ಬೆಳಗಾವಿ: ಬೆಳಗಾವಿ ರೇಲ್ವೆ ನಿಲ್ದಾಣದ ಆಧುನಿಕರಣ ಕಾಮಗಾರಿಗಳನ್ನು (ಸ್ಟೇಶನ ಬಿಲ್ಡಿಂಗ್, ಪ್ಲಾಟಫಾರ್ಮ್, ಫ್ಲಿಟಲೈನ್ ಮತ್ತು ಮುಖ್ಯದ್ವಾರದ ಜೊತೆಗೆ ಪರ‍್ಯಾಯ ಪ್ರವೇಶದ್ವಾರ) ೨೦೨೨ ಮಾರ್ಚ ರ ಒಳಗಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದೆಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಸಂಜೀವ ಕಿಶೋರ ಭರವಸೆ ನೀಡಿದ್ದಾರೆಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ತಿಳಿಸಿದರು.
ಸಪ್ಟಂಬರ-೩೦ ಗುರುವಾರದಂದು ಹುಬ್ಬಳ್ಳಿಯ ನೈರುತ್ಯ ರೇಲ್ವೆ...
ಕುಂದಾನಗರಿ ಹುಡುಗಿ ಪ್ರಿಯಾ ಸವದಿ ನಾಯಕಿ ನಟಿಯಾಗಿ ಅಭಿನಯಿಸುತ್ತಿರುವ ಹೊಸಚಿತ್ರ "ಸ್ಕೂಲ್ ಡೇ" ರಿಹರ್ಸಲ್ ಪೂರ್ಣಗೊಂಡಿದ್ದು ಚಿತ್ರತಂಡ ಇದೇ ಅಕ್ಟೋಬರ್ 05 ರಿಂದ ಚಿತ್ರೀಕರಣ ಶುರು ಮಾಡಲಿದ್ದಾರೆ. ಚಿತ್ರತಂಡದ ಮೂಲಗಳ ಮಾಹಿತಿಯಂತೆ ಸ್ಕೂಲ್ ಡೇ ಮೊದಲ ಹಂತದ ಚಿತ್ರೀಕರಣ ಅಕ್ಟೋಬರ್ 05 ರ ದಿನದಿಂದಲೇ ಶುರುವಾಗಲಿದ್ದು ಸುಮಾರು 20 ದಿನಗಳ ಕಾಲ ಬೆಳಗಾವಿಯ ಸುತ್ತಮುತ್ತ...
ಅಸಲಿ-ನಕಲಿ
ವಿದೇಶಿ ವಿಚಾರ ಉಪಚಾರ-
ದಿಂದ ಪಡೆದ ಹುಟ್ಟು,
ಮೂಲ ಸೆಲೆ ಸೇರಿತಲ್ಲ ಸುಡುಗಾಡು
ಆಯ್ತಲ್ಲ ವಿದ್ರೋಹಿಗಳ ಗೂಡು
ಅಸಲಿ ನಕಲಿ ನಮಗಾಗೋದೇನ ॥
ಪರದೇಶಿ ಹಸ್ತದಿಂದಲೇ ಸ್ಥಾಪಿತ
ಅಂದು ಹೇಳಿದ್ದೇನು ರಾಷ್ಟ್ರಪಿತ
ಪರದೇಶಿಗಳಿಂದಲೇ ಆಗಲಿದೆ ಅಸ್ತಂಗತ
ತರಲಿದೆ ಸರ್ವರಿಗೆ ಸಮಾಧಾನ, ... ಸಾವಧಾನ
ಅಸಲಿ ನಕಲಿ ನಮಗಾಗೋದೇನ ॥
ಅಂತಃಸತ್ವ ಕಳೆದು ಹೋಯ್ತೆಲ್ಲಿ
ಕುಟುಂಬ ವ್ಶಾಮೋಹ ಜಾಲದಲ್ಲಿ
ಮತ್ತೆ ' ಕುರುಕ್ಷೇತ್ರ ' ಪುತ್ರ ವ್ಶಾಮೋಹ
ನಕಲಿ ಗಾಂಧಿ, ದೃತರಾಷ್ಟ್ರ ತರಹ
ಅಸಲಿ ನಕಲಿ...
