Monthly Archives: July, 2021
ಸುದ್ದಿಗಳು
ಈಶ್ವರಪ್ಪನವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲು ಆಗ್ರಹ
ಸಿಂದಗಿ: 40 ವರ್ಷಗಳ ಕಾಲ ರಾಜಕೀಯ ಅನುಭವ ಇರುವ ನಾಯಕ ಕೆ.ಎಸ್.ಈಶ್ವರಪ್ಪನವರನ್ನು ಕೇವಲ ಕುರುಬ ಸಮುದಾಯವಲ್ಲದೆ ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳ ಜೊತೆ ಬೆರೆತು ಚಾಣಾಕ್ಷ ರಾಜಕಾರಣ ಪಕ್ಷನಿಷ್ಠೆಗೆ ಹೆಸರು ಮಾಡಿದ್ದಾರೆ ಇವರನ್ನು ಉಪಮುಖ್ಯಮಂತ್ರಿಯನ್ನಾಗಿ ಅಯ್ಕೆ ಮಾಡುವಂತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಖಿಲ ಕರ್ನಾಟಕ ಯುವ ಕುರಬರ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ...
ಸುದ್ದಿಗಳು
ಭಜನಾ ಕಲಾವಿದ ಸತ್ಯಪ್ಪ ಮಂಟೂರ ‘ಗಾನ ಶ್ರದ್ಧಾಂಜಲಿ’ ‘ಕಲಾವಿದರ ಕಲೆ ಮತ್ತು ಹೃದಯ ಶ್ರೀಮಂತವಾದದ್ದು’
ಮೂಡಲಗಿ: ‘ಕಲಾವಿದರು ಆರ್ಥಿಕವಾಗಿ ಬಡವರಾಗಿದ್ದರೂ ಸಹ ಅವರ ಕಲೆ ಮತ್ತು ಹೃದಯ ಶ್ರೀಮಂತಿಕೆಯು ದೊಡ್ಡದಾಗಿದೆ’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಸಿದ್ಧಾರೂಢ ಮಠದ ಸತ್ಸಂಗ ಸಭಾಭವನದಲ್ಲಿ ಕೋವಿಡ್‍ದಲ್ಲಿ ಸಂದರ್ಭದಲ್ಲಿ ಅಕಾಲಿಕವಾಗಿ ನಿಧನರಾದ ಸಂಗೀತ, ಭಜನಾ ಕಲಾವಿದ ಸತ್ಯಪ್ಪ ಮಂಟೂರ ಅವರಿಗೆ ಏರ್ಪಡಿಸಿದ್ದ ‘ಗಾನ ಶ್ರದ್ಧಾಂಜಲಿ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಮಾತನಾಡಿದ...
ಸಿನಿಮಾ
Beast Tamil Full Movie Leaked By Tamilrockers To Download
Beast Full Movie Download Online Leaked By Tamilrockers, Filmyzilla, Filmywap, and Other piracy Sites.
This is the shocking news we heard from the internet today!, Beast is a Tamil action movie, romance directed by Nelson Dilipkumar. The movie has Thalapathy...
ಸುದ್ದಿಗಳು
ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ
ಮೂಡಲಗಿ - ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ದಿ. ೩೦ ರಂದು ಪುರಸಭೆಯ ಎದುರಿಗೆ ಇರುವ ಕಟ್ಟಡದ ಮೂರನೇ ಮಹಡಿಯಲ್ಲಿ ಜರುಗಲಿದೆ.
ಸಮಾರಂಭದ ಸಾನ್ನಿಧ್ಯವನ್ನು ದತ್ತಾತ್ರಯ ಶ್ರೀಪಾದ ಬೋಧ ಸ್ವಾಮೀಜಿ ವಹಿಸಲಿದ್ದು, ಉದ್ಘಾಟನೆಯನ್ನು ಶಾಸಕ ಹಾಗೂ ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಮೇಶ ಬೆಳಕೂಡ...
