Monthly Archives: October, 2020

ಗಝಲ್ ಲಹರಿ: ದೀಪಿಕಾ ಚಾಟೆಯವರ ಸುಂದರ ಗಝಲ್ ಗಳು

೧ ಅರಸುತ ಹೊಸತು ಬಯಸುತ ಒಳಿತು ಕವಿತೆ ಬರೆವೆಯಾ ನೀನು ಹೊರಸುತ ಭಾರವ ಕನಸ ಕಂಬಳಿಯನು ಹೊದಿಸುತ ಕರೆವೆಯಾ ನೀನು ಮೇಘಗಳ ಮಾಲೆಯಲಿ ಅಡಗಿಹ ಚಂದಿರನ ಕಾಣದೇ ಮನಸೋತಿದೆ ಹಸಿರಿನಾ ತೋರಣವು ಎದೆಯಲ್ಲಿ ನೆನಪಿನ ಸಾಲುಗಳ ಮರೆವೆಯಾ ನೀನು ಮನದಾಳದ ಭಾವದೋಕುಳಿಗೆ ಕಾವ್ಯ ಕನ್ನಿಕೆಯು ಮೂಡಿಹಳೇ ಕಣಕಣದಲೂ ಒಲುಮೆಯಂದದಿ ಮೈಮರೆಯುತ ಸೆಳೆವೆಯಾ ನೀನು ಆಗಸದೆತ್ತರಕೂ ಅಂಬುಧಿಯ ತೆರೆಗಳು ಚುಮ್ಮಿ ಮುಗಿಲನು ಚುಂಬಿಸುತಿವೆಯೇ ಅರಸನಾದರೂ ಅರಿಷಡ್ವರ್ಗಗಳು ಹೃದಯದಿ...

ಸದ್ದು ಗದ್ದಲವಿಲ್ಲದೆ ನಮ್ಮ ಗೃಹ ಸಚಿವರು ಕಾಶ್ಮೀರದಲ್ಲಿ ಕೈಗೊಂಡ ಈ ಕ್ರಮಗಳನ್ನು ನೋಡಿ

ನಮ್ಮ ಕೇಂದ್ರ ಗೃಹ ಸಚಿವ ಅಮಿತ್ ಷಾರಿಗೆ ಕೊರೋನಾ ಆದಾಗ ಸುಮ್ಮನೇ ಇದ್ದಾರೆ ಎಂದು ನಾವೆಲ್ಲರೂ ಅಂದುಕೊಂಡಿದ್ದೆವಲ್ಲವೆ ? ಆದರೆ ಅದು ಸುಮ್ಮನೆ ಕೂಡ್ರುವ ಜಾಯಮಾನವಲ್ಲ. ಮೊದಲೇ ದೇಶಭಕ್ತಿಯ ರಕ್ತ ನರನಾಡಿಗಳಲ್ಲಿ ಹರಿಯುತ್ತಿದೆ. ಎರಡು ಸಲ AIIMs ಆಸ್ಪತ್ರೆಯ ಬಾಗಿಲು ತಟ್ಟಿ ಕೊರೋನಾವನ್ನು ಬಗ್ಗು ಬಡಿದು ಬಂದ ಇವರಿಗೆ ದೇಶದ್ರೋಹಿಗಳು ಯಾವ ಲೆಕ್ಕ ? ಕಳೆದ ಹತ್ತು...

ಹೊಸ ಹೊಳಲು ಶ್ರೀ ಲಕ್ಷ್ಮೀನಾರಾಯಣ ಕ್ಷೇತ್ರ

ಬೆಂಗಳೂರು - ಮಂಡ್ಯ ಜಿಲ್ಲೆ ಕೃಷ್ಣರಾಜ ಪೇಟೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಲಕ್ಷ್ಮೀನಾರಾಯಣ ಕ್ಷೇತ್ರವೇ ಹೊಸಹೊಳಲು. ಈ ಊರಿಗೆ ಈ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಐತಿಹ್ಯವಿದೆ. ಇಲ್ಲಿ ಊರ ಮಧ್ಯದಲ್ಲಿ 13ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಕಾಲದ ಭವ್ಯವಾದ ದೇವಾಲಯವಿದೆ. ಈ ದೇವಾಲಯದ ನಿರ್ಮಾಣ ಕಾಲದಲ್ಲಿ ಗರುಡಗಂಬವನ್ನು ನಿಲ್ಲಿಸಲು ಭೂಮಿಯನ್ನು ಅಗೆದಾಗ,...

