ರಾಷ್ಟ್ರೀಯ ಕೈಮಗ್ಗ ದಿನ ಆಚರಣೆ

Must Read

ರಬಕವಿ /ಬನಹಟ್ಟಿ – ಇಂದು “ರಾಷ್ಟ್ರೀಯ ಕೈಮಗ್ಗ ದಿನ” ವನ್ನು ಕರ್ನಾಟಕ ನೇಕಾರ ರಕ್ಷಣಾ ವೇದಿಕೆ(ರಿ) – ಬಾಗಲಕೋಟ ಜಿಲ್ಲಾ ಘಟಕದಿಂದ ಬಡ ನೇಕಾರರನ್ನು ಗೌರವಿಸುವುದರೊಂದಿಗೆ ಆಚರಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಮಹೇಶಕುಮಾರ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕಿನ ಪದಾಧಿಕಾರಿಗಳು ಮತ್ತು ಸಮಾಜಸೇವಕರಾದ ಬಸು ಮನ್ಮಿ, ರವಿ ಕೊರ್ತಿ ರೈತ ಮುಖಂಡ ಮಲ್ಲಣ್ಣ ಬಿರಡಿ ಪಾಲ್ಗೊಂಡಿದ್ದರು.

Latest News

ಯಾವುದು ಸರಿ, ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ?

೧೯೫೬ ನವಂಬರ್ ೧ ರಂದು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಲ್ಲ ಸೇರಿ ಮೈಸೂರು ರಾಜ್ಯ ಉದಯವಾಯಿತು. ಆಗ...

More Articles Like This

error: Content is protected !!
Join WhatsApp Group