ಲೇಖನ
ಭ್ರಷ್ಟ ಗುಣಗಳನ್ನು ತೆಗೆದುಹಾಕುವ ಶಿಕ್ಷಣ ಇಂದು ಅಗತ್ಯವಾಗಿದೆ
ದೇಹಕ್ಕೆ ಆಪರೇಷನ್ ಮಾಡಿದರೆ ಹೇಗೆ ತಾತ್ಕಾಲಿಕ ರೋಗ ಹೋಗುವುದೋ ಹಾಗೆ ಪಕ್ಷ ಹಾಗು ದೇಶಕ್ಕೆ ಆಪರೇಷನ್ ಮಾಡಿದರೂ ಅಷ್ಟೆ ತಾತ್ಕಾಲಿಕ. ಒಳಗೇ ಇರುವ ರೋಗಕ್ಕೆ ಮದ್ದು ಹೊರಗಿದೆಯೆ ಒಳಗಿತ್ತೆ? ಇದೂ ಯಾರಿಗೂ ಇನ್ನೂ ತಿಳಿಯುತ್ತಿಲ್ಲ.
ಆಪರೇಷನ್ಕ ಮಲದಿಂದ ಗೆದ್ದಿರೋದು ಯಾರು ಸೋತವರು ಯಾರೆಂಬುದೆ ಜನರಿಗೆ ತಿಳಿಯುತ್ತಿಲ್ಲ. ಲಕ್ಷ್ಮಿ ಚಂಚಲೆಯಲ್ಲವೆ.ಒಂದೆಡೆ ನಿಲ್ಲದ ಅವಳನ್ನು ಸ್ಥಿರ ಸರ್ಕಾರ ನಡೆಸಲು...
ಲೇಖನ
ಹೊಸ ಪುಸ್ತಕ ಓದು: ನಮನಾಂಜಲಿ
ನಮನಾಂಜಲಿ
ಲೇಖಕರು : ಶ್ರೀ ಮೃತ್ಯುಂಜಯಸ್ವಾಮಿ ಹಿರೇಮಠ
ಪ್ರಕಾಶಕರು : ರಾಜಗುರು ಪ್ರಕಾಶನ, ಗಂದಿಗವಾಡ-೨೦೨೧
ಮೊ: ೯೯೪೫೦೧೨೦೩೭
(ಪ್ರಸ್ತುತ ಕೃತಿಯು ಇನ್ನೂ ಬಿಡುಗಡೆ ಆಗಿಲ್ಲ. ಈ ಕೃತಿಗೆ ಶ್ರೀ ಮೃತ್ಯುಂಜಯ ಸ್ವಾಮಿಗಳವರ ಪ್ರೀತಿಯ ಒತ್ತಾಸೆಯ ಮೇರೆಗೆ ಮುನ್ನುಡಿ ರೂಪದ ನಾಲ್ಕು ಸದಾಶಯದ ನುಡಿಗಳನ್ನು ನಾನು ಬರೆದಿರುವೆ. ಅದನ್ನೇ ಇಲ್ಲಿ ಪ್ರಸ್ತುತಪಡಿಸುತ್ತಿರುವೆ.)
ನವ್ಯ ಕಾವ್ಯದ ಪ್ರವರ್ತಕರಾದ ಗೋಪಾಲಕೃಷ್ಣ ಅಡಿಗರು ತಮ್ಮ ಒಂದು...
ಕವನ
ವೇಣು ಜಾಲಿಬೆಂಚಿ ಗಜಲ್ ಗಳು
ಗಜಲ್-೧
ನನಗೆ ಪ್ರೀತಿಯೂ ಮರಣವೂ ಒಂದೇ ನೀನಿರೆ
ನನ್ನಿರುವೂ ಬಲವೂ ಒಲವೂ ಒಂದೇ ನೀನಿರೆ
ಕಪಟ ನಾಟಕವಾಡಿ ದೂರ ಮಾಡಲು ಆಗದು
ಬಿಡುಗಡೆಯೂ ಬಂಧನವೂ ಒಂದೇ ನೀನಿರೆ
ರಕ್ತ ಹೀರಿ ಸೊಳ್ಳೆಗಳು ಜಿಂಯ್ಯೆಂದು ಸಂಭ್ರಮಿಸುತಿವೆ
ಕಾಟವೇನೂ ಅಲ್ಲ ಬ್ರಹ್ಮನೋವೂ ಒಂದೇ ನೀನಿರೆ
ಹಗಲು ನಿನ್ನ ಧ್ಯಾನ ಇರುಳೂ ನಿನ್ನ ಧ್ಯಾನ ನನ್ನಲ್ಲಿ ನಾ
ಇಲ್ಲ ಕನ್ನಡಿಯೂ ಮನಮಂದಿರವೂ ಒಂದೇ ನೀನಿರೆ
ನಾ ಏನೆಂದು ಋಜುವಾತಾಗಿರಬೇಕು ನಿನಗೆ "ಜಾಲಿ"
ನನ್ನುಸಿರೂ...