ಕವನಗಳು

ಚನ್ನಮ್ಮತಾಯಿ ಮತ್ತೊಮ್ಮೆ ಹುಟ್ಟಿಬಾ ಕಾಕತಿಯ ದೂಳಪ್ಪ ದೇಸಾಯಿ ಮಗಳಾಗಿ ಮಲ್ಲಸರ್ಜನ ಮುದ್ದಿನ ಮಡದಿಯಾಗಿ ಕಿತ್ತೂರು ಸಂಸ್ಥಾನದ ಮಹಾರಾಣಿಯಾಗಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ನಿಂತಿಹಳು ಕನ್ನಡ ಮಣ್ಣಿನ ದಿಟ್ಟಹೋರಾಟಗಾರ್ತಿ ಬ್ರಿಟೀಷರು ಕಪ್ಪವ ಕೇಳಲು ಧಿಕ್ಕರಿಸಿದಳು 'ನೀವೇನು ಉತ್ತುಬಿತ್ತಿದ್ದೀರೇ ನಿಮಗೇಕೆ ಕೊಡಬೇಕು ಕಪ್ಪ' ಎಂದು ಘರ್ಜಿಸಿದಳು ಅಂದು ನೀನಾಡಿದ ಸ್ವಾಭಿಮಾನದ ನುಡಿಗಳು ಕನ್ನಡಿಗರ ಮನೆಮನಗಳಲಿ ಅನುರಣಿಸುತ್ತಿವೆ ಧಮನಿ ಧಮನಿಯಲಿ ರಕ್ತ ಕುದಿಯುತ್ತಿದೆ ಆಕ್ರೋಶಭರಿತ ಸ್ವಾಭಿಮಾನದ ಮಾತುಗಳು ನಮ್ಮವರ ಕುತಂತ್ರಕೆ ಬಲಿಯಾಗಿ ನೀ ಸೆರೆಯಾದುದು ನೋವ ತಂದಿದೆ ಕನ್ನಡಿಗರ ಮನೆಮನಗಳಲ್ಲಿದೆ ನಿನ್ನಹಿರಿಮೆ ಕೋಟಿ...

ಕಾಲನು ಕಾಲನ್ನು ಕಿತ್ತುಕೊಂಡ ಅಷ್ಟೆ, ಕನ್ನಡ ಕಟ್ಟುವ ಕೆಲಸವನ್ನಲ್ಲ

ದೇವುಡು ನರಸಿಂಹಶಾಸ್ತ್ರಿಗಳು ಕನ್ನಡಿಗರಿಗೆ ಕೊಟ್ಟ ಅಮರ ಕಾಣಿಕೆ ಗೊತ್ತೆ ? ಬೆಂಗಳೂರಿನ ಅವೆನ್ಯೂ ರಸ್ತೆಯ ಒಂದು ಪಾದಾಚಾರಿ ಮಾರ್ಗದಲ್ಲಿ ಪುಸ್ತಕಗಳ ರಾಶಿಯೊಳಗೊಂದು ರದ್ದಿ ಪುಸ್ತಕ ಎಂದು ಕೊಂಡಿದ್ದ ಅಂಗಡಿಯವನ ಹತ್ತಿರ ಅದೃಷ್ಟಕ್ಕೆ ಚಲನ ಚಿತ್ರ ಸಾಹಿತಿ ಚಿ. ಉದಯ ಶಂಕರ್ ಅವರಿಗೆ ಸಿಕ್ಕಿತ್ತು, ಆ ಕಾದಂಬರಿಯನ್ನು ಅವರು ಓದಿದರು, ನಂತರ ಅವರು ಅದನ್ನು ನಟ ಸಾರ್ವಭೌಮ...

