spot_img
spot_img

ಪೊಗರು ಚಿತ್ರತಂಡದ ಮೇಲೆ ಮುನಿಸಿಕೊಂಡ ಡಿ ಬಾಸ್ ದರ್ಶನ್ ಅವರು ಯಾಕೆ ಗೊತ್ತಾ.

Must Read

- Advertisement -

ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರುವಾಸಿಯಾದ ನಟ ದರ್ಶನ್ ಅವರು ಸಾಮಾನ್ಯವಾಗಿ ಸೈನಿಕರ ಬಗ್ಗೆ ಮತ್ತು ರೈತರ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದಾರೆ ಮತ್ತು ಇದೇ ವಿಚಾರವಾಗಿ ನಟ ದರ್ಶನ್ ಅವರು ಈ ದಿನ ಭಾರತದ ಪಾಲಿಗೆ ಅತ್ಯಂತ ಕರಾಳವಾದ ದಿನ ಎಂದು. ಸೋಶಿಯಲ್ ಮೀಡಿಯಾದಲ್ಲಿ ಟ್ವಿಟ ಮಾಡುವ ಮೂಲಕ ನಮ್ಮ ದೇಶ ಕಾಯುವ ವೀರ ಯೋಧರನ್ನು ನೆನೆಯುತ್ತ ಪುಲ್ವಾಮ ದಾಳಿಯಲ್ಲಿ ಹತರಾದ ವೀರಯೋಧರಿಗೆ ಟ್ವೀಟ್ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ ಹೌದು ಪ್ರಿಯ ಮಿತ್ರರೇ 2019 ಫೆಬ್ರುವರಿ 14 ನೇ ತಾರೀಖಿನ್ದು ಪುಲ್ವಾಮ ದಾಳಿಯ ಘಟನೆಯ ಕುರಿತ ಟ್ವೀಟ್ ಮಾಡಿರುವ ನಟ ದರ್ಶನ್ ಅವರು ದಾಳಿಯಲ್ಲಿ ಹುತಾತ್ಮರಾದ ಭಾರತದ ವೀರ ಯೋಧರಿಗೆ ಟ್ವೀಟ್ ಮಾಡುವ ಮೂಲಕ.

ಗೌರವವನ್ನು ನಟ ದರ್ಶನ್ ಅವರ ಸಲ್ಲಿಸಿದರೆ ಇತ್ತ ನಟ ಧ್ರುವ ಸರ್ಜಾ ಅವರು ಇದೇ ಫೆಬ್ರುವರಿ 14 ನೇ ತಾರಿಖು ನಟ ಧ್ರುವ ಸರ್ಜಾ ಅವರು ತಮ್ಮ ಚಿತ್ರದ ಆಡಿಯೋ ಲಾಂಚ್ ಅನ್ನು ದಾವಣಗೆರೆಯಲ್ಲಿ ಅದ್ದೂರಿಯಾಗಿ ಮತ್ತು ಭರ್ಜರಿಯಾಗಿ ಸಮಾರಂಭವನ್ನು ಮಾಡಿ ಸಂಭ್ರಮವನ್ನು ಪಟ್ಟಿದ್ದಾರೆ ಆದರೆ ಕಾರ್ಯಕ್ರಮಕ್ಕೂ ಮುನ್ನ ಪೊಗರು ಚಿತ್ರದ ವಿಡಿಯೋ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು ಈ ಹಿಂದೆ ಬಾಸು ಕರಾಬು ಬಾಸ್ ಕರಾಬು. ಎನ್ನುವ ಹಾಡಿದ ವಿಡಿಯೋ ಬಿಡುಗಡೆ ಮಾಡಿದ ಚಿತ್ರತಂಡ ಈಗ ಪೊಗರು ಚಿತ್ರದ ಮತ್ತೊಂದು ಹಾಡು ಅಣ್ಣನಿಗೆ ಪೊಗರು ಪೊಗರು ಎನ್ನುವ ಹಾಡನ್ನು ಬಿಡುಗಡೆ ಮಾಡಿ ಅತೀವ ಸಂತೋಷವನ್ನು ಪಟ್ಟಿದ್ದಾರೆ ಇಂಥ ಬಾಕ್ಸ್ ಆಫೀಸ್ ಸುಲ್ತಾನ್ ನಟ ದರ್ಶನ್ ಅವರು ಈ ಫೆಬ್ರವರಿ 14ನ್ನು ಸೈನಿಕರಿಗೆ ಸಲ್ಲಿಸಿದರೆ ಆದರೆ ಧ್ರುವ ಸರ್ಜಾ ಇವೆಲ್ಲವನ್ನೂ ಮರೆತು ದಾವಣಗೆರೆಯಲ್ಲಿ ಕುಣಿದು ಕುಪ್ಪಳಿಸಿದ್ದು.

- Advertisement -

ಎಷ್ಟರಮಟ್ಟಿಗೆ ಸರಿ ಎಂದು ಕೆಲವು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ ಮತ್ತು ಈ ಪೊಗರು ಚಿತ್ರದ ಆಡಿಯೋ ಲಾಂಚ್ ಅನ್ನು ಫೆಬ್ರುವರಿ 14ರ ಬದಲು ಫೆಬ್ರವರಿ ಹದಿನೈದಕ್ಕೆ ಏರ್ಪಡಿಸ ಬಹುದಿತ್ತು ಎಂದು ಹಲವಾರು ದೇಶಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ ಮತ್ತು ಈ ಒಂದು ಕಾರ್ಯಕ್ರಮಕ್ಕೆ ನಟ ದರ್ಶನ್ ಅವರಿಗೂ ಕೂಡ ಆಮಂತ್ರಣ ಪತ್ರವನ್ನು ನೀಡಲಾಗಿತ್ತು ಆದರೆ ದರ್ಶನ್ ಅವರಿಗೆ ಇರುವ ದೇಶಭಿಮಾನ ಅವರು ಈ ಒಂದು ಕಾರ್ಯಕ್ರಮಕ್ಕೆ ಹೋಗದಿರಲು ಕಾರಣವಾಯಿತು. ಹೌದು ಪ್ರಿಯ ಮಿತ್ರರೇ ನಟ ದರ್ಶನ್ ಅವರು ನಮ್ಮ ಭಾರತೀಯ ಯೋಧರಿಗೆ ಗೌರವವನ್ನು ಸಲ್ಲಿಸಿದರೆ ನಟ ಧ್ರುವ ಸರ್ಜಾ ಮಾತ್ರ ಫೆಬ್ರವರಿ ಹದಿನಾಲ್ಕರ ದಿನದಂದು ಕುಣಿದು ಕುಪ್ಪಳಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಈಗ ಚರ್ಚೆಗೆ ಗ್ರಾಸವಾಗಿದೆ ಪ್ರಿಯ ಮಿತ್ರರೇ ನಟ ದೃವಸರ್ಜಾ ಅವರು ಮಾಡಿರುವುದು ಸರಿಯಾ ಅಥವಾ ತಪ್ಪಾ ಎಂದು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group