ಕವನ: ಶಾಂತಿದೂತರು

Must Read

ಶಾಂತಿದೂತರು

ಬುಸುಗುಡುತ ಬೆಂಕಿಹಚ್ಚಿದರು
ಭವ್ಯ ಭಾರತದ ಜ್ಞಾನ ಭಂಡಾರವ.
ಮತಾಂತರಿಸಿದರು ಒಪ್ಪದವರಿಗೆ
ಅಪ್ಪಿತಪ್ಪಿಯೂ ಬಿಡದೆ
ಜೆಜಿಯಾ ಕಪ್ಪ ಖೂಳರು.‌.
ಮತಾಂಧತೆ ಮೆರೆಯಿತು
ಖಡ್ಗದ ಮೊನಚಿನಿಂದ
ನೆತ್ತರು ಓಕುಳಿ ಹರಿಯಿತು.
ಅಧರ್ಮದ ಮಿನಾರ್ ಗಳು ಮೇಲೆದ್ದವು
ಶಾಂತಿ ಪಾರಿವಾಳ ಗೂಡುಗಳಿಗಾಗಿ,
ದೇಶದ ಮಠ ಮಂದಿರಗಳು
ನೆಲೆಸಮವಾದವು !
ಕಾಲಿಟ್ಟಂದಿನಂದಲೇ ಕಾಫಿರರಾದರು ದೇಶಿಯರು!
ಕಾಪಿಟ್ಟ ಬರ್ಭರತೆಯು ತಾಂಡವವಾಡಿತು.
ಉದ್ಘೋಷಿಸಿಲು ಮದವೇರಿದ ಮತಾಂಧತೆಯ
ಮುಖವಾಡ ಕಳಚಿ ಬೀಳದಂತೆ
ಅಂದು ಇಂದು ಎಂದಂದೂ
ತಾವೇ ಶಾಂತಿದೂತರೆಂದು !
ಸಭ್ಶತೆಯ ಸೋಗಿನಲಿ
ಶಾಂತಿಧೂತರಾಗಿ
ನಲಿನಲಿದು ಕುಪ್ಪಳಿಸುತಿಹರು
ದೇಶದ ಸಂವಿಧಾನ ಬದ್ಧ
ಮರ್ಮಾಂಗಗಳಿಗೆಲ್ಲ ಒದ್ದು !
ಅವಗುಣಗಳನ್ನೇ ಹೊದ್ದು.
ಆದರೂ, ತಾವು ಶಾಂತಿದೂತರೆಂದು
ಆಗಾಗ್ಗೆ ತರೆಹೇವಾರಿ ಪ್ರಭಾತ್ ಪೇರಿ
ಹ್ಶಾಗಿದ್ದರೂ ಇದ್ದಾವಲ್ಲ
ಪಾಖಂಡಿ ಎಡಬಿಡಂಗಿ ಲದ್ದಿಗಳು
ಮುಖ ಮರೆಮಾಚಿ ಬಿಗಿದಪ್ಪಲು
ಮುಖವಾಡಗಳೆಲ್ಲ ಒಳಗೊಳಗೇ
ನಸುಗುನ್ನಿ ತರಹ ಖುಷಿಯಿಂದ ;
ಬೂದಿಮುಚ್ಚಿದ ಕೆಂಡದಂತೆ
ನಿಗಿನಿಗಿಸಿ ಮುಗಿಬೀಳಲು !
ದೇಶ ತುಂಡಾದರೇನು ಮೊಂಡಾದರೇನು
ತಹತಹಿಸುತ ಗಹಗಹಿಸುತ !
ಸವೆಯಲಿಲ್ಲ ಅಳಿಯಲಿಲ್ಲ
ಸನಾತನಕ್ಕೆ ವಿನಾಶವಿಲ್ಲ
ಶತಶತಮಾನಗಳ ದಾಳಿಗೆ
ಬೆಚ್ಚದೆ ಅಳುಕದೆ ಅಂಜದೆ
ಪ್ರಕಾಶಮಾನವಾಗಿ ಬೆಳಗುತಿದೆ
ಭಾರತ ಭೂಶಿರ.

ಹಿಲೋ ಮತ್
ಪೀಛೆ ಮತ್ ದೇಖೋ
ಕದಂ ಬಡಾವೋ ಆಗೆ
ಹುಕುಂ ನ, ಹಕೀಕತ್
ಏನಂದಿರಿ ?
ಮೇರಾ ಭಾರತ್ ಮಹಾನ್ !!

ಜಾಗೋ ಭಾರತ್ ಜಾಗೋ !
ವಂದೇ ಮಾತರಂ.


ಅಮರ್ಜಾ
ಅಮರೇಗೌಡ ಪಾಟೀಲ ಜಾಲಿಹಾಳ
ಬು.ಬ. ನಗರ ಕುಷ್ಟಗಿ
99005 04639

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group