ಪ್ರೊ. ವಿಜಯಲಕ್ಷ್ಮಿ ಪುಟ್ಟಿಯವರ ಕವನಗಳು

ಕವನ ಬರೆಯಬೇಕೆಂದಾಗ ಗೆಳೆಯರೇ ಇದೆ ಮೊದಲಲ್ಲ ನಾನು ಕವನ ಬರೆಯಬೇಕೆಂದಿರುವುದು ನಾನು ಕವನ ಬರೆಯುವದು ಸರಳ ಸಹಜ ನಾನು ಬಿದ್ದು ಅತ್ತಾಗ ಅಮ್ಮ ಅಪ್ಪಿ ಸಂತೈಸಿದಾಗ ಒಳಗೊಳಗಿನ ದುಖ ಕಳಚಿ ನಗೆಯ ಅಲೆಯು ಹೊಮ್ಮಿದಾಗ ಕವನ ಬರೆಯಬೇಕೆಂದಿದ್ದೆ. ಹುಟ್ಟು ಹಬ್ಬಕೆ ಹೊಸಬಟ್ಟೆ ಕೊಟ್ಟು ಅಪ್ಪ ಹಣೆಗೆ ಮುತ್ತಿಟ್ಟಾಗ ಅಣ್ಣ ತಮ್ಮ ಕೀಟಲೆ ಮಾಡಿ ಮತ್ತೆ ಸಮಾಧಾನ ಹೇಳಿದಾಗ ಶಾಲೆಯಲಿ ಸನ್ಮಾನ ಹೆಚ್ಚು ಅಂಕ ಗುಣಗಾನ ಎಲ್ಲೆಡೆ ಪ್ರಶ೦ಸೆ ಪಡೆದಾಗ ಕವನ ಬರೆಯ ಬೇಕೆಂದಿದ್ದೆ ಬಾಲ್ಯ ಯೌವನಕೆ ತಿರುಗಿ ಹಸಿ ಕನಸುಗಳ ಭೇಟೆಯಾಡಿ ಮೊಟ್ಟ ಮೊದಲು ಪ್ರೇಮ ಪತ್ರ ಸಿಕ್ಕಾಗ ರೆಕ್ಕೆ...

ಅಂಬಾರಿ ಹೊತ್ತ ಆನೆಗಳ ಇತಿಹಾಸ..

ನಿಮಗೆ ತಿಳಿದಿರದ ಸಣ್ಣ ಕುತೂಹಲ ಮಾಹಿತಿ ನಿಮಗಾಗಿ ಮೈಸೂರು ದಸರಾ ಅಂದರೆ ನೆನಪಾಗುವುದು ಅಂಬಾರಿ ಮತ್ತು ಆನೆ. ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ #ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಆನೆಯಾಗಿದೆ. ಒಡೆಯರ್ ಕಾಲದಲ್ಲಿ ಪ್ರಾರಂಭವಾದ ವಿಜಯದಶಮಿಯಿಂದ ಅಂದಾಜು 45 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಅರಮನೆಯ...

ಕವನ: ಮಗನಿಗೊಂದು ಪತ್ರ (WhatsApp)

