Monthly Archives: May, 2022

ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ

ಕನಸು ನನಸಾದ ಸಂಭ್ರಮಕ್ಕೆ ಕಾರಣವಾದ ಸರಕಾರಕ್ಕೆ ಅಭಿನಂದನೆ -ಚನ್ನವೀರಶ್ರೀ ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ ಕುರಿತು ಅಧಿಕೃತ ಆದೇಶ ಹೊರಡಿಸಿದ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿಯವರಿಗೆ ಗಾನಯೋಗಿ ಸಂಗೀತ ಪರಿಷತ್ ಗದಗ ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಗದಗ ಮತ್ತು ಕಲಾ ವಿಕಾಸ ಪರಿಷತ್ ಗದಗ ಹಾಗೂ ಸರ್ವ...

ರಂಗ ಕರ್ಮಿ ಅಕ್ಷತಾ ಪಾಂಡವಪುರ ಅವರಿಂದ ರಂಗ ತಾಲೀಮು ಉದ್ಘಾಟನೆ

ಸವದತ್ತಿ: ರಂಗ ಭೂಮಿಯ ಕ್ಷೇತ್ರದಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳಾಗುತ್ತಿವೆ. ಬೇರೆಯವರ ಕಥೆ, ಕಾದಂಬರಿ ಅಥವಾ ಮತ್ತಿತರ ಬರಹಗಳನ್ನು ಬಳಸಿಕೊಂಡು ಏಕವ್ಯಕ್ತಿ ರಂಗರೂಪ ಕೊಟ್ಟು ಪ್ರಯೋಗ ಮಾಡುವವರು ಕೆಲವರಿದ್ದರೆ, ಇಲ್ಲಿ ತಾವೇ ಬರೆದ ಕಥೆಗಳನ್ನು ರಂಗರೂಪ ಕೊಟ್ಟು ಪ್ರಯೋಗ ಮಾಡುತ್ತಿರುವ ಪ್ರತಿಭಾವಂತ ರಂಗ ಕರ್ಮಿ ಅಕ್ಷತಾ ಪಾಂಡವಪುರ ವಿಭಿನ್ನವೆನಿಸುತ್ತಾರೆ. ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ...

ಕ್ಲಸ್ಟರ್ ಹಂತದ ಅನುಷ್ಠಾನಾಧಿಕಾರಿಳ ಸಭೆ

ಸವದತ್ತಿಃ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಿ.ಆರ್.ಪಿ ಹಾಗೂ ಬಿ.ಆರ್.ಪಿ ಮತ್ತು ಬಿ.ಐ.ಇ.ಆರ್.ಟಿ ಸೇರಿದಂತೆ ಕ್ಲಸ್ಟರ್ ಹಂತದ ಅನುಷ್ಠಾನಾಧಿಕಾರಿಗಳ ಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಸಿ.ಕರೀಕಟ್ಟಿಯವರು ನಡೆಸಿದರು. “ಶಾಲೆಗಳು ಆರಂಭವಾಗಿದ್ದು ಕಲಿಕಾ ಚೇತರಿಕೆ ಚಟುವಟಿಕೆಗಳು ಜರುಗುತ್ತಿವೆ. ಮತ್ತೊಂದೆಡೆ ಮಳೆಗಾಲ. ಮಕ್ಕಳ ವ್ಯಾಸಂಗಕ್ಕೆ ಯೋಗ್ಯವಲ್ಲದ ಕೊಠಡಿಗಳಿದ್ದಲ್ಲಿ ತಕ್ಷಣ ತಮ್ಮ ಗಮನಕ್ಕೆ ತರುವಂತೆ ಅನುಷ್ಠಾನಾಧಿಕಾರಿಗಳಿಗೆ ತಿಳಿಸುವ ಜೊತೆಗೆ ಕೋವಿಡ್ ಲಸಿಕೆಯ...

