Monthly Archives: March, 2023
‘ಅಜ್ಜನ ಮನೆಯ ಅಂಗಳದಲ್ಲಿ’ ಮಕ್ಕಳ ಕಾದಂಬರಿ ಹಾಗೂ ‘ಹಾಡು ಕೊಗೀಲೆ ಹಾಡು’ ಕವನ ಸಂಕಲ ಕೃತಿಗಳ ಲೋಕಾರ್ಪಣೆ
ಸಿಂದಗಿ: 12ನೇ ಶತಮಾನದಲ್ಲಿ ರಚಿತ ಬಸವಣ್ಣನವರ ವಚನಗಳು ಮಕ್ಕಳಿಗಾಗಿ ರಚಿಸಿರುವ ನೀತಿಯುತ, ಉಪಯುಕ್ತ ವಚನಗಳು ಸರಳ ಭಾಷೆಯಲ್ಲಿವೆ. ಮಕ್ಕಳ ಸಾಹಿತ್ಯವು ಪ್ರೌಢಸಾಹಿತ್ಯದಷ್ಟೇ ಪರಿಪೂರ್ಣ ಸಾಹಿತ್ಯವಾಗಿದೆ. ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು...
ಭಾಜಪ, ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳು ಅತಂತ್ರ ; ಜೆಡಿಎಸ್ ಅಭ್ಯರ್ಥಿ ಕನ್ಫರ್ಮ್ ; ಆಕಾಂಕ್ಷಿಗಳಿಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ
ಸಿಂದಗಿ: ಸಾರ್ವತ್ರಿಕ ಚುನಾವಣೆ ಮೇ. 10 ರಂದು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರಗಳಿಂದ ಹಲವಾರು ಜನ ಆಕಾಂಕ್ಷಿಗಳು ಟಿಕೆಟ್ಗಾಗಿ ವರಿಷ್ಠರಲ್ಲಿ ಸರ್ಕಸ್ ನಡೆಸಿದ್ದು ಆದರೆ ವರಿಷ್ಠರು ಲಾಬಿ, ಕ್ಷೇತ್ರ ಸುತ್ತಾಟ ಹಾಗೂ ಅನೇಕ...
ಸಿಂದಗಿ: ಪರೀಕ್ಷೆ ಬರೆದ 6538 ವಿದ್ಯಾರ್ಥಿಗಳು
ಸಿಂದಗಿ: 2023 ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಸಿಂದಗಿ ಅಖಂಡ ತಾಲೂಕಿನಲ್ಲಿ ಇಂದು ನಡೆದ ಇಂಗ್ಲೀಷ, ಕನ್ನಡ, ಉರ್ದು ವಿಷಯಗಳ 27 ಪರೀಕ್ಷಾ ಕೇಂದ್ರಗಳಲ್ಲಿ 6538 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಯಶಸ್ವಿಯಾಗಿದ್ದಾರೆ...
ರಾಮ ಭಕ್ತರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುವೆ: ಶಾಸಕ ಶರಣು ಸಲಗಾರ
ಬೀದರ: ನಾನೊಬ್ಬ ಅಪ್ಪಟ ಶ್ರೀರಾಮನ ಭಕ್ತ. ಹಿಂದೂ ಕಾರ್ಯಕರ್ತ. ರಾಮನ ಮೇಲಿನ ಭಕ್ತಿಯಿಂದಲೇ ಎಲ್ಲಾ ಭಕ್ತರ ಸಮ್ಮತಿಯಿಂದ ಶ್ರೀ ರಾಮನ ತೊಡೆಯೇರಿ ಮಾಲೆ ಹಾಕಿದ್ದೇನೆ. ಅದರಿಂದ ಭಕ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಬಸವಕಲ್ಯಾಣ...
