Monthly Archives: June, 2023

Nippani: ಜವಹರ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ

ನಿಪ್ಪಾಣಿ: ನಿಪ್ಪಾಣಿ ನಗರದ ಐತಿಹಾಸಿಕ ಜವಾಹರ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆಯವರು ಚಾಲನೆ ನೀಡಿದರು. ನಿಪ್ಪಾಣಿ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕಿ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ...

Sindagi: ಪ್ರಾಥಮಿಕ ಶಾಲೆಯ ದುರಸ್ತಿ ಕಾಮಗಾರಿಗೆ ಚಾಲನೆ

ಸಿಂದಗಿ: ಇಂದು ಸರಕಾರಿ ಶಾಲೆಗಳಿಗೆ ನಿರ್ವಹಣೆಯ ಕೊರತೆಯಿಂದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ ಬಡ ಮತ್ತು ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳ ಜೀರ್ಣೋದ್ದಾರಕ್ಕೆ ಸರಕಾರ ಬದ್ಧವಿದೆ ಎಂದು  ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ವಿದ್ಯಾನಗರ ನಂ.4 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 2022-23ನೇ ಸಾಲೀನ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿ...

Ashok Managooli: ಜಾನಪದ ಕಾರ್ಯಕ್ಕೆ ಸಹಕಾರ ನೀಡುವೆ

ಸಿಂದಗಿ: ಜಾನಪದ ಭಾರತದ ಸನಾತನ ಸಂಸ್ಕೃತಿಯಾಗಿದ್ದು,ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಶ್ರಮಿಸುತ್ತಿದ್ದು ಅದಕ್ಕೆ ಪೂರಕವಾಗಿ ನಾನು ಸಹಾಯ ಸಹಕಾರ ನೀಡುವುದಾಗಿ ಸಿಂದಗಿ ನೂತನ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು. ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ (ರಿ) ಪಡಗಾನೂರ ವತಿಯಿಂದ ಸಿಂದಗಿಯಲ್ಲಿ...

Mudalagi: ತುಕ್ಕಾನಟ್ಟಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಸಂಭ್ರಮದಿಂದ ಕತ್ತೆಗಳಿಗೆ ಮದುವೆ

ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಎಲ್ಲ ವಿಧಿ ವಿಧಾನಗಳೊಂದಿಗೆ ಗ್ರಾಮಸ್ಥರು ರವಿವಾರದಂದು ಕತ್ತೆಗಳ ಮದುವೆ ಕಾರ್ಯ ನೆರವೇರಿಸಿದರು. ಕತ್ತೆಗಳ ಮದುವೆ ಕಾರ್ಯ ನೆರವೇರಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮಸ್ಥರು ಒಂದು ಗಂಡು ಮತ್ತು ಹೆಣ್ಣು ಕತ್ತೆಗಳನ್ನು ಗ್ರಾಮಕ್ಕೆ ಬರಮಾಡಿಕೊಂಡು ಗ್ರಾಮದ ಗ್ರಾಮ ಪಂಚಾಯತ ಎದುರಿಗೆ ಮದುವೆ ಮಂಟಪ...

Do you have a habit of eating while studying? ಓದುವಾಗ ತಿನ್ನುವ ಅಭ್ಯಾಸವಿದೆಯೇ?

ಓದುವಾಗ ಕೈಯಲ್ಲಿ ಪೆನ್ಸಿಲ್/ಪೆನ್ ಹಿಡಿದು ತಿರುಗಿಸುವುದು, ಅದೇ ಪೆನ್ಸಿಲ್‍ನ್ನು ಬಾಯಲ್ಲಿ ಕಚ್ಚುತ್ತ ಏನೋ ವಿಚಾರ ಮಾಡುತ್ತ  ಓದುವುದು.ಹೊಟ್ಟೆಯನ್ನು ಹಾಸಿಗೆಗೆ ಹಚ್ಚಿ ಕಾಲುಗಳನ್ನು ಅಲುಗಾಡಿಸುತ್ತ ಓದುವುದು. ಅಂಗಾತ ಮಲಗಿ ಓದುವುದು. ಕಿವಿಗೆ ಇಯರ್ ಫೋನ್ ಹಾಕಿಕೊಂಡೋ ಇಲ್ಲವೇ ಸಂಗೀತ ಆಲಿಸುತ್ತ ಓದುವುದು.ಒಂದು ಕೈಯಲ್ಲಿ ಹಬೆಯಾಡುವ ಚಹ/ಕಾಫಿ ಕಪ್ ಹಿಡಿದು ಗುಟುಕರಿಸುತ್ತ,ಇನ್ನೊಂದು ಕೈಯಲ್ಲಿ ಪುಸ್ತಕ ಹಿಡಿದು ಓದುವುದು. ಇವೆಲ್ಲವೂ...

ಆರೋಗ್ಯ ಇಲಾಖೆ ಬಾಕಿ ವೇತನ ಪಾವತಿಗೆ ಡಿ.ಹೆಚ್.ಓ ಗೆ ಮನವಿ

ಬೆಳಗಾವಿ: ಕಳೆದ ಆರ್ಥಿಕ ವರ್ಷದಲ್ಲಿನ ವೇತನ ಪಾವತಿಯಾಗದೇ ಬಾಕಿ ಉಳಿದಿರುವ ಜಿಲ್ಲೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ವೇತನವನ್ನು ಪಾವತಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲ ವೃಂದಗಳ ನೌಕರರ ಕೇಂದ್ರ ಸಂಘ ಬೆಂಗಳೂರು, ಬೆಳಗಾವಿ ಜಿಲ್ಲಾ ಶಾಖೆಯ ವತಿಯಿಂದ ಬೆಳಗಾವಿ...

