ಮೂಡಲಗಿ: ಸಮೀಪದ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಬ್ಬು ಬೆಳೆಗಾರ ಸಂಘದ 36ನೇ ವಾರ್ಷಿಕ ಸರ್ವಸಾಧಾರಣೆ ಸಭೆ ರವಿವಾರ ಅ.31 ರಂದು ಮುಂಜಾನೆ 11 ಗಂಟೆಗೆ ಸಮೀರವಾಡಿಯ ಕಬ್ಬು ಬೆಳಗಾರರ ಸಭಾ ಭವನದಲ್ಲಿ ಜರುಗಲಿದೆ.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಣ್ಣಗೌಡ ಪಾಟೀಲ ವಹಿಸುವರು, ಸಭೆಯಲ್ಲಿ ಕಾರ್ಯದರ್ಶಿ ರಂಗಣ್ಣಗೌಡ ಪಾಟೀಲ ಮತ್ತು ಸಂಘದ ಸರ್ವ ಸದಸ್ಯರು ಭಾಗವಹಿಸುವರು.
ಈ...
ಮೂಡಲಗಿ: ಮೂಡಲಗಿ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಅನ್ಯ ಭಾಷೆ ಪದಗಳನ್ನು ಬಳಸದೇ 4 ನಿಮಿಷ ಕನ್ನಡದಲ್ಲಿ ಮಾತನಾಡುವ ‘ಮಾತಾಡ್ ಮಾತಾಡ್ ಕನ್ನಡ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಡಾ. ಸಂಜಯ ಎ. ಶಿಂಧಿಹಟ್ಟಿ ಪಡೆದುಕೊಂಡಿರುವರು. ದ್ವಿತೀಯ ಸ್ಥಾನವನ್ನು ಅಪೇಕ್ಷಾ ಮುರುಗೇಶ ಕತ್ತಿ ಮತ್ತು ತೃತೀಯ ಸ್ಥಾನವನ್ನು ಶಿವಾನಂದ ತೋರಣಗಟ್ಟಿ ಪಡೆದುಕೊಂಡಿರುವರು.
ಸ್ಪರ್ಧೆಯಲ್ಲಿ ಒಟ್ಟು 7 ಜನರು ಭಾಗವಹಿಸಿದ್ದರು....
ಸಿಂದಗಿ: ಈ ರಾಜ್ಯದಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ, ಕೆಲವು ಕಡೆ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎನ್ನುವ ನಾಮಫಲಕಗಳು ಜಾರಿಯಲ್ಲಿವೆ ಎಂದರೆ ಡಾ. ಅಂಬೇಡ್ಕರ ನೀಡಿದ ಸಂವಿಧಾನಕ್ಕೆ ಅಪಚಾರವೆಸಗಿದಂತೆ. ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲಕಿಯರ ಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಿರುವಂಥ ಘಟನೆಗಳು ನಡೆಯುತ್ತಿದ್ದರು ಸರಕಾರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದನ್ನು...
"ತುಳಸಿ"
ವೈಜ್ಞಾನಿಕವಾಗಿ, ಪೌರಾಣಿಕವಾಗಿ, ಜ್ಯೋತಿಷ್ಯಶಾಸ್ತ್ರದ ಪ್ರಕಾರವಾಗಿ, ಒಂದು ಪಕ್ಷಿ ನೋಟ
ವೈಜ್ಞಾನಿಕವಾಗಿ ತುಳಸಿ ಗಿಡದ ಮಾಹಿತಿ:
ತುಳಸಿ ಗಿಡವನ್ನು ಭಾರತೀಯರಾದ ನಾವು ವೈಜ್ಞಾನಿಕವಾಗಿ ಮತ್ತು ಅವರ ನಿಕಟವಾಗಿ ಸಹ ಎರಡು ರೀತಿಯಲ್ಲೂ ಮಹತ್ವವನ್ನು ನೀಡುತ್ತ ಬಂದಿದ್ದೇವೆ.
ವೈಜ್ಞಾನಿಕವಾಗಿ ನೋಡುವಾಗ ತುಳಸಿ ಗಿಡವು ನಮಗೆ ಪ್ರಕೃತಿಯು "' ಮನೆಯ ಮದ್ದಿನ ""ರೂಪದಲ್ಲಿ ಕೊಡುಗೆಯಾಗಿ ಕೊಟ್ಟಿರುತ್ತದೆ. ಹಾಗಾದರೆ ತುಳಸಿಗಿಡ ಮನೆಮದ್ದಿನ ರೂಪದಲ್ಲಿ ಹೇಗೆಲ್ಲ...
ಅಪ್ಪು ಅಗಲಿಕೆಯ ನೋವನ್ನು ಚುಟುಕುಗಳಲ್ಲಿ ವ್ಯಕ್ತಪಡಿಸಿದ್ದಾರೆ. ವಾಟ್ಸಪ್ ನಲ್ಲಿ ಬಂದ ಈ ಹೃದಯಸ್ಪರ್ಶಿ ಚುಟುಕುಗಳು......
ಅಪ್ಪು
೧.
ಗಾಜನೂರಿನ
ಗಾಜು ಒಡೆದುಹೋಯಿತು..
ಕನ್ನಡಿಗರ ಮನಸ್ಸೂ
ಚೂರುಚೂರಾಯಿತು !!!
೨.
