Monthly Archives: November, 2020

ವೀರಶೈವ ಲಿಂಗಾಯತ ಪ್ರಾಧಿಕಾರಕ್ಕೆ ಆಡಳಿತ ಮಂಡಳಿ

ರಾಜ್ಯ ಸರ್ಕಾರದಿಂದ ನೂತನವಾಗಿ ರಚನೆಗೊಂಡ ವೀರಶೈವ - ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ ೧೧ ಸದಸ್ಯರ ಮಂಡಳಿಯ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪರಮಶಿವಯ್ಯ ಅವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ವೀರಣ್ಣ ಚರಂತಿಮಠ, ಪ್ರಭಾಕರ ಕೋರೆ,ಹಾಲಪ್ಪ ಆಚಾರ್, ಸೊಗಡು ಶಿವಣ್ಣ, ಶಂಕರ ಮುನೇನಕೊಪ್ಪ ಪಾಟೀಲ, ಯು ಬಿ ಬಣಕಾರ, ಅರವಿಂದ ಬೆಲ್ಲದ, ಲಿಂಗಮೂರ್ತಿ ಹೊಸದುರ್ಗ, ಮಹಾಂತೇಶ ಪಾಟೀಲ...

ಕನ್ನಡ ಕಟ್ಟಿದ ಜನರ ಜಂಗಮ ಲಿಂ ಮಲ್ಲಯ್ಯಸ್ವಾಮಿ ಕೆ ಕವಟಗಿಮಠ (ಎಂ.ಕೆ)

(ಲೇಖನ : ಮಿಥುನ ಅಂಕಲಿ) ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯ ಜೀವನ ಅವನ ಪಾಲಿಗೆ ಸುಮಧುರವೇ ಆಗಿದೆ.ದೈವ ಕಷ್ಟವನ್ನು ಎಲ್ಲರಿಗೂ ಕೊಡುತ್ತದೆ ಅದನ್ನು ಎದೆಗುಂದದೆ ಸಮಥ೯ವಾಗಿ ಎದುರಿಸಿ ತನ್ನ ಪ್ರತಿಭೆ ಜಾಣ್ಮೆಯಿಂದ ಜಯಶಾಲಿಯಾಗಿ ಶಾಶ್ವತ ನೆನಪಿನಲ್ಲಿ ಉಳಿಯುವಂತಹ ಕಾಯಕ ಮಾಡಿದವರಿಗೆ ಮಾತ್ರ ಇತಿಹಾಸದ ಪುಟಗಳು ಸ್ವಾಗತಿಸುತ್ತವೆ ಇದಕ್ಕೆ ಪೂರಕವೆಂಬಂತೆ ತಮ್ಮ ಜೀವನವನ್ನು ಸಮಾಜಕ್ಕಾಗಿ ಕನ್ನಡ...

ಪುಸ್ತಕ ಪರಿಚಯ: ವಚನ ವಾರಿಧಿ

ಪುಸ್ತಕದ ಹೆಸರು : ವಚನ ವಾರಿಧಿ ಲೇಖಕರು : ಶ್ರೀ ಆರ್.ಎಸ್. ಪಾಟೀಲ ಬೆಲೆ : ೩೭೫ ಪುಟಗಳು :೪೧೬ ಈಗಾಗಲೇ ಅನೇಕ ಕೃತಿಗಳನ್ನು ರಚಿಸಿ ಕನ್ನಡಾಂಬೆಯ ಮುಡಿಯನ್ನು ಸಿಂಗರಿಸಿದ ಶ್ರೀ ಆರ್.ಎಸ್.ಪಾಟೀಲ ಸರ್ ರಾಮದುರ್ಗ ತಾಲೂಕಿನ ಸಾಲಹಳ್ಳಿಯವರು. ಈದೀಗ ಪ್ರಕಟಗೊಂಡ ಅವರ ಕೃತಿ " ವಚನ ವಾರಿಧಿ". ಹೆಸರೇ ಸೂಚಿಸುವಂತೆ ಪುಸ್ತಕವು ವಚನಗಳ ವಾರಿಧಿ ಅಂದರೆ ವಚನಗಳ ಸಾಗರವೇ ಎಂದರ್ಥ...

