Monthly Archives: June, 2021

ಓದಿನ ಆನಂದ ನೀಡುವ ಪುಸ್ತಕ

ನಾವೇಕೆ ಓದುತ್ತೇವೆ? ಮಾಹಿತಿಗಾಗಿ? ಮನೋರಂಜನೆಗಾಗಿ? ಕಾಲಕ್ಷೇಪಕ್ಕಾಗಿ?... ಒಬ್ಬೊಬ್ಬರದು ಒಂದೊಂದು ಕಾರಣವಿರಬಹುದು. ಯಾರು ಯಾವ ಕಾರಣಕ್ಕಾಗಿ ಓದಿದರೂ, ಈ ಎಲ್ಲ ಸಂಗತಿಗಳ ಹೊರತಾಗಿ, ಪುಸ್ತಕವೊಂದು ನಮಗೆ ಆನಂದವನ್ನು ನೀಡಬೇಕು. 'ಓದಿನ ಸುಖ' ಎನ್ನುತ್ತೇವಲ್ಲ, ಒಂದು ಪುಸ್ತಕದ ಓದು ನಮಗೆ ಆ ಸಂತೋಷವನ್ನು ಕೊಡಬೇಕು. ಬಹುಶಃ ಎಲ್ಲರ ಓದಿನ ಮೂಲ ಕಾರಣ ಇದೇ. ನಮಗಿಂದು ಓದಿಗೆ ಒದಗಬಲ್ಲ ಪುಸ್ತಕಗಳ...

ಕವಿಗಳು ಸಾಮಾಜಿಕ‌ ಜವಾಬ್ದಾರಿ ಮೂಡಿಸಬೇಕು: ಡಾ.ಭೇರ್ಯ ರಾಮಕುಮಾರ್

ಕವಿಗಳು ಸಾಮಾಜಿಕ ಪರಿವರ್ತನೆಯ ಹರಿಕಾರರು.ಈ ಹಿಂದೆ ನಡೆದ ರಷ್ಯಾ ಕ್ರಾಂತಿ,ಫ್ರಾನ್ಸ್ ಕ್ರಾಂತಿ, ಭಾರತದ ಸ್ವಾತಂತ್ರ್ಯ ಹೋರಾಟಗಳ ಮೇಲೆ ಕವಿಗಳ,ಲೇಖಕರ ಪ್ರಭಾವ ಅಪಾರ. ಗ್ರಾಮೀಣ ಪ್ರದೇಶಗಳ ಜನರು ರಚಿಸಿದ ಲಾವಣಿಗಳು ಸ್ವಾತಂತ್ರ್ಯ ಜಾಗೃತಿಗೆ ಕಾರಣವಾದವು ಎಂದು ಹಿರಿಯ ಸಾಹಿತಿ,ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ.ಭೇರ್ಯ ರಾಮಕುಮಾರ್ ನುಡಿದರು. ರಾಜ್ಯ ಬರಹಗಾರರ ಬಳಗವು...

ಪೌರ ಕಾರ್ಮಿಕರ ಸೇವೆಯು ಅನನ್ಯವಾದದ್ದು – ಮಂಜುಳಾ ಹಿರೇಮಠ

ಮೂಡಲಗಿ: ‘ಕೋವಿಡ್ ಎರಡನೇ ದುರಿತ ಅವಧಿಯಲ್ಲಿ ಪಟ್ಟಣದ ನೈರ್ಮಲ್ಯ ಕಾಯುವಲ್ಲಿ ಪೌರ ಕಾರ್ಮಿಕರ ಸೇವೆಯು ಅನನ್ಯವಾಗಿದೆ’ ಎಂದು ಡಾ. ಸಿದ್ದಲಿಂಗಯ್ಯ ಕಲಾ ಮತ್ತು ಸಾಮಾಜಿಕ ಸಾಂಸ್ಕೃತಿಕ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಮಂಜುಳಾ ಹಿರೇಮಠ ಹೇಳಿದರು. ಇಲ್ಲಿಯ ಪಟ್ಟಣ ಪಂಚಾಯ್ತಿಯಲ್ಲಿ ಸಂಘದಿಂದ ಪೌರ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರದ ಆಡಳಿತದೊಂದಿಗೆ ಸಮುದಾಯದ ಜನರು...