ಸುದ್ದಿಗಳು
Bidar: ಮಳೆಗಾಲದಲ್ಲಿ ನೀರಿಗಾಗಿ ಹಾಹಾಕಾರ. ಹಾಳಾದ ಶುದ್ಧ ಕುಡಿಯುವ ನೀರಿನ ಘಟಕ
ಬೀದರ - ಬೀದರ್ ಜಿಲ್ಲೆಯ ಕಮಲ ನಗರ ತಾಲೂಕಿನ ನಿಡೋದಾ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸುಮಾರು ವರ್ಷಗಳಿಂದ ಹಾಳಾಗಿ ನಿಂತಿದೆ ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದೆ. ಆದರೆ ಘಟಕ ಹಾಳಾಗಿ ಸುಮಾರು ಎರಡು ವರ್ಷಗಳಾಗಿವೆ...
ಸುದ್ದಿಗಳು
ನಾಡು ನುಡಿ ಸಂಸ್ಕೃತಿಗಳ ಬಗೆಗಿನ ಡೆಪ್ಯೂಟಿ ಚನ್ನಬಸಪ್ಪನವರ ಸೇವೆ ಅಜರಾಮರ – ಸಿದ್ಧರಾಮ ಮನಹಳ್ಳಿ
ಸವದತ್ತಿ: ಧಾರವಾಡದಲ್ಲಿ ಹುಟ್ಟಿ ಪುಣೆಯಲ್ಲಿ ಇಂಜನೀಯರಿಂಗ್ ಓದಿ ತಿರುಗಿ ಧಾರವಾಡಕ್ಕೆ ಬಂದು ಕನ್ನಡನಾಡಿನಲ್ಲಿ ಕನ್ನಡದ ಬೆಳವಣಿಗೆಗೆ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ ಜೊತೆಗೆ ಕರ್ನಾಟಕ ಏಕೀಕರಣದಲ್ಲಿ ತಮ್ಮ ಹೋರಾಟವನ್ನು ಮಾಡಿದ ಡೆಪ್ಯೂಟಿ ಚನ್ನಬಸಪ್ಪನವರ ಸೇವೆ ಅಜರಾಮರ. ಅವರ ಡೆಪ್ಯೂಟಿ ಹುದ್ದೆಯಿಂದಲೇ ಅವರು ಡೆಪ್ಯೂಟಿ ಚನ್ನಬಸಪ್ಪನವರು ಎಂದೇ ಹೆಸರಾದರು. ನಮ್ಮ ಸೇವೆ ಯಾರು ನೋಡುತ್ತಾರೋ...
ಸುದ್ದಿಗಳು
Savadatti: ಸಮುದಾಯಭವನ ನಿರ್ಮಾಣದ ಕಾಮಗಾರಿಗೆ ಚಾಲನೆ
ಸವದತ್ತಿ - ತಾಲೂಕಿನ ಮಬನೂರ ಗ್ರಾಮದಲ್ಲಿ ಶಾಸಕ ಹಾಗೂ ವಿಧಾನಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಶಾಸಕರ ಅನುದಾನದಲ್ಲಿ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪುಂಡಲೀಕ ಮೇಟಿ. ಪ್ರಕಾಶ ನರಿ. ಯಲ್ಲಪ್ಪ ನರಿ. ಭೀಮಪ್ಪ ಮುರಗೊಡ. ವಿಠ್ಠಲ ಚುಂಚನೂರ.ನಾಗಪ್ಪ ಬೆಳ್ಳಿವರಿ.ಮುತ್ತೆಪ್ಪ...
Latest News
10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ
ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ...