Monthly Archives: April, 2022

ಭಕ್ತಿಪೂರ್ವಕ ಡಾನ್ಸ್ ಮಾಡಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ

ಬೀದರ - ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ ಅವರು ಕಮಲನಗರ ತಾಲ್ಲೂಕಿನ ಹೋಳಸಮುದ್ರ ಗ್ರಾಮಕ್ಕೆ ಭೇಟಿ ನೀಡಿ, ಅಖಂಡ ಹರಿನಾಮ ಸಪ್ತಾಹದಲ್ಲಿ ಪಾಲ್ಗೊಂಡು ಡ್ಯಾನ್ಸ್ ಮಾಡಿದರು. ನಮ್ಮ ಭವ್ಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರವಹಿಸುತ್ತವೆ. ಜನತೆ ಇಂದಿಗೂ ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತೋಷದ ವಿಷಯ ಎಂದು...

ಸಿಂದಗಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಸಿಂದಗಿ: ಪಟ್ಟಣದ ಬಮ್ಮಲಿಂಗ ದೇವಸ್ಥಾನದ ಹತ್ತಿರದ ಚರಂಡಿಯಲ್ಲಿ ಸುಮಾರು 20ರಿಂದ 25ವರ್ಷ ದ ವ್ಯಕ್ತಿಯ ಶವ ಪತ್ತೆಯಾಗಿದೆ. ಮುಖದ ಭಾಗ ಚರಂಡಿಯಲ್ಲಿ ಮುಳುಗಿದ್ದು ಕಾಲು ಕಾಣುತ್ತಿರುವದರಿಂದ ವ್ಯಕ್ತಿಯ ಗುರುತು ಸಿಕ್ಕಿಲ್ಲ. ಸುಮಾರು 4ರಿಂದ 5ದಿನಗಳ ಹಿಂದೆ ಕುಡಿದ ಅಮಲಿನಲ್ಲಿ ಆಯಾ ತಪ್ಪಿ ಚರಂಡಿಗೆ ವ್ಯಕ್ತಿ ಬಿದ್ದಿರಬಹುದು ದೇಹದ ಪೂರ್ಣ ಭಾಗ ಚರಂಡಿಯಲ್ಲಿ ಬಿದ್ದಿದ್ದು ಕಾಲು ಮಾತ್ರ...

ಶ್ರೀನಿವಾಸ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟನೆ

ಮೂಡಲಗಿ: ಕಳೆದ ಮೂರು ವರ್ಷಗಳಿಂದ ನಡೆಸುತ್ತಿರುವ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಮುಂದಿನ ವರ್ಷದಿಂದ ಕಣ್ಣಿನ ತಪಾಸಣೆ ಜೊತೆಗೆ ಹೃದಯ ರೋಗ ಮತ್ತು ಮಧು ಮೇಹ ಕಾಯಿಲೆಯ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ಶ್ರೀನಿವಾಸ ಶಾಲೆಯ ಚೇರಮನ್ ಡಾ. ರಂಗಣ್ಣಾ ಸೋನವಾಲ್ಕರ ಹೇಳಿದರು. ಪಟ್ಟಣದ ಶ್ರೀನಿವಾಸ ಶಾಲೆಯಲ್ಲಿ ದಿ.ನಿಂಗಪ್ಪ ರ.ಸೋನವಾಲಕರ ಅವರ...

ಪಂಚಮಸಾಲಿ ಸತ್ಯಾಗ್ರಹ ಯಶಸ್ವಿಗೊಳಿಸಲು ಕರೆ

ಸಿಂದಗಿ: ಪಂಚಮಸಾಲಿ ಸಮಾಜ ಬಾಂಧವರಿಗೆ 2ಎ ಮೀಸಲಾತಿ ಬೇಕೇ ಬೇಕು ಎಂಬ ಉದ್ದೇಶದಿಂದ ಧರ್ಮಕ್ಷೇತ್ರ ಕೂಡಲಸಂಗಮದಲ್ಲಿ 21 ನೇ ಎಪ್ರಿಲ್ 2022 ರಿಂದ ನಿರಂತರವಾದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಧರಣಿ ಸತ್ಯಾಗ್ರಹದ ಮುಂದುವರೆದ ಭಾಗವಾಗಿ ಮೇ.2 ರಂದು ವಿಜಯಪುರ ಜಿಲ್ಲೆಯ ಪಂಚಮಸಾಲಿ ಸಮಾಜದವರು ಭಾಗಿಯಾಗಿ 2ಎ ಹೋರಾಟಕ್ಕೆ ಬಲ ನೀಡಲಿದ್ದಾರೆ. ಹೀಗಾಗಿ ಅಖಂಡ ಸಿಂದಗಿ...

