ವೃಕ್ಷ ಬೀಜಾರೋಪನದಲ್ಲಿ ಪಾಲ್ಗೊಳ್ಳಿ

0
1241

ವನಮಹೋತ್ಸವದ ಅಂಗವಾಗಿ ಇದೆ ಮಂಗಳವಾರ ೧೪.೦೭.೨೦೨೦ ಬೆಳಿಗ್ಗೆ ೭ ಘಂಟೆಗೆ ಸವದತ್ತಿ ತಾಲೂಕು ಗೊರವನಕೊಳ್ಳದ ನವಿಲು ತೀರ್ಥದ ಕೆಳಗಿನ ರಸ್ತೆಗೆ ಹೊಂದಿಕೊಂಡಿರುವ ಗುಡ್ಡದಲ್ಲಿ ಸೀಡಾ ಥಾನ್ ಬೀಜ ಹಚ್ಚುವ/ ಹಾಕುವ ಕಾರ್ಯಕ್ರಮವಿದ್ದು. ಈಗಾಗಲೇ ಸವದತ್ತಿಯ “ವೃಕ್ಷ ಭಾರತ ಸೈನಿಕರು” ಸುಮಾರು ೧೨ ಲಕ್ಷ ಬೀಜಗಳನ್ನು ಸಂಗ್ರಹಣೆ ಮಾಡಿದ್ದು ಉಚಿತವಾಗಿ ಹಂಚಲಿದ್ದಾರೆ.

ಈ ನಿಸರ್ಗ ಸೇವೆಗಾಗಿ ಆಸಕ್ತರು ತಮ್ಮ ತಮ್ಮ ವಾಹನ ಗಳನ್ನು ತೆಗೆದುಕೊಂಡು ಬಂದು, ಮಾಸ್ಕ್ ಧರಿಸಿ ಕೊಂಡು, ಸಾಮಾಜಿಕ ಅಂತರ ವನ್ನು ಕಾಪಾಡಿಕೊಂಡು ಭಾಗವಹಿಸಬಹುದು. ಬರುವವರು ನಿಮ್ಮ ಹಾಜರಾತಿ ಬಗ್ಗೆ ಇಂದೇ ತಿಳಿಸಿರಿ.

  • 9448348885
  • 9448915229

ಈ ಸಂಖ್ಯೆಗಳಿಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂಬುದಾಗಿ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