Dalita Devobhava: ದಲಿತ ದೇವೋಭವ ಚಿತ್ರದಲ್ಲಿ ಸಂತ ಪಾತ್ರದಲ್ಲಿ (ಅಚ್ಚುಮಂಜು)

ಹೌದು ಜಮ್ಮಾಪೂರದ ಅದ್ಬುತ ಕಲಾವಿದ ಅಚ್ಚು ಮಂಜು. ಅವರು ಈಗಾಗಲೇ ರಾಮಾಚಾರಿ 2.0 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು ಎಲ್ಲಾ ಸಿನೆಮಾಗಳಲ್ಲಿ ವಿಭಿನ್ನವಾಗಿ ನಟನೆ ಮೂಲಕ ಗುರುತಿಸಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ಜುಲೈನಲ್ಲಿ ಸೆಟ್ಟೇರಲು ಸಜ್ಜಾಗಿರುವ ದಲಿತ ದೇವೋಭವ ಫ್ಯಾನ್ ಇಂಡಿಯಾ ಚಿತ್ರದಲ್ಲಿ ಸಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಎಂ ಸಿ ಹೇಮಂತ ಗೌಡ...

Brahma Kamala: ರಾತ್ರಿ ರಾಣಿ ಹೆಸರಿನ ಬ್ರಹ್ಮ ಕಮಲ

ಇತ್ತೀಚಿಗೆ ನನ್ನ ಮನೆಯಂಗಳದಲ್ಲಿ ಬ್ರಹ್ಮ ಕಮಲ ಸಸ್ಯವು ಮೊಗ್ಗು ಬಿಡತೊಡಗಿತು. ಮಳೆಗಾಲದ ಆರಂಭದಲ್ಲಿ ಮೊಗ್ಗು ಬಿಟ್ಟು. ಕೆಲವೇ ದಿನಗಳಲ್ಲಿ ರಾತ್ರಿ ಅರಳುವ ಈ ಹೂವಿಗೆ ಬ್ರಹ್ಮ ಕಮಲ ಎಂದು ಹೆಸರು. ಇದನ್ನು ಅರಳುವ ಸಮಯದಲ್ಲಿ ಮನೆಯವರೆಲ್ಲ ಗಿಡದ ಬಳಿ ಕುಳಿತು ಪೂಜಿಸಿ ನೋಡಿ ನೈವೇದ್ಯ ಮಾಡಿ ಪ್ರಸಾದ ಹಂಚಿ ಮಲಗಿದೆವು. ಇದು ಪೂಜ್ಯನೀಯ ಹೂವು...

Bidar: ಮಳೆಗಾಗಿ ಗೊಂಬೆಗಳ ಮದುವೆ; ಮೂಢನಂಬಿಕೆ ಮೊರೆ ಹೋದ ಗಡಿ ಜಿಲ್ಲೆ ಗ್ರಾಮಸ್ಥರು

ಬೀದರ: ಗಡಿ ಜಿಲ್ಲೆ ಹುಲಸೂರ ಪಟ್ಟಣದಲ್ಲಿ ಮಳೆಯಾದ ಕಾರಣ ಮಳೆಗಾಗಿ ಗೊಂಬೆಗಳಿಗೆ ಅರಿಷಿಣ ಎಣ್ಣೆ ಹಚ್ಚಿ ವಿಶೇಷ ಮದುವೆ ಮಾಡಿ ಮಕ್ಕಳು ಮಹಿಳೆಯರು ಸಂಭ್ರಮ ಪಟ್ಟರು. ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನಲ್ಲಿ ಮಳೆಗಾಗಿ ರೈತರಿಂದ ವಿಭಿನ್ನವಾದ ಸಂಪ್ರದಾಯವನ್ನು ನೋಡಬಹುದು. ಬೀದರ ಜಿಲ್ಲೆಯಲ್ಲಿ ಸಕಾಲಕ್ಕೆ ಬಾರದ ಮಳೆರಾಯನ ಆಗಮನಕ್ಕೆ ಹುಲಸೂರ ಪಟ್ಟಣದಲ್ಲಿ ಸಕಾಲಕ್ಕೆ ಮೃಗಾ ನಕ್ಷತ್ರದಂದು ಮಳೆ ಬಾರದಿದ್ದರೆ ...

ಲಿಂಗಾಯತ ಸಂಘಟನೆ ವತಿಯಿಂದ ಆರೋಗ್ಯ ಅರಿವು ಕಾರ್ಯಕ್ರಮ

ಮಿತಾಹಾರ ನಿರಂತರ ಚಟುವಟಿಕೆಯಿಂದ ಬೊಜ್ಜು, ಸಂಧಿವಾತ ರೋಗಗಳಿಂದ ದೂರ- ಡಾ.ಉಪ್ಪಿನ.  ನಾವು ಮಿತವಾದ ಆಹಾರ, ಕ್ರಿಯಾಶೀಲ ಚಟುವಟಿಕೆಗಳನ್ನು ದಿನಾಲು ಮಾಡುತ್ತಾ  ದೇಹದ ಅವಯವಗಳನ್ನು ಕ್ರಿಯೆಗೆ ಒಡ್ಡಿದರೆ ಬೊಜ್ಜು, ಸಂಧಿವಾತದಂತಹ ರೋಗಗಳಿಂದ ದೂರವಿರಬಹುದು ಎಂದು ಡಾ. ಅರ್ಚನಾ ಉಪ್ಪಿನ ಹೇಳಿದರು. ರವಿವಾರ ದಿ. 25ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಫ. ಗು.ಹಳಕಟ್ಟಿ ಭವನದಲ್ಲಿ ಹಮ್ಮಿಕೊಂಡ ವಾರದ ಸತ್ಸಂಗ...
- Advertisement -spot_img

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -spot_img
close
error: Content is protected !!
Join WhatsApp Group