ಕವನ: ಅವಳ ಬದುಕು

ಅವಳ ಬದುಕು ಕೂಡಿಟ್ಟ ಆಸೆಗಳ ಕನಸು ಕಾಣುತ ಮೂರು ಗಂಟಿಗೆ ಶರಣಾದಳವಳು ಸಪ್ತಪದಿ ತುಳಿದಳು ಕೈ ಹಿಡಿದ ಗಂಡ ಕೈಬಿಡನು ಎಂದು ಮದುವೆ ಆದ ಮೂರೇ ದಿನದಲ್ಲಿ ತಿಳಿಯಿತು ಕೈ ಹಿಡಿದ ಗಂಡ ಗುಂಡಿಗೆ ದಾಸನಾಗಿದ್ದ ಅಮಲೇರಿದ ಗಂಡ ಹೆಂಡತಿಗೆ ಮೂಲೆ ಗುಂಪಾಗಿಸಿದ.. ಜಗಳ, ಕೋಪ, ಮನಸ್ಥಾಪ, ಹೆಚ್ಚಾಯಿತು ದಿನ ದಿನವೂ ತವರಿನಿಂದ ತಂದ ತುಂಡು ಬಂಗಾರ ಮಾರಿ ತವರಿನ ದಾರಿ ಹಿಡಿದಳು ಅವಳ ಬದುಕು ನೂರು ಕಾಲ ಚೆನ್ನಾಗಿ ಇರದೆ ಬದಲಿಗೆ ಬಹುಬೇಗ ಅಳಿದು...

ತಳಿರು ತೋರಣ ಕಟ್ಟಿ ಶಾಲೆ ಪ್ರಾರಂಭ; ಸಂಭ್ರಮದಿಂದ ಮಕ್ಕಳ ಸ್ವಾಗತ

ಸಿಂದಗಿ: ಪಟ್ಟಣದ ಹಳೆ ಬಜಾರನಲ್ಲಿರುವ ಸರಕಾರಿ ಹೆಣ್ಣು ಮಕ್ಕಳ ಉರ್ದು ಶಾಲೆಯಲ್ಲಿ ತಳಿರು ತೋರಣ ಕಟ್ಟಿ ಹಬ್ಬದ ವಾತಾವರಣ ಸೃಷ್ಟಿಸಿ ಎಸ್‍ಡಿ ಎಂಸಿ ಅಧ್ಯಕ್ಷರಾದಿಯಾಗಿ ಸದಸ್ಯರು, ಪಾಲಕರು ಪೋಷಕರು ಮಕ್ಕಳನ್ನು ಸಿಹಿತಿನಿಸಿ ಆದರದಿಂದ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಶಾಲೆ ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಆಹ್ವಾನಿಸಿ, ಶಿಕ್ಷಕ ವೃಂದವೇ ಗೋಡೆಗಳ ಮೇಲೆ ಬಿಡಿಸಿದ ರಂಗು-ರಂಗಿನ ಪ್ರಾಣಿ-ಪಕ್ಷಿಗಳ, ವಾಹನ, ಗಿಡ-ಮರ...

ಮೇ 23 ರಂದು ‘ದೇಶಿ ದರ್ಶನ ಮಾಲೆ ’ ಲೋಕಾರ್ಪಣೆ

ಬೆಂಗಳೂರು - ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ‘ದೇಶಿ ದರ್ಶನ ಮಾಲೆ’ಯಡಿ ರಚಿತವಾಗಿರುವ ಏಳು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಇದೇ ಮೇ 23 ಸೋಮವಾರ ಬೆಳಗ್ಗೆ 11.00 ಗಂಟೆಗೆ ನಗರದ ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರ ಆವರಣದ ಕನ್ನಡ ಭವನ, ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ . ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ...

“ಉತ್ತರದ ಸಿಂಹ” ಪೋಸ್ಟರ್ ಬಿಡುಗಡೆ

ಧಾರವಾಡ: "ಉತ್ತರದ ಸಿಂಹ" ಕನ್ನಡ ಚಲನಚಿತ್ರ ಸೆಟ್ಟೇರಲು ತಯಾರಿ ನಡೆಯುತ್ತಿದ್ದು ಮೊದಲ ಹೆಜ್ಜೆಯಾಗಿ ಚಿತ್ರ ತಂಡ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಛೇರಿಯಲ್ಲಿ ಸರಳ ಸಮಾರಂಭದ ಮೂಲಕ ಬಿಡುಗಡೆಗೊಳಿಸಲಾಯಿತು. ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಶಂಕರ್ ಸುಗತೆ, ಕಾರ್ಯದರ್ಶಿ ಮಂಜುನಾಥ ಹಗೆದಾರ, ಕಲಾಸಂಗಮ ಅಧ್ಯಕ್ಷ ಪ್ರಭು ಹಂಚಿನಾಳ,...