ಅಪ್ಪನಂತೆ ಹಾಡುತ್ತಿದ್ದ..
ಅಪ್ಪನಂತೆ ನಟಿಸುತ್ತಿದ್ದ..
ಅಪ್ಪನಂತೆ ಹೊರಟುಹೋದ !!!
೩.
ಹೃದಯಾಘಾತ
ಇಡೀ ನಾಡಿಗೆ ಆಗಿದೆ..
ಎದೆನೋವು ಬಂದದ್ದು
ಅವನಿಗೆ ಮಾತ್ರ!!!
೪.
ಕನ್ನಡ ರಾಜ್ಯೋತ್ಸವಕ್ಕೆ
ಅಣ್ಣಾ ಬಾಂಡಿಲ್ಲ !!
ಬೊಂಬೆ ಹಾಡುತೈತೆ
ಅರಮನೆಯಲ್ಲಿ ರಾಜಕುಮಾರನಿಲ್ಲ !!!
೫.
ಲೋಕದ ಹಣೆಬರಹವಿಷ್ಟೆ,
ಪಾಪಿಗಳು ಬೇಗ ಸಾಯುವುದಿಲ್ಲ...
ಅಜಾತಶತ್ರುಗಳಿಗೆ ದೇವರು
ಆಯುಷ್ಯ ಕೊಡುವುದಿಲ್ಲ !!!
೬.
ಇದೊಂದು ಸೀನನ್ನು
ಕಟ್ ಮಾಡಿಬಿಡಿ..
ಅಪ್ಪು ರೀಟೇಕ್ ಮಾಡುತ್ತಾರೆ
ಒಮ್ಮೆ ಯ್ಯಾಕ್ಷನ್...
ಮೂಡಲಗಿ: ಕೃಷಿ ಇಲಾಖೆಯ ಆತ್ಮಾ ಯೋಜನೆ ಹಾಗೂ ಮೂಡಲಗಿ ರೈತ ಸ್ಪಂದನ ಕೃಷಿ ವಿಕಾಸ ರೈತ ಉತ್ಪಾದಕ ಸಂಸ್ಥೆಯ ಆಶ್ರಯದಲ್ಲಿ ಕಿಸಾನ ಮಹಿಳಾ ದಿವಸ ಅಂಗವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮ ಪಟ್ಟಣದ ರೈತ ಸ್ಪಂದನ ಸಂಸ್ಥೆಯಲ್ಲಿ ಜರುಗಿತು.
ಕೃಷಿ ಪಂಡಿತ ಪ್ರಶಸ್ತಿ ವಿಜೇತೆ ಸುಣಧೋಳಿಯ ಶಿವಲೀಲಾ ಗಾಣಿಗೇರ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ...
ಮೂಡಲಗಿ: ತಾಲೂಕು ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಯುಎಸ್‍ಎಐಡಿ ಅನುದಾನದೊಂದಿಗೆ ಕೆಎಚ್‍ಪಿಟಿ ಸಂಸ್ಥೆಯಿಂದ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರವನ್ನು ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ತಾಲೂಕಿನ 20 ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ನಿರ್ವಹಣೆಯ ತರಬೇತಿ ನೀಡಿ ಕಿಟ್‍ಗಳನ್ನು ಹಸ್ತಾಂತರಿಸಲಾಯಿತು. ತಾಲೂಕಾ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನ್ನವರ...
ಸಿಂದಗಿ ಅ 30 ರಂದು ನಡೆಯುವ ಉಪ ಚುನಾವಣೆಗೆ ಪೂರ್ವ ಸಿದ್ದತೆಗಾಗಿ ಸುಮಾರು 22 ದಿನಗಳಿಂದ ಹಗಲಿರುಳು ಎನ್ನದೇ 101 ಗ್ರಾಮಗಳ ಪೈಕಿ ಆಲಮೇಲ ದೇವಣಗಾಂವ, ಮೋರಟಗಿ, ತಾಂಬಾ, ಸಿಂದಗಿ, ಗೋಲಗೇರಿ ಬಾಗಗಳಲ್ಲಿ ಮತದಾರರಲ್ಲಿ ಭಯಮುಕ್ತ ಮತದಾನ ಮಾಡಿ ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಸಂದೇಶ ಮೂಡಿಸುವ ನಿಟ್ಟಿನಲ್ಲಿ ಪೊಲೀಸ ಪರೇಡ್ ನಡೆಸಿ ಜಾಗೃತಿ...
ಸಿಂದಗಿ: ಉಪಚುನಾವಣೆಗೆ ಸಂಬಂಧಿಸಿದಂತೆ ಸಿಂದಗಿ ಆರ್.ಡಿ ಪಾಟೀಲ ಕಾಲೇಜಿನ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಚುನಾವಣೆ ಅಂಗವಾಗಿ ಸುವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ನಡೆಸಲು ಸಕಲ ರೀತಿಯಿಂದ ಸಜ್ಜುಗೊಂಡಿದ್ದು, ನಿಯೋಜಿತಗೊಂಡಿರುವ ಮತಗಟ್ಟೆ ಸಿಬ್ಬಂದಿಗಳಿಗೆ ಇಲ್ಲಿ ಕಲ್ಪಿಸಲಾದ ಊಟ, ಉಪಹಾರದ ವ್ಯವಸ್ಥೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿಗಳು...