Monthly Archives: April, 2022
ಕವನ
ಕವನ: ಮೊರೆ ಕೇಳು ಮಹಾದೇವ
ಮೊರೆ ಕೇಳು ಮಹಾದೇವ
ವರುಷದ ಮೊದಲ ಹಬ್ಬ ಯುಗಾದಿ
ತರಲಿ ನಮಗೆಲ್ಲ ಹರುಷ ಅನುದಿನದಿ
ಕೋಪ ತಾಪ ದ್ವೇಷ ಅಸೂಯೆ
ತನುಮನಗಳಿಂದ ಮಹಾದೇವ||
ಚಿಗುರೆಲೆಗಳು ಚಿಗುರುವಂತೆ
ತರುಲತೆಗಳು ಬೆಳೆಯುವಂತೆ
ನವ ಯುಗದಿ ನವ ತರುಣರು
ಸತ್ಕಾರ್ಯಗಳಲಿ ತೊಡಗಲಿ ಮಹಾದೇವ||
ಮಾವಿನ ಸಿಹಿ ಬೇವಿನ ಕಹಿ
ಜೀವನದ ಸಮರಸಕೆ ಮಾದರಿ
ಸಿಹಿಕಹಿಯ ಸಮಾನತೆಯಲಿ
ಸ್ವೀಕರಿಸುವಂತೆ ಮಾಡು ಮಹಾದೇವ ||
ದುಶ್ಚಟಗಳು ದೂರಾಗಲಿ
ಕಷ್ಟಗಳು ಮಾಯವಾಗಲಿ
ಹೊಸ ವರುಷಕೆ ಹುಮ್ಮಸ್ಸಿನಲಿ
ದುಡಿದುಣ್ಣುವ ಶಕ್ತಿ ನೀಡು ಮಹಾದೇವ||
ಕಾಲ ಸದ್ದಿಲ್ಲದೆ ಸರಿಯುತಿದೆ
ಸಾಧನೆ...
ಸುದ್ದಿಗಳು
ಸಹನೆ. ತಾಳ್ಮೆ ಮತ್ತು ಸಾತ್ವಿಕತೆಯ ಪ್ರತೀಕ ಗುರುಮಾತೆ ಎಂ. ಎಂ. ಸಂಗಮ – ಎ. ಎನ್. ಕಂಬೋಗಿ
ಸವದತ್ತಿ: "ನಮ್ಮ ವೃತ್ತಿ ಬದುಕಿನಲ್ಲಿ ಹಲವಾರು ಸಿಹಿಕಹಿ ಘಟನೆಗಳು ಜರುಗುತ್ತಿರುತ್ತವೆ. ಅವುಗಳನ್ನು ಸಮನಾಗಿ ಸ್ವೀಕರಿಸಿ ಬದುಕುವುದು ಜೀವನ. ಅಂತಹ ಸಹನೆ ತಾಳ್ಮೆ ಮತ್ತು ಸಾತ್ವಿಕತೆ ಹೊಂದಿದ ಗುರುಮಾತೆ ಎಂ. ಎಂ. ಸಂಗಮ ಅವರು. ಓರ್ವ ಪಾಲಕರಿಗೆ ಅವರ ಸಿಟ್ಟಿನ ಸಂದರ್ಭದಲ್ಲಿ ತಮ್ಮ ತಾಳ್ಮೆ ಕಳೆದುಕೊಳ್ಳದೇ ಸಹನೆಯಿಂದ ತಮ್ಮ ಹಿತನುಡಿಗಳನ್ನಾಡುತ್ತಿದ್ದುದನ್ನು ನಾನು ಗಮನಿಸಿದೆ. ಇದು ಶಿಕ್ಷಕರಲ್ಲಿ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಶುಕ್ರವಾರ (01-04-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಮೇಷ ರಾಶಿಯವರಿಗೆ ಇಂದು ಮಿಶ್ರ ದಿನವಾಗಲಿದೆ ಎಂಬ ಮಾಹಿತಿ ನಕ್ಷತ್ರಗಳ ಸ್ಥಾನದಿಂದ ಸಿಗುತ್ತಿದೆ. ವ್ಯವಹಾರದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯಲಾಗುವುದು, ಆದರೆ ವ್ಯಾಪಾರ ಕೆಲಸವು ನಿಧಾನವಾಗಿ ಮುಂದುವರಿಯುತ್ತದೆ. ಕಾರ್ಮಿಕ ವರ್ಗದ ಜನರು ಹೆಚ್ಚುವರಿ ಆದಾಯಕ್ಕಾಗಿ ನೀತಿಯನ್ನು ಮಾಡುವುದನ್ನು ಕಾಣಬಹುದು.
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಸಂಖ್ಯೆ: 8
...
ಲೇಖನ
ಇಂದು ಯುಗಾದಿ ಅಮಾವಾಸ್ಯೆ: ಅಮಾವಾಸ್ಯೆ ಪೂಜೆ ಹೇಗೆ ಮಾಡುವುದು ?
🌸 ಸಂಸ್ಕೃತದಲ್ಲಿ, ಅಮಾ ಎಂದರೆ ಒಟ್ಟಿಗೆ ಮತ್ತು ವಾಸ್ಯ ಎಂದರೆ ಸಹಜೀವನ ನಡೆಸುವುದು ಎಂದು. ಅಮಾವಾಸ್ಯೆ (ಕುಹು) ಎಂದರೆ ಚಾಂದ್ರಮಾಸದಲ್ಲಿ ಒಮ್ಮೆ ಚಂದ್ರನು ಕಾಣಿಸದಿರುವ ದಿನ. ಅಮಾವಾಸ್ಯೆಯ ದಿನ ಪೂಜೆ ಮಾಡಿ ಇಷ್ಟ ದೇವರ ಅನುಗ್ರಹವನ್ನು ಶೀಘ್ರವಾಗಿ ಪಡೆಯಬಹುದು.
🍀 ಅಮಾವಾಸ್ಯೆ ದಿನ ಈ ಕೆಲಸಗಳನ್ನು ತಪ್ಪದೇ ಮಾಡಿ 🍀
🌻 ಅಮಾವಾಸ್ಯೆ ದಿನ ಸಂಜೆ ಧನಲಕ್ಷ್ಮೀ...
ಸುದ್ದಿಗಳು
ಪೇಜಾವರ ಶ್ರೀಗಳಿಂದ ನೂತನ ಸಂವತ್ಸರದ ದಿನದರ್ಶಿಕೆ ಬಿಡುಗಡೆ
ಬೆಂಗಳೂರು - ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿಶ್ವ ಮಧ್ವ ಮತ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೂತನ ಶುಭಕೃತ್ ನಾಮ ಸಂವತ್ಸರದ ದಿನದರ್ಶಿಕೆ ಲೋಕಾರ್ಪಣೆ ಮಾಡಿದರು ಹಾಗೂ ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ತವನಿಧಿಯೆನಿಸಿದ ಹರಿದಾಸ ಸಾಹಿತ್ಯದ ಪ್ರಚಾರಕರಾಗಿ ಅಂಕಿಸ್ಥರಾಗಿ ಇಂದಿಗೂ ಹರಿದಾಸ...
Latest News
ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ
ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...