ಅಂಜುಮನ್ ಕಮಿಟಿಯಿಂದ ಕಡು ಬಡವರಿಗೆ ರಮಜಾನ ಕಿಟ್ ವಿತರಣೆ

ಮೂಡಲಗಿ: ಪರಸ್ಪರರು ಸಂಭ್ರಮದಿಂದ ರಮಜಾನ ಹಬ್ಬ ಆಚರಿಸುವುದರ ಜೊತೆಗೆ ಕಡು ಬಡವರನ್ನು ಗುರುತಿಸಿ ಅವರಿಗೆ ನೆರವು ಒದಗಿಸುವ ಕಾರ್ಯವನ್ನು ಅಂಜುಮನ್ ಎ ಇಸ್ಲಾಂ ಕಮಿಟಿಯು ಪ್ರತಿ ವರ್ಷ ಮಾಡುತ್ತಿದೆ ಎಂದು ಕಮಿಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಹೇಳಿದರು. ರಮಜಾನ್ ಹಬ್ಬದ ಪ್ರಯುಕ್ತ 50 ಕಡು ಬಡವರಿಗೆ ರಮಜಾನ್ ಹಬ್ಬಕ್ಕಾಗಿಯೇ ತಯಾರಿಸಿದ ಅಗತ್ಯ ವಸ್ತುಗಳ ಕಿಟ್ ವಿತರಿಸಿ...

ಕವನ: ಸೈರಿಸು ಮನವೇ

ಸೈರಿಸು ಮನವೇ ಸೈರಿಸು ಮನವೇ ಸೈರಿಸು ಜೀವನದ ಜೋಕಾಲಿ ಜೀಕು ನೀ ಸುವ್ವಿ ಸುವ್ವಾಲಿ ಇರಲಿ ಮೊದಲು ನಿಧಾನ ಸಿಗುವುದು ನಿನಗೆ ಸಮಾಧಾನ ಅವಸರವೇಕೆ ಮನವೇ ತಡೆದುಕೊಂಡಷ್ಟು ಇದೆ ಸುಖಕರ ತಣ್ಣನೆಯ ಗಾಳಿ ಹಿತಕರ ನೀ ಜೊತೆಗಿದ್ದರೆ ಎಲ್ಲಿಯ ಭಯ ಇರಲಿ ನಮ್ಮ ಮೇಲೆ ದೇವರ ಅಭಯ ಜೊತೆಯಲ್ಲಿಯೇ ಗಗನಕ್ಕೆರುವಾ ಬಾ ಬಾರ ಅಲ್ಲಿದೆ ನೋಡು ಒಲವಿನ ಚಿತ್ತಾರ ಶುಭ್ರ ಬಿಳಿ ಮೋಡಗಳ ನೀಲಾಕಾಶ ಮತ್ತೆ ಮತ್ತೆ ಸಿಗದು ಈ ಅವಕಾಶ ಸೈರಿಸು ಮನವೇ...

ಮೇ 3 ರಂದು ಕು. ಮೋನಿಷಾ ಐಸಿರಿ ಗೌಡ ಕಥಕ್ ರಂಗಮಂಚ ಪ್ರವೇಶ

ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ವತಿಯಿಂದ ಶ್ರೀಮತಿ ಶ್ರೀದೇವಿ ಜಗದೀಶ ಹಾಗೂ ವೈ.ಎಂ.ಜಗದೀಶ ಅವರ ಪುತ್ರಿ ಮತ್ತು ಗುರು ಶ್ರೀಮತಿ ಶ್ವೇತ ವೆಂಕಟೇಶ ರವರ ಶಿಷ್ಯೆ ಕು. ಮೋನಿಷಾ ಐಸಿರಿ ಗೌಡ ರವರ ಕಥಕ್ ರಂಗಮಂಚ ಪ್ರವೇಶವು ಮೇ 3 ,ಸಂಜೆ 6.00 ಗಂಟೆಗೆ ನಗರದ ವೈಯಾಲಿಕಾವಲ್ ನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ...

