ಅಹಂಕಾರದಿಂದ ಸರ್ವನಾಶ: ಡಾ. ಶ್ರೇಯಾ ಮಹೀಂದ್ರಕರ್

ಬೀದರ: ಪ್ರತಿ ವರ್ಷ ಶ್ರೀ ರಾಮನವಮಿಗೆ ಶ್ರೀ ರಾಮಜನ್ಮೋತ್ಸವವನ್ನು ನಾವು ಆಚರಿಸುತ್ತೇವೆ. ಶ್ರೀರಾಮ ನಮ್ಮ ಆದರ್ಶದ ಪ್ರತೀಕವಾಗಿದ್ದಾನೆ. ಮರ್ಯಾದಾ...

ಗುರ್ಲಾಪೂರದಲ್ಲಿ ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ ಜಯಂತಿ ಆಚರಣೆ.

ಸಮೀಪದ ಗುರ್ಲಾಪೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಡಾ ಬಿ ಆರ್ ಅಂಬೇಡ್ಕರ ಸೇನೆ ಕಟ್ಟಡ ಮತ್ತು...

ಸ್ವೀಪ್ ಸಮಿತಿ ಯೋಜನೆಯಡಿ ಬೈಕ್ ಜಾಗೃತಿ ಅಭಿಯಾನಕ್ಕೆ ಚಾಲನೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಕಾರಣಕ್ಕಾಗಿ ಚುನಾವಣಾ ಆಯೋಗ ವಿಭಿನ್ನವಾಗಿ ಜಾಗೃತಿ ಮೂಡಿಸುವ ಕಾರ್ಯ...

Must Read

ಸುದ್ದಿಗಳು

ಅಹಂಕಾರದಿಂದ ಸರ್ವನಾಶ: ಡಾ. ಶ್ರೇಯಾ ಮಹೀಂದ್ರಕರ್

ಬೀದರ: ಪ್ರತಿ ವರ್ಷ ಶ್ರೀ ರಾಮನವಮಿಗೆ ಶ್ರೀ ರಾಮಜನ್ಮೋತ್ಸವವನ್ನು ನಾವು ಆಚರಿಸುತ್ತೇವೆ. ಶ್ರೀರಾಮ ನಮ್ಮ ಆದರ್ಶದ ಪ್ರತೀಕವಾಗಿದ್ದಾನೆ. ಮರ್ಯಾದಾ ಪುರುಷೋತ್ತಮ ರಾಮ ಮತ್ತು ರಾವಣರ ಮಧ್ಯೆ ಘೋರ ಯುದ್ಧವಾಗಿ ರಾವಣನ ಸಂಹಾರವಾಗುತ್ತದೆ. ನಿಜವಾಗಿಯೂ...

ಗುರ್ಲಾಪೂರದಲ್ಲಿ ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ ಜಯಂತಿ ಆಚರಣೆ.

ಸಮೀಪದ ಗುರ್ಲಾಪೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಡಾ ಬಿ ಆರ್ ಅಂಬೇಡ್ಕರ ಸೇನೆ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸೇನೆ ಯವರ ಮುಂದಾಳತ್ವದಲ್ಲಿ ವೇದಮೂರ್ತಿಗಳಾದ ಚಿದಾನಂದ ಹಿರೇಮಠ...

ಸ್ವೀಪ್ ಸಮಿತಿ ಯೋಜನೆಯಡಿ ಬೈಕ್ ಜಾಗೃತಿ ಅಭಿಯಾನಕ್ಕೆ ಚಾಲನೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಕಾರಣಕ್ಕಾಗಿ ಚುನಾವಣಾ ಆಯೋಗ ವಿಭಿನ್ನವಾಗಿ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದೆ ಎಂದು ಸಹಾಯಕ ಚುನಾವಣಾಧಿಕಾರಿ ವಿನಯ ಪಾಟೀಲ್ ಹೇಳಿದರು.ಪಟ್ಟಣದಲ್ಲಿ ಸ್ವೀಪ್ ಸಮಿತಿ ಯೋಜನೆಯಡಿಯಲ್ಲಿ...

