Monthly Archives: June, 2023

Sindagi: ಜನರ ಗಮನಕ್ಕೆ ಬರುವ ಹಾಗೆ ಕೆಲಸ ಮಾಡಿ; ಅಧಿಕಾರಿಗಳಿಗೆ ಶಾಸಕರ ತಾಕೀತು

ಸಿಂದಗಿ; ಸಿಸಿ ರಸ್ತೆ ಓಣಿಯಲ್ಲಿದೆ ಕ್ರಿಯಾ ಯೋಜನೆ ಕಂಪ್ಯೂಟರನಲ್ಲಿ ಎಂದು ಕ್ರಿಯಾ ಯೋಜನೆ ನಡೆಸಿ ಹಗಲು ದರೋಡೆ ನಡೆಸಿದ್ದೀರಿ ಸರಕಾರಿ ಅನ್ನ ತಿನ್ನುತ್ತೀರಿ ಜನರ ಗಮನಕ್ಕೆ ಬರುವ ಹಾಗೆ ಕಾಮಗಾರಿ ಕೈಕೊಳ್ಳಿ ಮನಬಂದಂತೆ ಕಾರ್ಯ ನಿರ್ವಹಿಸಿದ್ದೀರಿ ನಿಮ್ಮನ್ನು ದೇವರೇ ಬಂದು ತಿದ್ದಬೇಕು ಎಂದು ಶಾಸಕ ಅಶೋಕ ಮನಗೂಳಿ ಅವರು ಇಲಾಖಾವಾರು ಎಳೆ ಎಳೆಯಾಗಿ ಮಾಹಿತಿ...

‘ಕಬ್ಬು : ರೈತರ ಕಾಮಧೇನು’ ಪುಸ್ತಕ ಶನಿವಾರ ಬಿಡುಗಡೆ

ಇತ್ತೀಚೆಗೆ ಕೃಷಿ ಸಾಹಿತ್ಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ದಿ.ವಿ.ಎಸ್.ಹಂಜಿಯವರ 'ಕಬ್ಬು; ರೈತರ ಕಾಮಧೇನು' ಎನ್ನುವ ಪುಸ್ತಕ ಹೊಸ ಭರವಸೆಯನ್ನು ಮೂಡಿಸಿದೆ. ಕಬ್ಬು ರೈತ ಬದುಕಿನ ಭಾಗವಾಗಿರುವಾಗ ಅದನ್ನು ಆಶ್ರಯಿಸಿ ಬದುಕುತ್ತಿರುವ ಕುಟುಂಬಗಳಿಗೆ ಈ ಪುಸ್ತಕ ವರದಾನವಾಗಿದೆ. ಕಬ್ಬಿನ ಬಗ್ಗೆ ಅದರ ಹುಟ್ಟಿನಿಂದ ಹಿಡಿದು ಮೌಲ್ಯವರ್ಧನೆಯವರೆಗೆ ಸವಿಸ್ತಾರವಾಗಿ ಹಂಜಿಯವರು ಬರೆದಿರುವರು. ಈ ಪುಸ್ತಕದ ಹಿಂದೆ ಅವರ ಹಲವಾರು ವರ್ಷದ...

ʻಕನ್ನಡ ಪ್ರವೇಶʼ, ʻಕಾವʼ, ʻಜಾಣʼ ಹಾಗೂ ʻರತ್ನʼ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ  ೨೦೨೩-೨೪ನೆಯ ಸಾಲಿನ ʻಕನ್ನಡ ಪ್ರವೇಶʼ, ʻಕಾವʼ, ʻಜಾಣʼ ಹಾಗೂ ʻರತ್ನʼ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ೨೦೨೩ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿರುವ ʻಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನʼ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ೨೦೨೩ರ ಆಗಸ್ಟ್ ೩೧ ಕೊನೆಯ ದಿನವಾಗಿದೆ. ೨೦೨೩ರ ಸೆಪ್ಟೆಂಬರ್ ೧೫ ರ ವರೆಗೆ...