ಯಪ್ಪಾ (ಮಗನೇ, ಹಡದಪ್ಪ, ನನ್ನಪ್ಪ.....ಅಂದರೂ ಒಂದೇ !) ಧಿಢೀರನೇ ನೀ ನಿನ್ನ ಕಾಲೇಜಿನ ಊರಿಗೆ ಹೊಂಟ ನಿಂತಾಗ ನನ್ನ ಧಾವಂತ ಹೆಚ್ಚಾತು. ಬೇಗ ಎಬ್ಸು ಅಂತ ನಿಮ್ಮಪ್ಪನಿಗೆ ಮೆಸೇಜು ಮಾಡಿದ್ಯಂತ ದಿನಾ ೫ ಕ್ಕ ಏಳುವ ಅವರು ಇಂದ್ಯಾಕೋ ಸ್ವಲ್ಪ ಹುಷಾರಿ ಇಲ್ದಂಗನ್ನಿಸಿ ತಡವಾಗಿ ಎದ್ದರು. ನಾ ಹೇಳಿದಾಗ ಹಳಹಳಿಸಿದರು ಬಿಡು. ಅಂತೂ ನೀ ಲಗೂನ ಎದ್ದು ಲಗುಬಗೆಯಿಂದ ತಯಾರಾಗಿ ಅರ್ಧ ಮರ್ಧ ನಾಷ್ಟಾ ಮಾಡಿ, ಬೆನ್ನಿಗಿ ಬ್ಯಾಗ್ ಹಾಕೊಂಡು 'ಯವ್ವಾ ನಾ...

ಒರಟು Mail ಗಳ ಹಣೆಬರಹ !

ತಲೆ ಕೆಡಿಸುವ ಪ್ರಶ್ನಾರ್ಥಕ ಚಿಹ್ನೆ, ಕ್ಯಾಪ್ಸ್ ಲಾಕ್ ಆಗಿರುವ ಬರಹ, ಅಸಂಖ್ಯ ಉದ್ಘಾರವಾಚಕ ಚಿಹ್ನೆಗಳು ! ಬೆಳಿಗ್ಗೆ ಎದ್ದ ತಕ್ಷಣ ಇವು ನಿಮ್ಮ ಮೇಲ್ ಬಾಕ್ಸ್ ನಲ್ಲಿ ಕಂಡರೆ....." ನಿನ್ನ presentation ಎಲ್ಲಪ್ಪಾ ?????????? ನನ್ನ inbox ನಲ್ಲಿ ಅದು ಯಾಕೆ ಬಂದಿಲ್ಲ ಇನ್ನೂ!!!!!!!!!!!!!!! ಇಂಥ ಮೇಲ್ ಓದುತ್ತಲೇ ಹಾಸಿಗೆಯಿಂದ ಎದ್ದೇಳುವ ಕಂಪನಿ ಉದ್ಯೋಗಿಗಳ ಪಾಡು...

ರಾಜಕೀಯದಲ್ಲೊಬ್ಬ ಮಹಾನುಭಾವ ನಜೀರ್ ಸಾಬ್

ನೀರಿನ ಸಾಬರೆಂದೇ ಪ್ರಸಿದ್ಧರಾಗಿದ್ದ ಇವರ ಬಗ್ಗೆ ಇಂದಿನ ಪೀಳಿಗೆ ಅರಿತುಕೊಳ್ಳಬೇಕು ಅಕ್ಟೋಬರ್ 24, 1988 ಸಂಜೆ ಆವತ್ತಿನ ಜನತಾದಳ ಸರಕಾರದ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರು ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವಿವಿಐಪಿ ವಾರ್ಡ್‌ಗೆ ಆಗಮಿಸಿದ್ದರು. ತಮ್ಮ ಸಚಿವ ಸಂಪುಟದ ಅತ್ಯಂತ ಗೌರವಾನ್ವಿತ ಸಹೋದ್ಯೋಗಿಯ ಬದುಕಿನ ಅಂತಿಮ ಕ್ಷಣಗಳಲ್ಲಿ ಸಾಂತ್ವನ ಹೇಳಲು ಬಂದಿದ್ದರು. ಪುಪ್ಪುಸ ಕ್ಯಾನ್ಸರಿನ ಉಲ್ಬಣಾವಸ್ಥೆಯಲ್ಲಿ ಬಾಯಿಗೆ...
- Advertisement -spot_img

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -spot_img
close
error: Content is protected !!
Join WhatsApp Group