ಸವದತ್ತಿ 11: ಸ್ಥಳೀಯ ಕಿರಣ ಸಂಗೀತ ಮತ್ತು ನೃತ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶಿವಮೊಗ್ಗದಲ್ಲಿ ವರ್ಷಿಣಿ ಯೋಗ ಶಿಕ್ಷಣ ಕೇಂದ್ರದವರು ಆಯೋಜಿಸಿದ ತೃತೀಯ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ವರ್ಲ್ಸ್ ರೆಕಾರ್ಡ ಇನ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ಸೌಭಾಗ್ಯ ಕುಂದಗೋಳ. ಶ್ರೀಧರ ಮಾಳವದೆ.ಸುಮಿತ್ರಾ ಪೂಜಾರ.ವರ್ಷಾ ನಡುವಿನಹಳ್ಳಿ. ಬಸವರಾಜ ಮಾದರ.ಕಾವೇರಿ ಅಮಠೆ.ಚಿನ್ಮಯಿ ಗೌಡತಿ. ಅನುಷಾ ಅಕ್ಕಿ. ಪ್ರೀತಮ್ ಮುಧೋಳ.ಯೋಗ ಶಿಕ್ಷಕ ಸಂಜು ವಿ ಬೆಳ್ಳಿಕುಪ್ಪಿ.ಇವರು ಭಾಗವಹಿಸಿದ್ದರು ಇವರಿಗೆ ಕಿರಣ ಸಂಗೀತ ಮತ್ತು ನೃತ್ಯ ಮಹಾವಿದ್ಯಾಲಯದ ಚೇರಮನ್ನರಾದ ಕಿರಣ ಇಜಂತಕರ ಅಭಿನಂದಿಸಿದ್ದಾರೆ.