Monthly Archives: November, 2020

ಇಂದು ಭಾರತೀಯ ಲೇಖಕ,ಸಂಶೋಧಕ,ವಿದ್ವಾಂಸ,ಸಂಪಾದಕ ಪ್ರಾಧ್ಯಾಪಕ ಡಾ.ಎಂ.ಎಂ.ಕಲಬುರ್ಗಿಯವರು ಜನಿಸಿದ ದಿನ

ಭಾರತೀಯ ಲೇಖಕ, ಸಂಶೋಧಕ, ವಿದ್ವಾಂಸ ಡಾ. ಎಂ. ಎಂ. ಕಲಬುರ್ಗಿ (ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ)ಯವರು ೧೯೩೮ ನವಂಬರ ೨೮ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಡಾ. ಎಂ. ಎಂ. ಕಲಬುರ್ಗಿ ಜನನ: ೧೯೩೮ ಗುಬ್ಬೇವಾಡ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ ವಿದಾಯ: ೩೦.೦೮.೨೦೧೫ ಧಾರವಾಡ ಪರಿಚಯ 1962ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಭೋಧಕರಾಗಿ ಸೇವೆ ಆರಂಭಿಸಿದ...

ಮುಂಬೈ ದಾಳಿ ರೂವಾರಿ ಕಸಾಬ್ ಫೋಟೋ ತೆಗೆದವರು ಸೆಬಾಸ್ಟಿಯನ್ !

ಅಂದು ನವೆಂಬರ್ ೨೭, ೨೦೦೮ ರಂದು ಎಲ್ಲ ಸುದ್ದಿ ಪತ್ರಿಕೆಗಳಲ್ಲಿ ಮುಂಬೈನ ಶಿವಾಜಿ ಟರ್ಮಿನಸ್ ನಲ್ಲಿ ಕೈಯಲ್ಲಿ ಎಕೆ ೪೭ ಗನ್ ಹಿಡಿದಿದ್ದ ಯುವಕನೊಬ್ಬನ ಫೋಟೋ ಪ್ರಕಟವಾಗಿತ್ತು. ಅವನೇ ಅಜ್ಮಲ್ ಕಸಾಬ್. ಆ ಫೋಟೋ ತೆಗೆದವರು ಸೆಬಾಸ್ಟಿಯನ್ ಡಿಸೋಜಾ ಎಂಬ ಪತ್ರಕರ್ತರು. ನವೆಂಬರ್ ೨೬, ಭಾರತೀಯರು ಮರೆಯಲಾರದ ದಿನ. ಹತ್ತು ಜನ ಪಾಕಿಸ್ತಾನಿ ಉಗ್ರರು ಮುಂಬೈ ಮೇಲೆ ದಾಳಿ...

ಮಹಾದೇವ ಪೋತರಾಜಗೆ ಪಿಎಚ್.ಡಿ. ಪದವಿ

ಮೂಡಲಗಿ: ತಾಲ್ಲೂಕಿನ ಖಾನಟ್ಟಿ ಗ್ರಾಮದ ಮಹಾದೇವ ಪೋತರಾಜ ಅವರು ‘ಗೋಕಾವಿ ನಾಡಿನ ಜನಪದ ಕಲಾವಿದರು’ ವಿಷಯದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾಪ್ರಬಂಧವನ್ನು ಪರಿಗಣಿಸಿ ಪಿಎಚ್.ಡಿ. ಪದವಿಯನ್ನು ಪ್ರಕಟಿಸಿದೆ. ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಮಹೇಶ ಗಾಜಪ್ಪನವರ ಅವರು ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದರು. ಇದೇ ನ....

ಚಿಂತನೆ

ನಮ್ಮ ಭಾರತದ ಸ್ವಾತಂತ್ರ್ಯಕ್ಕಾಗಿ ಜೀವ ಭಯ ಬಿಟ್ಟು ಹೋರಾಟ ನಡೆಸಿದ ಕ್ರಾಂತಿ,ಶಾಂತಿಕಾರರ ವಿರುದ್ದ ನಮ್ಮ ಕೆಟ್ಟ ಮನಸ್ಸಿನ ಹೇಳಿಕೆಗಳನ್ನು ಕೊಟ್ಟು ನಮ್ಮನಮ್ಮಲ್ಲೇ ಬಿರುಕು ಬಿಡುವಂತೆ ಪಿತೂರಿ ನಡೆಸಿದ ಮಧ್ಯವರ್ತಿಗಳು ಅನೇಕರಿದ್ದಾರೆ. ಆದರೆ, ನಾವೀಗ ಸ್ವಾತಂತ್ರ್ಯ ಪದವನ್ನು ಹೇಗೆ ಬಳಸಿಕೊಂಡು ಕಷ್ಟ ನಷ್ಟ ಅನುಭವಿಸಿ ವಿದೇಶಿಗಳಂತೆ ಜೀವನ ನಡೆಸಿದ್ದೇವೆಂಬ ಸತ್ಯ ಅರ್ಥ ಮಾಡಿಕೊಂಡರೆ ವಾಸ್ತವತೆಯ ಅರಿವಾಗಿ ಸಮಸ್ಯೆಗೆ...