ಗ್ಯಾಜೆಟ್/ ಟೆಕ್

International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ

International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಪ್ಲಾಟ್‌ಫಾರ್ಮ್ WhatsApp 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ...

ರಾಷ್ಟ್ರೀಯ ತಂತ್ರಜ್ಞಾನ ದಿನ- NATIONAL TECHNOLOGY DAY (MAY 11)

ತಾಂತ್ರಿಕ ಪ್ರಗತಿಗಳು ಮಾನವಕುಲದ ಕೆಲವು ಶ್ರೇಷ್ಠ ಸಾಧನೆಗಳಾಗಿವೆ ಎಂದು ನಾವೆಲ್ಲರೂ ಒಪ್ಪಿಕೊಳ್ಳಬಹುದು. ಇದು ಖಂಡಿತವಾಗಿಯೂ ನಮ್ಮ ಜೀವನವನ್ನು ಸುಲಭ, ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಉತ್ಪಾದಕವಾಗಿಸಿದೆ ಮತ್ತು ಅದಕ್ಕಾಗಿ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ.1999...

Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಆರು ಕೋಟಿ ಕನ್ನಡಿಗರು ಮಾತನಾಡುವ ಹಾಗೂ ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ಸುಂದರ ಭಾಷೆಯಾದ ಕನ್ನಡಕ್ಕೆ ಈಗ ಮಸಿ ಬಳೆಯುವ ಮತ್ತೊಂದು ಅಕ್ಷಮ್ಯ...

ಲೇಖನಗಳು

ತಾಯ ಹಾಲಿಗಿಂತಲೂ ‘ಇಪ್ಪೆ’ ಹಣ್ಣಿನ ರಸವೇ ಶ್ರೇಷ್ಠ !

ನೀವಿದನ್ನು ನಂಬಲೇಬೇಕು! HONEY TREE ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಮಾದಕ ಅಂಶಗಳುಳ್ಳ, ಆದಿವಾಸಿಗಳು ಪೂಜಿಸುವ ಒಂದು ಪವಿತ್ರ ಮರ. ಇದನ್ನು BUTTER TREE ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಇಪ್ಪೆ ಮರ ಎಂದು,...

ವಿಷ್ಣು ನನ್ನ ವೃತ್ತಿ ಬದುಕಿನ ದಿಕ್ಸೂಚಿಯಾದ : ದ್ವಾರಕೀಶ್

2012ರಲ್ಲಿ 'ಮಂಗಳ' ವಾರ ಪತ್ರಿಕೆಗೆ ನಾನು ದ್ವಾರಕೀಶ್ ಸಂದರ್ಶನ ನಡೆಸಿ ಬರೆದ ಲೇಖನ ಇಲ್ಲಿದೆನಾನೇನಾಗ್ಬೇಕು, ನಾನೇನಾಗ್ತಿದ್ದೀನಿ ಅಂತ ಯೋಚಿಸುವುದಕ್ಕಿಂತ ಮೊದಲೆ ಕಾರ್ಯೋನ್ಮುಖನಾಗುತ್ತಿದ್ದೆ. ನನ್ನಲ್ಲಿದ್ದ ಆವೇಗ-ಆವೇಶ ಈ ತರಹದ ತ್ವರಿತ ತುಡಿತಕ್ಕೆ ಕಾರಣವಾಗುತಿತ್ತೊ ಅಥವಾ...

ಏ ಕ್ಯಾ ಹುವಾ? ಕ್ಯೂಂ ಹುವಾ? ಕಬ್ ಹುವಾ..ಕೈಸೆ ಹುವಾ ಜಾನೋನಾ ಅನ್ನುವ ಮುನ್ನ….

ಅಣ್ಣಾರ ಮೊನ್ನಿ ಕನ್ಯಾ ನೋಡಾಕ್ ಹೋಗಿದ್ರಲ್ಲ ಏನಾಯ್ತು? ಅಯ್ಯೋ ಅದೊಂದ್ ದೊಡ್ಡ ಕಥೆ ಬಿಡ್ರಿಪಾ ಎನ್ ಕೇಳ್ತೀರಿ ನಮ್ಮಂಥೋರಿಗೆಲ್ಲ ಯಾರು ಹೆಣ್ಣು ಕೊಡ್ತಾರು?ಅನ್ನುವ ನಿರಾಶೆಯ ಮಾತುಗಳು ಪಕ್ಕೀರಪ್ಪನ ಬಾಯಲ್ಲಿ ಎಂದಿನಂತೆ ಬಂದವು.ಅಲ್ಲೋ ಅಣ್ಣಾ...

ಆರೋಗ್ಯ

ಬಿಳಿ ಕೂದಲಿಗೆ ಟೆನ್ಷನ್? ಈ ನ್ಯಾಚುರಲ್‌ ಹೇರ್ ಪ್ಯಾಕ್‌ಗಳಿಂದ ಕ್ಷಣಾರ್ಧದಲ್ಲೇ ಕಪ್ಪು ಕೂದಲು ಪಡೆಯಿರಿ!

ಇಂದಿನ ಯುವಕ ಹಾಗೂ ಯುವತಿಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಿಳಿ ಕೂದಲು. ಹದಿಹರೆಯದಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವರು ಕಷ್ಟಪಡುತ್ತಿದ್ದಾರೆ. ಆದರೆ ಚಿಂತೆ ಬೇಡ!...

Do you have a habit of eating while studying? ಓದುವಾಗ ತಿನ್ನುವ ಅಭ್ಯಾಸವಿದೆಯೇ?

ಓದುವಾಗ ಕೈಯಲ್ಲಿ ಪೆನ್ಸಿಲ್/ಪೆನ್ ಹಿಡಿದು ತಿರುಗಿಸುವುದು, ಅದೇ ಪೆನ್ಸಿಲ್‍ನ್ನು ಬಾಯಲ್ಲಿ ಕಚ್ಚುತ್ತ ಏನೋ ವಿಚಾರ ಮಾಡುತ್ತ  ಓದುವುದು.ಹೊಟ್ಟೆಯನ್ನು ಹಾಸಿಗೆಗೆ ಹಚ್ಚಿ ಕಾಲುಗಳನ್ನು ಅಲುಗಾಡಿಸುತ್ತ ಓದುವುದು. ಅಂಗಾತ ಮಲಗಿ ಓದುವುದು.ಕಿವಿಗೆ ಇಯರ್ ಫೋನ್ ಹಾಕಿಕೊಂಡೋ...

ಹಲಸು-Jackfruit

ಹಲಸು ಎಂದಾಕ್ಷಣ ನೆನಪಿಗೆ ಬರುವುದು ಬಾಯಲ್ಲಿ ನೀರೂರಿಸುವ ಹಲಸಿನ ಹಣ್ಣು, ಇದರ ಕಾಯಿ ಹಣ್ಣು ಬೀಜ ಗಳಲ್ಲಿ ತರಹೆವಾರು ಖಾದ್ಯ ಮಾಡಿ ತಿನ್ನುತ್ತೇವೆ.ಪಲ್ಯ, ಗೊಜ್ಜು, ಸಾಂಬಾರು,ಕಾಯಿರಸ, ಮಜ್ಜಿಗೆ ಹುಳಿ, ಬೋಂಡಾ, ಗೋಬಿ, ಹೋಳಿಗೆ,...

