರೂ ಕೂಡ ಸುದ್ದಿಯಾಗುತ್ತಾರೆ ಯಾವುದಾದರೂ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಎಂದರೂ ಕೂಡ ಸುದ್ದಿಯಾಗುತ್ತಾರೆ ಇನ್ನೂ ಮುಂದುವರೆದು ಹೇಳಬೇಕು ಎಂದರೆ ಅವರ.

ಆರೋಗ್ಯ ಸರಿ ಇಲ್ಲ ಎಂದರು ಕೂಡ ಸುದ್ದಿಯಾಗುತ್ತಾರೆ ಹೀಗೆ ಅವರು ಏನೇ ಮಾಡಿದರೂ ಇವರ ಪ್ರತಿಕ್ಷಣದ ಇಂಚಿಂಚು ವಿಷಯವನ್ನು ಈ ಸಮಾಜಕ್ಕೆ ಗೊತ್ತಾಗುವಂತೆ ಮಾಡಿ ಬಿಡುತ್ತಾರೆ ಅವರನ್ನು ಇಷ್ಟಪಡುವ ಹುಚ್ಚು ಅಭಿಮಾನಿಗಳು ಹೌದು ಸ್ನೇಹಿತರೆ ನಾವು ಇವತ್ತು ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ತಿಳಿಸಲು ಬಂದಿದ್ದೇವೆ ಸ್ನೇಹಿತರೆ ಈ ನಟಿಯನ್ನು ಸುಮಾರು ಜನ ಉಸರವಳ್ಳಿ ಚಮಕ್ ಚೆಲ್ಲಿ ಡವ್ ರಾಣಿ ಬಿಲ್ಡಪ್ ರಾಣಿ ಎಂದು ಕರೆಯುತ್ತಾರೆ ಮತ್ತೆ ಇವರನ್ನು ಫಾಲೋ ಮಾಡುತ್ತಾರೆ

ಹೌದು ನಮ್ಮ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ಈ ನಟಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಮಾದಕ ಶೈಲಿಯ ವಿಡಿಯೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಮಾಡಿದ್ದಾರೆ ಮತ್ತು ತಮ್ಮ ನೆಚ್ಚಿನ ನಟಿ ತಮ್ಮ ದೇಹವನ್ನು ಯಾವ ರೀತಿಯಾಗಿ ಫಿಟ್ ಅಂಡ್ ಎನರ್ಜಿಟಿಕ್ ಆಗಿ ಕಾಪಾಡಿಕೊಳ್ಳುವ ಸಲುವಾಗಿ ಪಾಪ ಎಷ್ಟೆಲ್ಲಾ ಕಷ್ಟಪಡುತ್ತಾಳೆ ಎಂದು ಜನರಿಗೆ ತಿಳಿಸಿದ್ದಾರೆ ನೀವು ಕೂಡ ಈ ಚಸ್ಮ ಸುಂದರಿ ಜಿಮ್ ನಲ್ಲಿ ಮಾದಕವಾಗಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ನೀವು ಇನ್ನು ನೋಡಿಲ್ಲ ಎಂದರೆ ಇವತ್ತು ನಾವು ಹಾಕಿರುವ.

- Advertisement -

ನಟಿ ರಶ್ಮಿಕ ಮಂದಣ್ಣ ಅವರು ಜಿಮ್ಮಿನಲ್ಲಿ ಯಾವ ರೀತಿಯಾಗಿ ತಮ್ಮ ದೇಹವನ್ನು ಹೇಗೆ ದಂಡಿಸುತ್ತಿದ್ದಾರೆ ಎಂದು ಒಂದು ಬಾರಿ ನೋಡಿ ನಿಮಗೆ ಗೊತ್ತಾಗುತ್ತದೆ ಈಕೆಯ ಈ ಮಾದಕ ಮೈಮಾಟದ ವರ್ಕೌಟ್ ಏನು ಎಂದು ಈ ವಿಡಿಯೋ ನೋಡಿದ ಮೇಲೆ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group