spot_img
spot_img

ಪೈನಾಪಲ್ ಎಂಬ ಅದ್ಭುತ ಹಣ್ಣು !

Must Read

- Advertisement -

ಬೇಸಿಗೆ ಬಂತೆಂದರೆ ಸಾಕು ಮಾವಿನ ಹಣ್ಣಿನ ಜೊತೆ ಪೈನಾಪಲ್ ಹಣ್ಣಿನ ಸುಗ್ಗಿ !

ಹೊರಮೈಯಲ್ಲಿ ಮುಳ್ಳುಗಳಂತೆ ದಪ್ಪ ಕವಚ ಹೊಂದಿರುವ ಅನಾನಸು ಸಿಪ್ಪೆ ಸುಲಿದು ತಿಂದರೆ ರುಚಿ ಸ್ವರ್ಗ ತೋರಿಸುತ್ತದೆ. ಹುಳಿ, ಸಿಹಿ,ವಗರು ಮಿಶ್ರ ರುಚಿಗಳನ್ನು ಹೊಂದಿರುವ ಪೈನಾಪಲ್ ಚಿಕ್ಕ ಮಕ್ಕಳಾದಿಯಾಗಿ ಎಲ್ಲ ವಯಸಿನವರಿಗೂ ಅಚ್ಚುಮೆಚ್ಚಿನ ತಿನಿಸು.

ವಿಟಮಿನ್ ಸಿ ಇಂದ ತುಂಬಿಕೊಂಡಿರುವ ಈ ಹಣ್ಣು ನೋಡಲು ಕೂಡ ಆಕರ್ಷಣೀಯವಾಗಿ ಹಣ್ಣು ಪ್ರಿಯರನ್ನು ಆಕರ್ಷಿಸುತ್ತದೆ !
ಇದರ ಕೆಲವು ಆರೋಗ್ಯಕರ ಪ್ರಯೋಜನಗಳನ್ನು ನೋಡೋಣ ಬನ್ನಿ.

- Advertisement -

* ಮ್ಯಾಂಗನೀಸ್ ಭರಿತವಾಗಿರುವುದರಿಂದ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸುತ್ತದೆ.

* ಇದರ ಸಿಪ್ಪೆಯಲ್ಲಿ ಬ್ರೋಮೆಲೀನ್ ಇರುವುದರಿಂದ ಹಾಗು ಉಷ್ಣವಿರೋಧಿ ಗುಣ ಹೊಂದಿರುವುದರಿಂದ ಶಸ್ತ್ರಚಿಕಿತ್ಸೆಯ ನಂತರದ ಬಾವನ್ನು ಕಡಿಮೆ ಮಾಡುತ್ತದೆ.

* ಅಜೀರ್ಣ ಸಮಸ್ಯೆ ಹೋಗಲಾಡಿಸಲು ಉಪಯುಕ್ತ.
* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

- Advertisement -

* ನಿಸ್ಸಂತಾನ ಹೋಗಲಾಡಿಸುತ್ತದೆ. ಅನಾನಸಿನ ಸಿಪ್ಪೆ ಹಾಗೂ ತಿರುಳಿನ ಸೇವನೆಯಿಂದ ಭ್ರೂಣದ ಒಳಗಿನ ಉಷ್ಣಾಂಶ ಕಡಿಮೆ ಮಾಡಿ ನಿ:ಸಂತಾನ ಹೋಗಲಾಡಿಸುತ್ತದೆ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group