ಸಂಸದೀಯ ಕಾರ್ಯದರ್ಶಿಗಳ ವೇತನ ಭತ್ಯೆಯ 364 ಲಕ್ಷ ರೂ. ಹಣ ಮರು ಪಾವತಿಸಿಕೊಳ್ಳದ ಅಧಿಕಾರಿಗಳು

ಸರಕಾರದ ವಿರುದ್ಧ ಪಿ.ಆಯ್.ಎಲ್ ಮುಖ್ಯ ಕಾರ್ಯದರ್ಶಿಗಳಿಗೆ ಗಡಾದ ಪತ್ರ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಒಟ್ಟು 12 ಜನ ಅತೃಪ್ತ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಸಂಸದೀಯ ಕಾರ್ಯದರ್ಶಿಗಳ ನೇಮಕವೇ “ಅಸಿಂಧು” ಎಂದು ಉಚ್ಛ ನ್ಯಾಯಾಲಯ ತೀರ್ಪು ನೀಡಿದ್ದರಿಂದ ಇವರು ತಮ್ಮ ಅಧಿಕಾರವಧಿಯಲ್ಲಿ ವೇತನ ಭತ್ಯೆಗಳ ರೂಪದಲ್ಲಿ ಸರಕಾರದಿಂದ ಪಡೆದುಕೊಂಡಿದ್ದ...

ತುಳಸಿ ವಿವಾಹ ಹಬ್ಬ

ನಮೋಸ್ತು ತುಲಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |ನಮೋ ಮೋಕ್ಷಪ್ರದೇ ದೇವಿ ನಮೋ ಸಂಪತ್ಪ್ರದಾಯಿಕೇ ||. ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ....

ಸಾರ್ಥಕ ಭಾವ

ಮಂಡ್ಯದ ಅಡ್ವೈಸರ್ ಪತ್ರಿಕೆಯು ಪ್ರತಿವರ್ಷದಂತೆ 2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿತ್ತು, ಎಂಟು ವಿಭಾಗಗಳಲ್ಲಿ 10 ಪ್ರಶಸ್ತಿಗಳನ್ನು ಕಳೆದ 13 ವರ್ಷದಿಂದ ನೀಡುತ್ತಾ ಬಂದಿದೆ. ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ನೀಡುವ ಪ್ರಶಸ್ತಿಗಳಿಗೆ ಹಿರಿಯ-ಕಿರಿಯ ಲೇಖಕರುಗಳನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ನೇತೃತ್ವದ ತೀರ್ಪುಗಾರರ ಮಂಡಳಿ ಕೃತಿಗಳನ್ನು ಆಯ್ಕೆ ಮಾಡಿದ್ದು, ಎಲ್ಲಾ...

ಕನ್ನಡದ ಭದ್ರಕೋಟೆ ಶಿವಶರಣೆ ಶ್ರೀ ದಾನಮ್ಮಾದೇವಿ ಶಿಕ್ಷಣ ಸಂಸ್ಥೆ ನಿಪ್ಪಾಣಿ

  ಕನ್ನಡನಾಡಿನ ಸವಾ೯ಂಗೀಣ ಅಭಿವೃದ್ಧಿಯು ಆ ನಾಡಿನ ಆಚಾರ ವಿಚಾರ ಭಾಷೆಯನ್ನೊಳಗೊಂಡ ಶೈಕ್ಷಣಿಕ ಕ್ಷೇತ್ರವನ್ನು ಅವಲಂಬಿಸಿದೆ ಹಲವಾರು ಶಿಕ್ಷಣ ಸಂಸ್ಥೆಗಳು ಕನ್ನಡದ ಉಸಿರಿನೊಂದಿಗು ಹೆಜ್ಜೆ ಇಟ್ಟು ಹೆಮ್ಮರವಾಗಿ ಬೆಳೆದು ಕನ್ನಡ ಸೇವೆ ಮಾಡುತ್ತಿವೆ ಅದರಲ್ಲಿ ನಿಪ್ಪಾಣಿಯ ಶ್ರೀ ದಾನಮ್ಮಾದೇವಿ ಶಿಕ್ಷಣ ಸಂಸ್ಥೆಯು ಒಂದು. ಗಡಿನಾಡಿನ ಹೆಬ್ಬಾಗಿಲು ನಿಪ್ಪಾಣಿಯು ಸುಂದರ ನಗರ.ಇಂದು ಹೆಮ್ಮರವಾಗಿ ಬೆಳೆದು ವಾಣಿಜ್ಯ ನಗರಿಯಾಗಿ ಕಂಗೊಳಿಸುತ್ತಿದೆ.ಇದು...

