spot_img
spot_img

ಚಿಂಚಣಿ ಪೂಜ್ಯರಿಂದ ಇತಿಹಾಸ ನೆನಪಿಸುವ ಹೆಜ್ಜೆ

Must Read

- Advertisement -

“ಎಲ್ಲಿ ಹೋದವು ಆ ದಿನಗಳು” ಅಭಿಯಾನ ಮಾಲಿಕೆ

ಚಿಂಚಣಿ ಶ್ರೀ ಮಠದ ಪೂಜ್ಯ ರಾದ ಶ್ರೀ ಮ.ನಿ.ಪ್ರ.ಸ್ವ ಅಲ್ಲಮಪ್ರಭು ಮಹಾಸ್ವಾಮಿಗಳವರು ಅಪರೂಪದ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ.ಸ್ವಾತಂತ್ರ್ಯ ನಂತರದ ಭಾರತದ ಹಿಂದಿನ ಪುರಾತನ ನಾಣ್ಯಗಳನ್ನು ಸಂಗ್ರಹಿಸಿ ಮುಂದಿನ ಪಿಳಿಗೆಗೆ ವೀಕ್ಷಣೆಗೆ ಕ್ರೋಢಿಕರಿಸಿದ್ದಾರೆ.

- Advertisement -

ಇಂದಿನ ಮಾಲಿಕೆ ಪುರಾತನ ಸ್ಟಿಲ ಮತ್ತು ನಿಕ್ಕಲ್ ಲೋಹದ ೫೦ ಪೈಸೆ ನಾಣ್ಯಗಳ ನೋಟವಾಗಿದೆ. ಇತಿಹಾಸವನ್ನು ನೆನಪಿಸುವ ಪೂಜ್ಯರ ಹವ್ಯಾಸಕ್ಕೆ ಪ್ರಣಾಮಗಳು

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group