ಲೋಕದಲ್ಲಿ ಏನೇನೊ ಅನಾಹುತ ಗಳು ,ಪ್ರಾಕೃತಿಕ ಇರಲಿ ಇಲ್ಲ ಮನುಷ್ಯ ಹುಟ್ಟು ಹಾಕಿದ್ದೇ ಇರಲಿ, ನಡೆಯುತ್ತವೆ.ಸಮಯ ಸಮಯಕ್ಕೆ ಅನಿರೀಕ್ಷಿತವಾಗಿ.ಅವೆಲ್ಲದರ ಬಗ್ಗೆ ನಾವು ತಲೆಕೆಡಿಸಿ ಆಗೋದಾದರೂ ಏನು?ದೇವರು ನೋಡಿ ಕೊಳ್ಳುತ್ತಾನೆ. ನಮಗ್ಯಾಕೆ ಅವೆಲ್ಲದರ ಉಸಾಬರಿ? ನಾವಾಯ್ತು ನಮ್ಮ ಮನೆ ಕುಟುಂಬ ಹಾಯಾಗಿದ್ದರೆ ಸಾಲದೇ?ಅದರ ಬಗ್ಗೆ ತಲೆ ಕೆಡಿಸಿ ಕೊಂಡರೆ ಸಮಸ್ಯೆ ಕೊನೆಗೊಳ್ಳುತ್ತದೆಯೇ? ಅದನ್ನೆಲ್ಲ ಪರಿಹರಿಸಲು.ಸಂಬಂಧ ಪಟ್ಟವರಿಲ್ಲವೇ?
ನಮ್ಮ...
2006 ರಲ್ಲಿ ಧಾರವಾಡದಲ್ಲಿ ಶಂಕರ ಹಲಗತ್ತಿಯವರು ಗುಬ್ಬಚ್ಚಿ ಗೂಡು ಬಳಗದ ಬರಹಗಾರ ಸಭೆಯೊಂದನ್ನು ಧಾರವಾಡದಲ್ಲಿ ಆಯೋಜಿಸಿದ್ದರು. ಅಂದು ರಾಜ್ಯದ ವಿವಿಧೆಡೆಯಿಂದ ಶಿಕ್ಷಕ ಸಾಹಿತಿಗಳು ಆಗಮಿಸಿದ್ದರು. ಅದರಲ್ಲಿ ಮಿತ್ರ ಪರಮೇಶ್ವರಯ್ಯ ಬಂದಿದ್ದರು. ಪೋನ್ ಮೂಲಕ ಮಾತನಾಡುತ್ತಿದ್ದ ನಾವಿಬ್ಬರೂ ಅಂದು ಮುಖಾಮುಖಿ ಪರಿಚಿತರಾದೆವು. ಸದಾ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸ್ನೇಹಿತನ ಬರಹಗಳನ್ನು ಓದಿ ಆ ಬರಹಗಳ ಬಗ್ಗೆ...
ಮುನವಳ್ಳಿ: ."ರೈತರು ಆಧುನಿಕ ತಂತ್ರಜ್ಞಾನವನ್ನು ತಮ್ಮ ಕಬ್ಬಿನ ಬೇಸಾಯದಲ್ಲಿ ಆಳವಡಿಸಬೇಕು ಮತ್ತು ಕಬ್ಬಿನ ಇಳುವರಿ ಹೆಚ್ಚಿಸಿ ಆರ್ಥಿಕವಾಗಿ ಸಬಲರಾಗಬೇಕು" ಎಂದು ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆಯ ಕೇನ್ ವಿ ಪಿ, ಎನ್ ಎಸ್ ಮುಗಳಖೋಡ ಹೇಳಿದರು.
ಸಮೀಪದ ತೆಗ್ಗಿಹಾಳ ಗ್ರಾಮದ ಕಿರೋಜಿ ಅವರ ಹೊಲದಲ್ಲಿ ನಡೆದ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ಮತ್ತು ಸಾಲಿಡೈರಡ ಕಂ.,...
ಮೂಡಲಗಿ - ತಾಲೂಕಿನ ಕುಲಗೋಡ ಗ್ರಾಮದ ನಾಯಕ ಸ್ಟುಡೆಂಟ್ ಫೆಡರೇಶನ್ ನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು. ಉನ್ನತಿ ಸತೀಶ ಕುಂಬಾರ ಇವಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾಳೆ.
