ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಆರ್ ಪ್ರೌಢಶಾಲೆಯಲ್ಲಿ ಹೊಸ ವರ್ಷದ ನಿಮಿತ್ತ ವಿದ್ಯಾರ್ಥಿಗಳಿಗೆ ವಿಷಯಾಧಾರಿತ ರಂಗೋಲಿ ಚಿತ್ರ ಬಿಡಿಸುವ ಸ್ಪರ್ಧೆಗಳು ಜರುಗಿದವು.
ಪ್ರೌಢ ಶಾಲೆಯ ಉಪಪ್ರಾಚಾರ್ಯ ಕೆಎಸ್ ಹೊಸಟ್ಟಿ, ಶಿಕ್ಷಕರಾದ ಆರ್.ಕೆ.ಕಳಸಣ್ಣವರ, ಸಿ.ಎಂ ಹಂಜಿ ಕಾರ್ಯನಿರ್ವಹಿಸಿದರು. ಚಿತ್ರ ಕಲಾ ಶಿಕ್ಷಕ ಎಸ್ ಎಸ್ ಕುರಣೆ ನಿರ್ವಹಣೆ ಮಾಡಿದರು.
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಚಿತ್ರಗಳನ್ನು ಬಿಡಿಸುವಲ್ಲಿ ಸ್ವಾತಿ...