ಮೆಂತ್ಯ

ನೇರಳೆ

ಉದ್ದು

ದೇಶ-ವಿದೇಶ

ಹರ್ಯಾಣದ INLD ಮುಖ್ಯಸ್ಥ ನಫೆ ಸಿಂಗ್ ರಾಥಿ ಹತ್ಯೆ

ಹರ್ಯಾಣ ರಾಜ್ಯದ ಭಾರತೀಯ ರಾಷ್ಟ್ರೀಯ ಲೋಕ ದಳ (INLD) ರಾಜ್ಯ ಘಟಕದ ಮುಖ್ಯಸ್ಥ ನಫೆ ಸಿಂಗ್ ರಾಥಿ ಅವರನ್ನು ಬಹದ್ದುರ್ ಗಡ್ (Bahadurgarh) ಪಟ್ಟಣದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯು...

ರೈತರಿಗಾಗಿ PACS ಉದ್ಘಾಟಿಸಿದ ನರೇಂದ್ರ ಮೋದಿ

ನವದೆಹಲಿ - ನಾವು ಕೃಷಿ ಕ್ಷೇತ್ರದಲ್ಲಿ ಹೊಸ ವ್ಯವಸ್ಥೆಗಳನ್ನು ಜಾರಿಗೆ ತರುವುದರೊಂದಿಗೆ ಕ್ಷೇತ್ರವನ್ನು ಆಧುನಿಕತೆಯ ಜೊತೆ ಜೋಡಿಸುತ್ತಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.ಸಹಕಾರದಿಂದ ಸಮೃದ್ಧಿ ಸಂಕಲ್ಪದ ಅಂಗವಾಗಿ ನವದೆಹಲಿಯ ಭಾರತ...

ವಿಮಾನದಲ್ಲಿ ಮೂತ್ರ; ಮತ್ತೊಂದು ಪ್ರಕರಣ

ವಿಮಾನದಲ್ಲಿ ಸೀಟ್ ಮೇಲೆ, ಸಹ ಪ್ರಯಾಣಿಕರ ಮೇಲೆ ಮೂತ್ರ ಮಾಡಿದ ಎರಡು ಪ್ರಕರಣಗಳು ಮಾಸುವ ಮುನ್ನವೆ ಸೋಮವಾರ ಮತ್ತೊಂದು ಮೂತ್ರ ಪ್ರಕರಣ ವರದಿಯಾಗಿದ್ದು ಮಾನವ ಕುಲ ನಾಚಬೇಕಾದ ಪ್ರಸಂಗ ಉಂಟಾಗಿದೆ.ಅಮೇರಿಕನ್ಏರ್ ಲೈನ್ಸ್ ನಲ್ಲಿ...

ಕವನಗಳು

ಸ್ಕೌಟ್ಸ್ ಮಕ್ಕಳ ಮೇಳ

ಬಂದೇವ ನಾವು ಬಂದೇವ ಮಕ್ಕಳ ಮೇಳಕ್ಕೆ ಬಂದೇವ ನಲಿದೇವ ನಾವು ನಲಿದೇವ ಜನಪದ ಮೇಳದಲಿ ನಲಿದೇವ || ತಂದೇವ ನಾವು ತಂದೇವ ಶುದ್ಧ ಮನವನು ತಂದೇವ  ಜೀವನ ಶಿಕ್ಷಣ ಪಡೆದೇವ ಸ್ಕೌಟ್ ಮೇಳದಲ್ಲಿ ಮಿಂದೇವ || ಇದು ಸ್ಕೌಟ್ ಗೈಡ್ ಶಿಬಿರ ಅಣ್ಣ  ಮಕ್ಕಳ ಮೇಳ...

ಅಮ್ಮನ ಬಗ್ಗೆ ಕವನಗಳು

ಅಮ್ಮ - ಒಂದು ಪವಿತ್ರ ಪದ, ಜಗತ್ತಿನ ಪ್ರತಿಯೊಂದು ಜೀವಿಗೂ ಅತ್ಯಂತ ಪ್ರೀತಿಯ ಪದ. ಅಮ್ಮನ ಪ್ರೀತಿ, ಕಾಳಜಿ, ತ್ಯಾಗ, ಸ್ನೇಹ - ಎಲ್ಲವೂ ಅನನ್ಯ ಮತ್ತು ಅಮೋಘ. ಅಮ್ಮನ ಬಗ್ಗೆ ಕವಿಗಳು ಬರೆದ...

ಕವನ: ಕೃಷ್ಣನ ಕುಂಚದಿ ಮಿಂಚಿದ ರಾಧೆ

ಕೃಷ್ಣನ ಕುಂಚದಿ ಮಿಂಚಿದ ರಾಧೆ ರಾಧೆಯನು ಚಿತ್ರಿಸಲು ಮಾಧವನು ಕುಳಿತಿಹನು ಶೋಧಿಸುತ ಅನುರಾಗ ವರ್ಣ ಮೋದದಲಿ ಮೈಮರೆತು ಯಾದವ ಕುಲ ತಿಲಕ ಮಾಧವಿಗು ನೀಲವನೆ ಬಳಿದ ನಾಸಿಕವ ಕುಂಚದಲಿ ಕೇಶವನು ತೀಡುತಲಿ ತೋಷವನು ಮೊಗದಲ್ಲಿ ಬರೆದ ಕುಂಚದ ತುದಿಯಲ್ಲಿ ಮಿಂಚುತಿದೆ ನಿಜದೊಲವು ಸಿಂಚನದಿ ಪ್ರೇಮವನೆ ಸುರಿದ ಇಂಚಿಂಚು ಶೃದ್ಧೆಯಲೆ ಹಂಚುತಲಿ ಚೆಲುವ ಹೊಳೆ ಒಂಚೂರು...

ಕಥೆಗಳು

ಮಿನಿ ಕಥೆ: ನಾನು ಯಾರು ಪಾಲಿಗೆ ?

ನಾನು ಯಾರು ಪಾಲಿಗೆ? ಮನೆಯ ಹಿರಿಯ ವಯೋಸಹಜದಿಂದಾಗಿ ತೀರಿಕೊಳ್ಳುತ್ತಾನೆ . ಆತ ತನ್ನ ಹಿಂದೆ ಪತ್ನಿ , ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿರುತ್ತಾನೆ.ಆತ ಸತ್ತ ನಂತರ ದಿನಕಾರ್ಯ ಮಾಡಿ ಮುಗಿಸುತ್ತಾರೆ. ನಾಲ್ಕು ಜನ...

ವಿದ್ಯುತ್ ಸ್ಪರ್ಶಿಸಿ ಚಿರತೆ ಸಾವು

ವಿಜಯಪುರ - ಜಿಲ್ಲೆಯ ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವಳಿ ಇಟ್ಟಿದ್ದ ಚಿರತೆಯು ಸಿಂದಗಿ ತಾಲೂಕಿನ ದೇವರ ನಾವದಗಿ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ.ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ...

ಹೀಗೊಂದು ಕಥೆ; ನರಕ ಎಲ್ಲಿ ಅತ್ಯುತ್ತಮವಾಗಿದೆ ?

ನರಕ ಎಲ್ಲಿ ಅತ್ಯುತ್ತಮವಾಗಿದೆ ? ಒಮ್ಮೆ ಓರ್ವ ಸತ್ತ ಮೇಲೆ ನರಕಕ್ಕೆ ಹೋದ. ಅಲ್ಲಿ ಅವನಿಗೆ ಒಂದು ಬ್ಯಾನರಿನಲ್ಲಿ ಹೀಗೆ ಬರೆದಿರುವುದು ಕಾಣುತ್ತದೆ. ಅದೆಂದರೆ , " ಇಲ್ಲಿ ಬರುವವರು ವಿಶ್ವದಲ್ಲಿನ ಯಾವುದೇ ದೇಶದ 'ನರಕ'ದಲ್ಲಿ ಮುಕ್ತವಾಗಿ...

ಮಿನಿ ಕತೆ

ಕಥೆ: ಅನುಭವ

close
error: Content is protected !!
Join WhatsApp Group