ಸಂಸ್ಥೆಯ ಅಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಸಂಸ್ಥೆಯ ಕಾರ್ಯದರ್ಶಿ ಎ ಆರ್ ಪುಡಲಕಟ್ಟಿ ಮತ್ತು ಪ್ರಧಾನ ಗುರುಗಳು, ಸಿಬ್ಬಂದಿ ವರ್ಗದವರು ಬಾಲಕಿಗೆ ಅಭಿನಂದನೆ ಸಲ್ಲಿಸಿ ಶುಭ...
ಸವದತ್ತಿ: ತಾಲೂಕಿನ ಕಗದಾಳ ಗ್ರಾಮದ ಜನತಾ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನವನ್ನು ಆಚರಿಸಲಾಯಿತು. "ದೇಹದ ಮತ್ತು ಮನಸ್ಸಿನ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಬಹಳ ಮುಖ್ಯ. ಎಲ್ಲಾ ಪೋಷಕಾಂಶಗಳನ್ನು ಒಳಗೊಂಡ ಆಹಾರ ಸೇವಿಸಿದರೆ ರೋಗಗಳಿಂದ ದೂರ ಇರಬಹುದು " ಎಂದು ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಬಸಪ್ಪ ಕುಂಬಾರ ಅವರು ಕಾರ್ಯ...
ಬೆಂಗಳೂರು: ಬಿಎನ್ ಹೊರಪೇಟಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಹಾಗೂ ಕಲಾವಿದರ ಧ್ವನಿಯಾಗಿ ದುಡಿಯುತ್ತಿರುವ ಹೈಬ್ರಿಡ್ ನ್ಯೂಸ್ ಎರಡನೇ ವರ್ಷದ ಸಂಭ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಸಮಾರಂಭದಲ್ಲಿ "ಕನ್ನಡ ಮಾಣಿಕ್ಯ ಪ್ರಶಸ್ತಿ" 2021-22 ಈ ಪ್ರಶಸ್ತಿಗೆ ನಟ ಹಾಗೂ ನಿರ್ದೇಶಕ ನಿಂಗರಾಜ ಸಿಂಗಾಡಿ ಅವರು ಆಯ್ಕೆಯಾಗಿದ್ದಾರೆ ಎಂದು ಸಂಪಾದಕ ಬಿ.ಎನ್ ಹೊರಪೇಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಟ ಹಾಗೂ ನಿರ್ದೇಶಕ...
“ಲೂಸಿಸಾಲ್ಡಾನಾ ಗುರುಮಾತೆಯ ಬದುಕುಬರಹ” ಇದು ಶ್ರೀ ವೈ.ಬಿ.ಕಡಕೋಳ ಅವರ ಸಂಪಾದಿತ ಕೃತಿ. ಕತೆಯಲ್ಲ ಜೀವನ, ಅಮೃತಧಾರೆ, ಒಂಟಿ ಪಯಣ, ಮನೆಮದ್ದು, ಅಡಿಗೆ ವೈವಿಧ್ಯ ಈ ಐದು ಕೃತಿಗಳನ್ನು ಒಂದಡೆ ಸುಂದರವಾಗಿ ಸಂಕಲಿಸಿದ್ದಾರೆ. ಇದು 2021ರಲ್ಲಿ ಎಸ್.ಎಲ್.ಎನ್. ಪಬ್ಲಿಕೇಷನ್ ಬೆಂಗಳೂರಿನಿಂದ ಪ್ರಕಟವಾಗಿದೆ. 700 ಪುಟದ ಹರವು ಪಡೆದಿದೆ.
ಕಡಕೋಳ ಅವರು ಕ್ರೀಯಾಶೀಲ ಶಿಕ್ಷಕರು. ಸಾಹಿತ್ಯವನ್ನು ಹವ್ಯಾಸವಾಗಿ ಆರಾಧಿಸುತ್ತ...
ಹೊಸದಿಲ್ಲಿ - ತಮ್ಮ ಆಮ್ ಆದ್ಮಿ ಪಕ್ಷದಲ್ಲಿನ ಯಾರೋ ಒಬ್ಬರು ದೆಹಲಿ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಲಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಮಾಜಿ ಉಪ...