ಸುಗಮವಾಗಿ ನಡೆದ ಎಸ್ಎಸ್ ಎಲ್ ಸಿ ಪರೀಕ್ಷೆ
ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗಳು ೨೬ ಕೇಂದ್ರಗಳಲ್ಲಿ ಪ್ರಥಮ ಭಾಷಾ ಪರೀಕ್ಷೆಗೆ ಒಟ್ಟು ೭೧೭೫ ವಿದ್ಯಾರ್ಥಿಗಳ ಪೈಕಿ ೭೧೪೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೩೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ....
ನೆರೆ ಸಂತ್ರಸ್ತರಿಗೆ ಮೂರು ತಿಂಗಳಲ್ಲಿ ಮನೆ: ಬಾಲಚಂದ್ರ ಜಾರಕಿಹೊಳಿ ಆಶ್ವಾಸನೆ
ಗೋಕಾಕ: ಬಾಕಿ ಉಳಿದಿರುವ ನೆರೆ ಸಂತ್ರಸ್ತರ ಮನೆಗಳನ್ನು ಮೂರು ತಿಂಗಳೊಳಗೆ ನಿರ್ಮಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಅರಭಾವಿ ಶಾಸಕ ಮತ್ತು ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಅವರು, ಕಳೆದ ಭಾನುವಾರದಂದು ತಾಲೂಕಿನ...
ಶ್ರೀ ರಾಮನ ತೊಡೆ ಮೇಲೆ ನಿಂತ ಶಾಸಕ ಶರಣು ಸಲಗರ್
ಬೀದರ: ಶ್ರೀ ರಾಮ ನವಮಿಯ ನಿಮಿತ್ತ ಮರ್ಯಾದ ಪುರುಷೋತ್ತಮ ಶ್ರೀ ರಾಮನ ಕೊರಳಿಗೆ ಬೃಹತ್ ಹೂವಿನ ಹಾರ ಹಾಕಲು ಹೋದ ಬಿಜೆಪಿ ಶಾಸಕ ಶರಣು ಸಲಗರ ಶ್ರೀ ರಾಮನ ತೊಡೆಯ ಮೇಲೆ ಹತ್ತಿ...
ಕೋಳಿ ಸಮಾಜವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ – ಜಮಾದಾರ
ಬೀದರ: ರಾಜ್ಯದಲ್ಲಿ ಕೋಳಿ ಸಮಾಜದ ಐವತ್ತರಿಂದ ಅರವತ್ತು ಲಕ್ಷ ಜನರು ಇದ್ದು ಪ್ರತಿಯೊಂದು ರಾಜಕೀಯ ಪಕ್ಷಗಳೂ ನಮ್ಮ ಕೋಳಿ ಸಮಾಜಕ್ಕೆ ಅನ್ಯಾಯ ಮಾಡುತ್ತಾ ಬಂದಿವೆ ಎಂದು ಕೋಳಿ ಸಮಾಜ ಮುಖಂಡ ಜಗನ್ನಾಥ ಜಮಾದಾರ...
ಬೀದರ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿ
ಬೀದರ: ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ನ್ಯಾಯಯುತ ಚುನಾವಣೆ ನಡೆಯಲು ಎಲ್ಲರೂ ಸಹಕರಿಸಬೇಕು. ಚುನಾವಣಾ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.ಬೀದರ್ ಜಿಲ್ಲೆಯಲ್ಲಿ ಒಟ್ಟು ಮತದಾರ ಸಂಖ್ಯೆ...
ಅರಭಾವಿ ಮತಕ್ಷೇತ್ರ; ಅಭ್ಯರ್ಥಿಗಳಿಗೆ ಚುನಾವಣಾ ಅಧಿಕಾರಿಗಳಿಂದ ಮಾರ್ಗಸೂಚಿ
ಮೂಡಲಗಿ - ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿರುವದರಿಂದ ದಿ. ೨೯ ರಿಂದ ನೀತಿ ಸಂಹಿತೆ ಜಾರಿಯಲ್ಲಿ ಬಂದಿದ್ದು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು, ಕಾರ್ಯಕರ್ತರು, ಮತದಾರರು ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಅರಭಾವಿ ಕ್ಷೇತ್ರದ ಚುನಾವಣಾ...