Balachandra Jarakiholi: ಗ್ರಾಮದೇವಿ ಎಲ್ಲರಿಗೂ ಒಳ್ಳೆಯದು ಮಾಡಲಿ

ಮೂಡಲಗಿ: 17 ವರ್ಷಗಳ ನಂತರ ಸಡಗರ ಸಂಭ್ರಮದಿಂದ ನಡೆದಿರುವ ಹಳ್ಳೂರ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುವ ಗ್ರಾಮದ ಮುಖಂಡರು ಮತ್ತು ಜಾತ್ರಾ ಕಮೀಟಿ ಪದಾಧಿಕಾರಿಗಳನ್ನು ಅಭಿನಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಸಕಲರಿಗೂ ದೇವಿಯು ಒಳ್ಳೆಯದನ್ನು ಮಾಡಲಿ. ನಾಡು ಸಂಪದ್ಭರಿತವಾಗಿ ಹಚ್ಚ ಹಸಿರಿನಿಂದ ಕಂಗೊಳಿಸಲಿ ಎಂದು ಅವರು ಪ್ರಾರ್ಥಿಸಿದರು. ತಾಲೂಕಿನ ಹಳ್ಳೂರ ಗ್ರಾಮದ...

Umesh Bommakkanavar: ಸಾಲ್ಡಾನಾರವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ

ಧಾರವಾಡ: "ಲೂಸಿ ಸಾಲ್ಡಾನಾ ಜೀವಂತ ದಂತಕಥೆ. ತಮ್ಮ ಇಡೀ ಬದುಕನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು ೯೯ ನೆಯ ದತ್ತಿಯನ್ನು ಶಾಲೆಗೆ ಇಡುವ ಮೂಲಕ ಇಂದು ತಮ್ಮದೇ ಆದ ಕೊಡುಗೆಯನ್ನು ನೀಡಿರುವರು. ಇವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ. ಇವರ ವ್ಯಕ್ತಿತ್ವವನ್ನು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಕತೆಯಲ್ಲ ಜೀವನ ಕೃತಿಯಿಂದ ಆರಂಭಗೊಂಡು ಇಂದು ಸ್ಪೂರ್ತಿ ಕಿರಣ ಕೃತಿಯವರೆಗೆ...

Iranna Kadadi: ಕಬ್ಬು ಬೆಳೆಯ ಎಫ್‌ಆರ್‌ಪಿ ಹೆಚ್ಚಳ ಮತ್ತು ಯೂರಿಯಾ ರಸಗೊಬ್ಬರಕ್ಕೆ ಸಬ್ಬಿಡಿ ನೀಡಿದ ಕೇಂದ್ರದ ಕ್ರಮ ಸ್ವಾಗತಾರ್ಹ

ಮೂಡಲಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ 2023-24ನೇ ಸಾಲಿನ ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಪಿ ದರವನ್ನು ಪ್ರತಿ ಟನ್ ಗೆ  100 ರೂ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಮೋದಿ ಸರ್ಕಾರ 2014-15ನೇ ಸಾಲಿನಲ್ಲಿ ಪ್ರತಿ ಟನ್ ಗೆ 2100 ರೂ. ಇದ್ದ ಎಫ್‌ಆರ್‌ಪಿ ದರವನ್ನು ಇಂದು...

Bidar: ಹಿಂದೂ ಮುಸ್ಲಿಂ ಭಾಯಿ ಭಾಯಿ; ಸಾಂಪ್ರದಾಯಿಕ ಉಡುಪು ಧರಿಸಿ ಸೌಹಾರ್ದತೆ ಮೆರೆದ ಪುಟಾಣಿಗಳು

ಬೀದರ: ಗಡಿ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಹಿಬಾರೆ ಹೈಟೇಕ್ ಕಿಡ್ಸ್ ಪ್ಲೇ ಶಾಲೆಯಲ್ಲಿ  ಬಕ್ರೀದ್ ಹಾಗೂ ಆಶಾಢ ಏಕಾದಶಿಯ ನಿಮಿತ್ತ ಬುಧವಾರ ಮಕ್ಕಳಿಗೆ ಅವರ ಸಂಪ್ರದಾಯದಂತೆ  ಉಡುಪುಗಳನ್ನು ಧರಿಸುವುದರ ಮುಖಾಂತರ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂಬ ನುಡಿಮಾತು ಹೇಳುತ್ತಾ ಪುಟಾಣಿ ಮಕ್ಕಳಲ್ಲಿ ಸೌಹಾರ್ದತೆಯನ್ನು ಮೂಡಿಸಲಾಯಿತು. ಇಂದಿನ ಪ್ರಜಾಪ್ರಭುತ್ವದಲ್ಲಿ ಇಂತಹ ಚಟುವಟಿಕೆ ಅವಶ್ಯಕವಾಗಿವೆ...