ದಿ.೨೨ ರಂದು ಕೃತಿ ಬಿಡುಗಡೆ ಸಮಾರಂಭ

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ರಂಗಸಂಪದ ಬೆಳಗಾವಿ, ಚಂದ್ರಕಾಂತ್ ಕುಸನೂರ ಸಾಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿ ಇವರ ಸಹಯೋಗದಲ್ಲಿ ಹಿರಿಯ ರಂಗ ಕಮಿ೯ ಏಣಗಿ ಬಾಳಪ್ಪ ಅವರ ರಂಗಾನುಭವಗಳ ಕುರಿತು ಗಣೇಶ ಅಮೀನಗಡ ನಿರೂಪಿಸಿದ ಬಣ್ಣದ ಬದುಕಿನ ಚಿನ್ನದ ದಿನಗಳು ಕೃತಿಯ ಎಂಟನೆಯ ಮುದ್ರಣದ ಬಿಡುಗಡೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಡಾ....

ಹಾಡೇ ಹಗಲು ಯುವಕನ ಭೀಕರ ಕೊಲೆ

ಬೀದರ - ಹುಡುಗಿ ಪ್ರೀತಿಸುವ ವಿಚಾರಕ್ಕೆ ಹುಡುಗಿಯ ಅಣ್ಣನು ಯುವಕನಿಗೆ ಚಾಕುವಿನಿಂದ ಇರಿದು ಭೀಕರ ಹತ್ಯೆ ಮಾಡಿದ ಘಟನೆ ಬೀದರ್ ನಗರದ ಸಿಂಗಾರ್ ಬಾಗ್ ನಲ್ಲಿ ನಡೆದಿದೆ. 20 ವರ್ಷದ ಅಮೀರ್ ಖಾನ್ ಎಂಬ ಯುವಕನನ್ನು ಹುಡುಗಿಯ ಅಣ್ಣ ಜೀಷಾನ್ ಚಾಕುವಿನ ಇರಿದು ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡುವ ದೃಶ್ಯ ಸಿಸಿಟಿಯಲ್ಲಿ...

ಬರವಣಿಗೆ ಮನಸ್ಸಿಗೆ ತೃಪ್ತಿ ನೀಡುತ್ತದೆ – ನಾಗೇಶ ನಾಯಕ

ಬೈಲಹೊಂಗಲ: ಓದುಗರ ಅಭಿಮಾನ, ಪ್ರೀತಿ ಎಲ್ಲ ಪ್ರಶಸ್ತಿಗಳಿಗಿಂತ ಮಿಗಿಲಾದದ್ದು. ಬರವಣಿಗೆ ಮನಸ್ಸಿಗೆ ಬಹಳ ತೃಪ್ತಿ ನೀಡುತ್ತದೆ ಎಂದು ಖ್ಯಾತ ಕವಿ, ಅಂಕಣಕಾರರಾದ ನಾಗೇಶ ಜೆ.ನಾಯಕ ಹೇಳಿದರು. ಖಾನಾಪೂರ ತಾಲೂಕಿನ ಇಟಗಿಯ ಸಂಭ್ರಮ ಫೌಂಡೇಶನ್ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇತ್ತೀಚೆಗೆ ಅವರ ಆತ್ಮಧ್ಯಾನದ ಬುತ್ತಿ ಗಜಲ್ ಸಂಕಲನಕ್ಕೆ ಬಾಗಲಕೋಟೆಯ ಗ್ರಾಮೀಣ ಸಾಹಿತ್ಯ ವೇದಿಕೆ ಕೊಡಮಾಡುವ 2020-21...
- Advertisement -spot_img

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -spot_img
close
error: Content is protected !!
Join WhatsApp Group