ಎಸ್ಎಸ್ಎಲ್ ಸಿ ಪ್ರಥಮ ಸರಣಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಸಿಂದಗಿ: ರಾಂಪುರ ಪಿಎ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು  ಜಿಲ್ಲಾಮಟ್ಟದ ಎಸ್ .ಎಸ್ .ಎಲ್.ಸಿ ಪ್ರಥಮ ಸರಣಿ ಪರೀಕ್ಷೆ ನಿಮಿತ್ತ ಪರೀಕ್ಷೆ ಬರೆಯುತ್ತಿರುವ  ವಿದ್ಯಾರ್ಥಿಗಳಾದ ಉಮೇಶ್ ಕಟಗೇರಿ, ಅಂಜಲಿ ಕರ್ಪೂರಮಠ, ಕೀರ್ತಿ ಕುಂಬಾರ್ ಅವರು ಮನೆಯಲ್ಲಿ ಬೆಳಿಗ್ಗೆ ಹತ್ತು ಗಂಟೆ ಮೂವತ್ತು ನಿಮಿಷದಿಂದ ವಿಜ್ಞಾನ ಗಣಿತ ಸಮಾಜ ವಿಜ್ಞಾನ ಪರೀಕ್ಷೆಗಳನ್ನು ಬರೆಯುತ್ತಿರುವುದನ್ನು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ್...

ಕವನ: ಪ್ರಕೃತಿ ಸಾಮ್ರಾಜ್ಯದ ಸಾಮ್ರಾಟ

ಪ್ರಕೃತಿ ಸಾಮ್ರಾಜ್ಯದ ಸಾಮ್ರಾಟ ಹಸಿರನೇ ಉಸಿರಾಡುತಿರುವ, ಓ ಅದೃಷ್ಟ ಪುರುಷ ನಿನಗೆ ಬಡತನವಿರಬಹುದು ಗುಡಿಸಲು ನಿನ್ನ ತಾಣವಾಗಿರಬಹುದು, ಸುಂದರ‌ ಪ್ರಕೃತಿ ಮಾತೆಯ ಭವ್ಯ ಮಡಿಲಲಿ ಬಾಳುತಿರುವ ನಿನ್ನ ಬದುಕೇ ಧನ್ಯ... ಕಾಂಕ್ರೀಟ್ ಕಾಡನು ಸೃಷ್ಟಿಸಿ, ಆಕಾಶದೆತ್ತರಕೆ ಕಟ್ಟಡಗಳ ನಿರ್ಮಿಸಿ , ಸ್ವಾರ್ಥಕಾಗಿ ಮರ-ಗಿಡಗಳ ನಾಶ ಮಾಡಿ, ಕೋಟಿ-ಕೋಟಿ ಹಣ ಎಣಿಸುತ್ತಿರುವವರಿಗೂ , ನಿನ್ನಷ್ಟು ಸುಖವಿಲ್ಲ..ಆರೋಗ್ಯವಿಲ್ಲ... ಪ್ರಕೃತಿಯ ಮಡಿಲಲೇ ನಿನ್ನ ಸ್ನಾನ, ಹಚ್ಚಹಸಿರ ತೆಂಗಿನಗರಿಗಳೇ, ನಿನ್ನ ಗುಡಿಸಲೆಂಬ ಅರಮನೆಯ ತಂಪು ಕಿರೀಟಗಳು, ಹರಿವ ನೀರೇ ಪವಿತ್ರ ಗಂಗಾಜಲ, ನೀ ಬೆಳೆಯುವ...

ನಾವು ಯಾವ ರೀತಿಯಲ್ಲಿ ಭಾವ ಮಾಡಿಕೊಳ್ಳುತ್ತೇವೆಯೋ ಆ ವರ್ತನೆ ನಮ್ಮಲ್ಲಿ ಮೂಡುತ್ತದೆ – ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದರು

ಮುನವಳ್ಳಿ - “ಭಾಗವತ ಕೃಷ್ಣನ ಗುರುತ್ವವನ್ನು ಉಪದೇಶ ಕರ್ತೃತ್ವವನ್ನು ಹೇಳುತ್ತದೆ.ಅದರಲ್ಲಿ ಗೋಪಿಕಾ ಸ್ತ್ರೀಯರ ಭಕ್ತಿ ಪರವಶತೆಯನ್ನು ಭಾಗವತದಲ್ಲಿ ಅನನ್ಯ ರೂಪದಲ್ಲಿ ಹೇಳಲಾಗಿದೆ. ಅವರು ತಮ್ಮ ಪತಿಯರನ್ನು ಮರೆತು ಶ್ರೀ ಕೃಷ್ಣನ ಭಕ್ತಿಗಾಗಿ ಹಾತೊರೆಯುವ ಸನ್ನಿವೇಶಗಳನ್ನು ವರ್ಣಿಸಲಾಗಿದೆ. ಇಲ್ಲಿ ಭಾವನೆಯ ಕುರಿತಂತೆ ತಿಳಿಸಲಾಗಿದ್ದು ನಾವು ಯಾವ ರೀತಿಯಲ್ಲಿ ಭಾವ ಮಾಡಿಕೊಳ್ಳುತ್ತೇವೆಯೋ ಆ ಭಾವ ನಮ್ಮ ವರ್ತನೆಯಲ್ಲಿ...