Chennaveer Kanavi: ಕರ್ನಾಟಕದ ಹೆಸರನ್ನು ಅರಳಿಸಿದ ‘ಚೆಂಬಳಕಿ’ನ ಕವಿ ಚೆನ್ನವೀರ ಕಣವಿ -ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ʻʻಹೆಸರಾಯಿತು ಕರ್ನಾಟಕ.. ಉಸಿರಾಗಲಿ ಕನ್ನಡ.. ಹಸಿಗೋಡೆಯ ಹರಳಿನಂತೆ..ʼʼ ಬಹಳ ಅರ್ಥಪೂರ್ಣ ಎನಿಸಬಲ್ಲಂತಹ ಈ ಸಾಲುಗಳನ್ನು ಬರೆದ ಕವಿ ಚೆನ್ನವೀರ ಕಣವಿ. ಭಾವಗೀತೆಯ ಪ್ರಕಾರಕ್ಕೆ ಹೊಸ ರೂಪವನ್ನು ನೀಡಿದ ಕಣವಿ ಅವರು ಕರ್ನಾಟಕದ ಹೆಸರನ್ನು ಅರಳಿಸಿದ ʻಚೆಂಬಳಕಿʼನ ಕವಿ ಕಣವಿ ಅವರು ಕನ್ನಡ ಸಾಹಿತ್ಯಕ್ಕೆ  ಹೊಸ ನೋಟಗಳನ್ನು ನೀಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ...

Bengaluru: ಕನ್ನಡ ಮತ್ತು ಸಂಸ್ಕೃತಿಗೆ ಇಲಾಖೆಗೆ ಡಾ. ಬರಗೂರು ಸಮಿತಿಯ ನೀತಿ ಜಾರಿಗೆ ತರಲು ಒತ್ತಾಯ

ಮು ಮಂ ಸಿದ್ಧರಾಮಯ್ಯ ಅವರಿಗೆ ಪತ್ರ. ಬೆಂಗಳೂರು: ಹಿಂದಿನ ಬಿಜೆಪಿ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ, ಸಂಘ ಸಂಸ್ಥೆಗಳಿಗೆ ಧನ ಸಹಾಯ ಕ್ರಮ ಅತ್ಯಂತ ದೋಷ ಪೂರಿತವಾಗಿದ್ದು ಗೊಂದಲದ ಗೂಡಾಗಿದೆ. ಅದನ್ನು ಕೈಬಿಟ್ಟು ತಮ್ಮ ಹಿಂದಿನ ಸರಕಾರದ ಅವಧಿಯಲ್ಲಿ ಅನುಸರಿಸಿದ ಕ್ರಮವನ್ನೇ ಅನುಸರಿಸಲು ಸಂಬಂಧಪಟ್ಟ ಸಚಿವರಿಗೆ ಮತ್ತು ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕೆಂದು ಕರ್ನಾಟಕ...

Poems: ಇವು ಸ್ಪೆಶಲ್ ನಗೆ-ಹನಿಗವಿತೆಗಳು

ವರ್ತಮಾನದ ವಿದ್ಯಮಾನಗಳತ್ತ ಹಾಸ್ಯದ ಹೊಂಬೆಳಕು ಚೆಲ್ಲುವ ಅಕ್ಷರಪ್ರಣತೆಗಳು. ಇಲ್ಲಿ ವಿನೋದವಿದೆ, ವಾಸ್ತವವಿದೆ, ಜೊತೆಗೆ ಸಣ್ಣದೊಂದು ವಿಷಾದವೂ ಇದೆ. ಸೌಲಭ್ಯಗಳಿರಲಿ, ಅವಕಾಶಗಳಿರಲಿ ಅದನ್ನು ಎಷ್ಟು ಸೂಕ್ತವಾಗಿ, ಸಮಯೋಚಿತವಾಗಿ, ಸಮರ್ಪಕವಾಗಿ, ಯಾರಿಗೂ ಹೊರೆಯಾಗದಂತೆ, ಎಲ್ಲೂ ಕೊರೆಯಾಗದಂತೆ ನಿಭಾಯಿಸುವ ಜವಾಬ್ಧಾರಿ, ಕೊಡುವವರ ಮೇಲಷ್ಟೇ ಅಲ್ಲ, ಬಳಸಿಕೊಳ್ಳುವವರ ಮೇಲೂ ಇರುತ್ತದೆ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. 1. ಸಾರಿಗೆ..! ತೀರ್ಥಕ್ಷೇತ್ರಗಳಲ್ಲಿ  ಸಿಕ್ಕಾಪಟ್ಟೆ ಬೇಡಿಕೆ  ಅನ್ನ...
- Advertisement -spot_img

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -spot_img
close
error: Content is protected !!
Join WhatsApp Group