ಮರ್ತೂರ ಮತ್ತು ಮಕಾಂದಾರ ಸ್ಮಶಾನ ಜಾಗ ಲೋಕಾರ್ಪಣೆ

ಸಿಂದಗಿ: ಪಟ್ಟಣದ ಮರ್ತೂರ ಮತ್ತು ಮಕಾಂದಾರ ಜನರ ಬಹುದಿನಗಳ ಬೇಡಿಕೆಯಾಗಿದ್ದ ಸ್ಮಶಾನ ಜೀರ್ಣೋದ್ದಾರಕ್ಕೆ 15ನೇ ಹಣಕಾಸು ಯೋಜನೆಯಡಿ ರೂ 5 ಲಕ್ಷ ಅನುದಾನದಲ್ಲಿ ಸಲೀಮ್‍ಪಟೇಲ ಮರ್ತೂರ ಅವರು ಸ್ಮಶಾನ ಕಾಮಗಾರಿ ಅಚ್ಚುಕಟ್ಟಾಗಿ ನಿರ್ಮಿಸಿ ಸರಕಾರದ ಯೋಜನೆ ಸದ್ಬಳಕೆ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಪ್ರಶಂಸೆ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆಯ...

ಆಮೆಗತಿಯಲ್ಲಿ ಚರಂಡಿ ಕಾಮಗಾರಿ; ಸಾರ್ವಜನಿಕರ ಪರದಾಟ

ಸಿಂದಗಿ: ಪಟ್ಟಣದ ಜೇವರ್ಗಿ ಮುಖ್ಯರಸ್ತೆ(ಮೋರಟಗಿ ನಾಕಾ) ದಿಂದ ಗೋಲಗೇರಿ ರಸ್ತೆಯಲ್ಲಿರುವ ಕನಕದಾಸ ಸರ್ಕಲ್ ವೃತ್ತದವರೆಗೆ ಬಾರಖೇಡ-ಬೀಳಗಿ ರಾಷ್ಟ್ರೀಯ ಹೆದ್ದಾರಿ 124 ರ ಕಿ.ಮೀ 157.44 ರಿಂದ 158.14ರ ವರೆಗೆ ರೂ. 525 ಲಕ್ಷ ವೆಚ್ಚದ ರಸ್ತೆ ಅಗಲಿಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯು 25 ಜನವರಿ 2020ಕ್ಕೆ ಭೂಮಿ ಪೂಜೆಯಾಗಿ ಸುಮಾರು ಒಂದೂವರೆ ವರ್ಷ...

ದಿನ ಭವಿಷ್ಯ ಶನಿವಾರ (30/04/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ತಮ್ಮ ಪ್ರೀತಿ ಪಾತ್ರರೊಡನೆ ಸಣ್ಣ ಪ್ರಯಾಣ ಕೈಗೊಳ್ಳುವವರು. ಅತ್ಯಂತ ಸ್ಮರಣೀಯ ಸಮಯವನ್ನು ಹೊಂದುತ್ತಾರೆ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ಇದು 'ಉನ್ಮತ್ತತೆಯ' ದಿನ ನೀವು ನಿಮ್ಮ ಸಂಗಾತಿಯ ಜೊತೆಗೆ ಪ್ರೀತಿ ಮತ್ತು ಪ್ರೇಮದ ಉತ್ಕಟತೆಯನ್ನು ತಲುಪುತ್ತೀರಿ. ನೀವು ಇಂದು ಪೂರ್ಣಗೊಳಿಸಲು...
- Advertisement -spot_img

Latest News

ಕನ್ನಡದ ಕುಲುಗುರು ಪ್ರೊ. ಶಿ ಶಿ ಬಸವನಾಳರು

ಕನ್ನಡದ ಕುಲು ಗುರು ಶ್ರೇಷ್ಠ ಸಂಶೋಧಕ ಕನ್ನಡದ ಕಟ್ಟಾಳು ಅಪ್ಪಟ ಬಸವ ಭಕ್ತ ಮತ್ತು ಕೆ ಎಲ್ ಈ ಸಂಸ್ಥೆಯ ಸ್ಥಾಪಕ ಸದಸ್ಯ ಕರ್ನಾಟಕ ವಿಶ್ವ...
- Advertisement -spot_img
close
error: Content is protected !!
Join WhatsApp Group