ಭಕ್ತಿಗೀತೆ: ತುಳಸಿ ಲಗ್ನ

ತುಳಸಿ ಲಗ್ನ ತುಳಸಿ ಮಾತೆಯೆ ಸೌಖ್ಯದಾತೆಯೆ ಪ್ರಾತಃ ಕಾಲದಿ ಪೂಜಿಪೆ ನುತಿಸಿ ನಿನ್ನಯ ನಾಮಪಠಿಸುತ ಭಕ್ತಯಿಂದಲಿ ಧ್ಯಾನಿಪೆ|| ದೇವ ದಾನವ ಕ್ಷೀರ ಸಾಗರ ಮಥಿಸೊ ವೇಳೆಲಿ ಉದಿಸಿದೆ ವಿಷ್ಣು ತೋಷದಿ ಬಿದ್ದ ಬಾಷ್ಪವು ಸಸ್ಯ ಶ್ಯಾಮಲೆಯೆನಿಸಿದೆ || ಮೂಲ ತುಳಸಿಯೆ ಜನಿಸಿ ಬಂದಳು ಕೃಷ್ಣನೊರಿಸಿದ ರುಕ್ಮಿಣಿ ಉತ್ಥಾನದ್ವಾದಶಿ ದಿನದಿ ರುಕ್ಮಿಣಿ ಕೃಷ್ಣಗೊಲಿದಳು ಭಾಮಿನಿ|| ತಾಳಿ ಭಾಗ್ಯವ ಬೇಡಿ ಕಟ್ಟೆಯ ಹೆಣ್ಣು ಮಕ್ಕಳು ಸುತ್ತಲು ತಾಳಿ ಭಾಗ್ಯವು ಗಟ್ಟಿಗೊಳ್ಳಲು ಗೃಹಿಣಿ ಪ್ರದರ್ಶನ ಹಾಕಲು || ತುಳಸಿ ಲಗ್ನದ ದಿನದಿ...

ಜಲ ಷಟ್ಪದಿ: ರಾಮನ ಡೋಲಿನ ನಾದ

ಡೋಲು ಬಾರಿಸಿ ಹಾಲು ಕುಡಿದನು ಸೋಲನರಿಯದ ರಾಮನು| ಕಾಲ ಮೇಲೆಯೆ ಡೋಲನಿಕ್ಕುತ ಬಾಲ ಪಂದ್ಯವ ಗೆದ್ದನು|| ಅಂಗಿ ತೊಟ್ಟನು ರಂಗು ರಂಗಲಿ ಚಂಗು ಚಂಗನೆ ಹಾರುತ| ಭೃಂಗದಂತೆಯೆ ಶೃಂಗದಲ್ಲಿಯೆ ಹಂಗು ತೊರೆದು ಬಡಿಯುತ|| ಎಣಿಕೆ ಮಾಡಲು ಗುಣಿಕೆ ಬಡಿತವ ತಣಿಸಿ ಮನವದು ನಾದವು| ಉಣಿಸಿ ಗೀತವು ಕುಣಿಸಿ ಹೃದಯವ ದಣಿಯದಂತಹ ಮೇಳವು|| ಚಿಕ್ಕ ಮಕ್ಕಳು ನಕ್ಕು ನಗುತಲಿ ಹೊಕ್ಕು ಬಡಿದರು ಡೋಲನು| ರೆಕ್ಕೆ ಬಡಿಯುವ ಹಕ್ಕಿಯಂತೆಯೆ ಚುಕ್ಕೆಯಾದನು ರಾಮನು|| ಪುಳಕಗೊಳ್ಳಲು ತಳುಕ ತೋರುತ ಚುಳುಕ ಗುಣಿಯ ಗತ್ತಲಿ| ಹುಳುಕುಯಿರದಾ ಸೆಳೆದು ಮನವನು ಕಳೆಯ ಹೆಚ್ಚಿಸಿ ಡೋಲಲಿ|| ಕೆಚ್ಚಿನೆದೆಯಲಿ ಮೆಚ್ಚಿ ವೀರನ ತುಚ್ಛ ಕಂಡರು ಕೆಲವರು| ಹುಚ್ಚನೆಬ್ಬಿಸಿ ಹುಚ್ಚನಾಗಿಸಿ ನಿಚ್ಚ ಮನವನ್ನರಿತರು|| ಮೇಳ ಸದ್ದನು ಕೇಳಿಯೆದ್ದನು ಢಾಳ ಬಣ್ಣದ ಬಸವನು| ತಾಳ...
- Advertisement -spot_img

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -spot_img
close
error: Content is protected !!
Join WhatsApp Group