ಕನ್ನಡ ಲಿಪಿಗಳ ರಕ್ಷಕ ಕಾಯಕಯೋಗಿ ಲಿಂ ಚಂದ್ರಶೇಖರಯ್ಯಾ ಅಪ್ಪಯ್ಯ ನನದಿಮಠ

ಭಾರತೀಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಧಾಮಿ೯ಕ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದಕ್ಕೆ ಮಠಮಾನ್ಯಗಳೇ ದಿಕ್ಸೂಚಿ.ನಿಪ್ಪಾಣಿಯ ಧಾಮಿ೯ಕ ಪರಂಪರೆಯಲ್ಲಿ ನನದಿಮಠಕ್ಕೆ ವಿಶೇಷ ಸ್ಥಾನವಿದೆ. ಅಂತಹ ನನದಿಮಠದ ಕೀತಿ೯ ಬೆಳಗಿ ಕನ್ನಡ ಸಾಹಿತ್ಯಕ್ಕೆ ಮೆರುಗು ಕೊಟ್ಟವರು ಲಿಂ ಚಂದ್ರಶೇಖರಯ್ಯಾ ನನದಿಮಠರು.ಕನ್ನಡ ಮೊಡಿ ಲಿಪಿಗಳೊಂದಿಗೆ ಕನ್ನಡವನ್ನು ರಕ್ಷಿಸಿದ ಪುಣ್ಯಾತ್ಮರು. ಚಿಕ್ಕೋಡಿ ತಾಲೂಕಿನಲ್ಲಿ ನನದಿ ಎಂಬ ಗ್ರಾಮವಿದೆ.ಆ ಗ್ರಾಮದಲ್ಲಿ ಸುಸಂಸ್ಕೃತ ಜಂಗಮ...

ರೈತರ ಸಮಸ್ಯೆ ಪರಿಹರಿಸಲು ಬದ್ಧ- ಅಮಿತ್ ಷಾ

ರೈತರ ಏಳ್ಗೆಗೆ ಯೋಜನೆ ರೂಪಿಸಲು ಸರ್ಕಾರ ಬದ್ಧವಾಗಿದೆ. ರೈತರ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ. ಇದನ್ನು ರೈತರು ಅರ್ಥ ಮಾಡಿಕೊಂಡು ಈಗಿನ ಹೋರಾಟವನ್ನು ಹಿಂತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು. ರೈತರ ಜೊತೆ ಕೃಷಿ ಸಚಿವರು ಡಿ.೩ ರಂದು ಮಾತುಕತೆ ನಡೆಸಲಿದ್ದಾರೆ. ಈ ಭರವಸೆಯ ನಂತರ ರೈತರು ಹೋರಾಟವನ್ನು...

ಕವನ: ರಾಧಾ ಕೃಷ್ಣರ ದಿವ್ಯ ಪ್ರೇಮ

ಸ್ನೇಹ ಎಂದೇ ನೀ ಸ್ನೇಹ ದಾಟಿ ಪ್ರೇಮವೆಂದೇ ನಾ ಪ್ರೀತಿಯ ಹೆಜ್ಜೆಗೆ ಸ್ನೇಹವೇ ಮೂಲಾಧಾರ ನನ್ನ ಭಾವ ತರಂಗದ ಮಾತೆಂದು ಮೌನಿಯಾದೆ ನಾ...... ಯಾರದೋ ಶಾಪಕ್ಕೆ ಮರೆತು ಹೊರಟೆಯಾ ನನ್ನ ನಿನ್ ಎದುರಲೇ ನಿಂತು ನಿನ್ನವನೆಂದು ನೆನಪಿಸುತಿಹೇ ನಾ ! ಕ್ರೋಧದಿ ತೋರುವ ಪ್ರೀತಿಯನ್ನು ನಿನ್ನಲ್ಲಿ ಕಂಡೆ ನಾ ನೀ ಮರೆತು ಮರೆಯಾದರು ಈ ಹೃದಯ ನಿನ್ನದೆಂದು ಮೌನಿಯಾಗಿಹೆ ನಾ ದುಃಖದ ಕಡಲಲಿ ಕೊನೆಯಾಯಿತು ನನ್ನ ಪ್ರೀತಿಯ ಪಯಣ ಪ್ರೀತಿ ಹುಟ್ಟಿತೆಂದು ಹೇಳಲಾರದೆ ನಿಂದೆ ನೀ ಕೊಳಲ...

ಪುಸ್ತಕ ಪರಿಚಯ

ಪುಸ್ತಕದ ಹೆಸರು : ವರ್ತಮಾನಕ್ಕೆ ಸಾಕ್ಷಿಯಾದ ಕವಿತೆಗಳು ಲೇಖಕರು : ಪ್ರಭಾಕರ ಬಿಳ್ಳೂರ ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಬೆಂಗಳೂರು 10 ಪುಟಗಳು : 112 ಬೆಲೆ 120 ಪ್ರಥಮ ಮುದ್ರಣ 2020 ಮುದ್ರಕರು : ಲಕ್ಷ್ಮೀ ಮುದ್ರಣಾಲಯ ಬೆಂಗಳೂರು18 ಈ ಕವನ ಸಂಕಲನಕ್ಕೆ ಜ್ಞಾನಯೋಗಿ ಪ.ಪೂ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ವಿಜಯಪುರ ಶುಭಾಶೀರ್ವಾದ ಮಾಡಿದ್ದಾರೆ ವರ್ತಮಾನಕ್ಕೆ ಸಾಕ್ಷಿಯಾಗುವುದೆಂದರೆ ವರ್ತಮಾನವನ್ನು ಕಣ್ಣಾರೆ...

ವರ್ಷದ ಕೊನೆಯ ಚಂದ್ರಗ್ರಹಣ ದಿ. ೩೦ ರಂದು

ಪ್ರಸಕ್ತ ವರ್ಷದ ಕೊನೆಯ ಚಂದ್ರಗ್ರಹಣ ಇದೇ ದಿ. ೩೦ ರಂದು ಕಾರ್ತಿಕ ಪೌರ್ಣಮಿಯ ದಿನ ಸಂಭವಿಸಲಿದೆ. ದಿ. ೩೦ ರಂದು ಮಧ್ಯಾಹ್ನ ೧.೦೪ ಕ್ಕೆ ಗ್ರಹಣ ಆರಂಭವಾಗಲಿದ್ದು ಗ್ರಹಣ ಮಧ್ಯದ ಕಾಲ ೩.೧೩ ಕ್ಕೆ ಹಾಗೂ ಸಾಯಂಕಾಲ ೫.೨೨ ಕ್ಕೆ ಗ್ರಹಣ ಮುಕ್ತಾಯವಾಗಲಿದೆ. ದಿ. ೩೦ ರಂದು ಸಂಭವಿಸುವ ಚಂದ್ರಗ್ರಹಣ ೨೦೨೦ ನೇ ವರ್ಷದಲ್ಲಿ ನಾಲ್ಕನೇ ಚಂದ್ರಗ್ರಹಣ....

ಇಂದು ಕನ್ನಡದ ನವ್ಯ ಕವಿಗಳಲ್ಲೊಬ್ಬರಾದ ಶ್ರೀ ಬಿ.ಸಿ.ರಾಮಚಂದ್ರ ಶರ್ಮ ಅವರು ಜನಿಸಿದ ದಿನ

ಬಿ.ಸಿ. ರಾಮಚಂದ್ರ ಶರ್ಮ (ನವೆಂಬರ್ ೨೮, ೧೯೨೫ - ಏಪ್ರಿಲ್ ೧೮. [[೨೦೦೫}} ಆಧುನಿಕ ಕನ್ನಡ ಕಾವ್ಯಚರಿತ್ರೆಯಲ್ಲಿ ಪ್ರಮುಖ ಹೆಸರಾದವರು ಗೋಪಾಲಕೃಷ್ಣ ಅಡಿಗರು ಹೊಸ ಬಗೆಯಲ್ಲಿ ಬರೆಯಲು ಆರಂಭಿಸಿದ ಸರಿಸುಮಾರಿನಲ್ಲೇ ಅವರ ಸಮಕಾಲೀನರಾಗಿ ಬರೆಯಲು ತೊಡಗಿದ ಶರ್ಮರು ಅಡಿಗರಿಗಿಂತ ಭಿನ್ನವಾಗಿ ನವ್ಯಕಾವ್ಯ ಮಾರ್ಗವನ್ನು ರೂಪಿಸಲು ಪ್ರಯತ್ನಿಸಿದ ಕವಿ. ಸುಮಾರು ಆರು ದಶಕಗಳ ಕಾಲ ಕಾವ್ಯ ರಚನೆಯಲ್ಲಿ...

ಕನ್ನಡಪರ ಹೋರಾಟಗಾತಿ೯ ಮಹಿಳಾ ರತ್ನ ದಿ ಮಹಾನಂದಾ ಗಂಗಾಧರ ಸದಲಗೆ

(ಲೇಖನ : ಮಿಥುನ ಅಂಕಲಿ) ಕನ್ನಡ ನಾಡುನುಡಿಯ ಬೆಳವಣಿಗೆಯಲ್ಲಿ ಅಲ್ಲಿಯ ಮಾನವಸಂಪನ್ಮೂಲವು ಕೂಡಾ ತನ್ನದೇ ಯಾದ ಪಾತ್ರ ವಹಿಸಿದೆ.ಕನ್ನಡವು ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು.ಇದಕ್ಕೆ ಎರಡು ಸಾವಿರ ವರುಷಗಳ ಇತಿಹಾಸವಿದೆ ತನ್ನದೇಯಾದ ಲಿಷಿ ಹೊಂದಿ ಪರಿಪೂರ್ಣ ಭಾಷೆಯಾಗಿ ಹೊರಹೊಮ್ಮಿದೆ. ಇಂತಹ ಕನ್ನಡ ಮತ್ತು ಕನ್ನಡ ನೆಲದ ಸವಾ೯ಂಗೀಣ ಅಭಿವೃದ್ದಿಯಲ್ಲಿ ಮಹಿಳಾಮಣಿಗಳ ಪಾತ್ರ ಮಹತ್ವದಾಗಿದೆ.ಮನೆಯೇ ಮೊದಲ ಪಾಠಶಾಲೆ...
- Advertisement -spot_img

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -spot_img
close
error: Content is protected !!
Join WhatsApp Group