ಲಸಿಕೆ ಪ್ರಯೋಗದಲ್ಲಿ ಭಾರತ ವಿಶ್ವ ದಾಖಲೆ

ಹೊಸದಿಲ್ಲಿ - ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಭಾರತ ಇಂದು ದಾಖಲೆ ನಿರ್ಮಿಸಿದೆ. ಲಸಿಕಾಕರಣ ಆರಂಭವಾದ ಮೇಲೆ ಒಟ್ಟು ೩೨.೩೭ ಕೋಟಿ ಜನರಿಗೆ ಲಸಿಕೆ ಹಾಕಲಾಗಿದ್ದು ಇದು ಕಡಿಮೆ ದಿನಗಳಲ್ಲಿ ಅತಿ ಹೆಚ್ಚು ಲಸಿಕೆ ಹಾಕಲಾದ ಪ್ರಮಾಣವಾಗಿದೆ.ಅಷ್ಟೇ ಅಲ್ಲ ಅಮೇರಿಕಕಿಂತಲೂ ಜಾಸ್ತಿಯಾಗಿದೆ. ಈವರೆಗಿನ ಒಟ್ಟು ಲಸಿಕೆಯ ಪ್ರಮಾಣದಲ್ಲಿ  ೩೨.೩೭ ಕೋಟಿ...

Savadatti: ರೈತರ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಕೆ

ಸವದತ್ತಿ - ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಇವರು ಬೆಳಗಾವಿ ಜಿಲ್ಲೆಯ ಹಾಗೂ ಸವದತ್ತಿ ತಾಲೂಕಿನ ರೈತ ಬಾಂಧವರ ವಿವಿಧ ಬೇಡಿಕೆಗಳನ್ನು ಸರಕಾರಗಳು ಈಡೇರಿಸಬೇಕೆಂದು ತಹಶೀಲ್ದಾರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಾದ್ಯಕ್ಷ ಬಸವರಾಜ ಬಿಜ್ಜುರ ಮಾತನಾಡಿದರು. ಪದಾಧಿಕಾರಿಗಳಾದ ಶ್ರೀದೇವಿ ಬ...

ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಮನವಿ ಸಲ್ಲಿಕೆ

ಸವದತ್ತಿ - ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಇವರು ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ,ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಮತ್ತು ರೈತರಿಗೆ ಎಂ ಎಸ ಪಿ ನೀಡಲು ಕಾನೂನು ಖಾತರಿ ಪಡೆಯುವುದು ಸಂಬಂದಿಸಿದಂತೆ ಹಾಗೂ ತಮ್ಮ ವಿವಿಧ ಬೇಡಿಕೆಗಳನ್ನು ಸರಕಾರಗಳು ಈಡೇರಿಸಬೇಕೆಂದು ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಈ...

ಸ್ವಾಭಾವಿಕ ಆಮ್ಲಜನಕಕ್ಕೆ ಗಿಡಮರಗಳನ್ನು ಬೆಳೆಸಬೇಕು – ಸಿಂತಿಯಾ ಡಿ, ಮೆಲ್ಲೋ

ಸಿಂದಗಿ: ರುದ್ರ ಭೂಮಿಯಲ್ಲಿ ಮರಗಳನ್ನು ನೆಡುವ ಮೂಲಕ ಪರಿಸರ ರಕ್ಷಿಸುವ ಕಾರ್ಯಕ್ಕೆ ಮುಂದಾಗಿರುವ “ವಿಶ್ವ ಬಂಧು ಪರಿಸರ ಬಳಗ”ದ ಕಾರ್ಯ ಶ್ಲಾಘನೀಯ. ಪರಿಸರ ಜಾಗೃತಿಯ ಜೊತೆಗೆ ಸ್ಮಶಾನ ಅಭಿವೃಧ್ದಿಯ ಕಾಯಕಲ್ಪಕ್ಕೂ ವೇದಿಕೆ ಸಿಕ್ಕಂತಾಗಿದೆ ಎಂದು ಪುರಸಭೆಯ ಮಾಜಿ ಸದಸ್ಯ ರಾಜಶೇಖರ್ ಕೂಚಬಾಳ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಮಲಘಾಣ ರಸ್ತೆಯಲ್ಲಿರುವ ಭೋವಿ, ಯಾದವ, ಕೊರಮ ಸಮಾಜಗಳ ಸ್ಮಶಾನದಲ್ಲಿ...
- Advertisement -spot_img

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -spot_img
close
error: Content is protected !!
Join WhatsApp Group