Monthly Archives: July, 2024
ಲೇಖನ
ಸ್ಮರಿಸು ಗುರುಗಳ ಮನವೇ ; ಜುಲೈ 21 ಗುರು ಪೂರ್ಣಿಮ ತದಂಗವಾಗಿ ವಿಶೇಷ ಚಿಂತನ
ಹಿಂದೆ ಗುರುವಿದ್ದ ಮುಂದೆ ಗುರಿ ಇತ್ತು ಸಾಗುತ್ತಿತ್ತು ರಣಧೀರರ ದಂಡು, ಇಂದು ಹಿಂದೆ ಗುರುವಿಲ್ಲ ಮುಂದೆ ಗುರಿಯಿಲ್ಲ ಸಾಗುತ್ತಿದೆ ರಣಹೇಡಿಗಳ ಹಿಂಡು’ ಎಂಬ ಉಕ್ತಿ ಅದೆಷ್ಟು ಅರ್ಥಗರ್ಭಿತ! ನಿಜವಾದ ಗುರು ಮತ್ತು ನಿರ್ದಿಷ್ಟ ಗುರಿ ಇದ್ದರೆ ಖಂಡಿತಾ ಯಶಸ್ಸು ಸಾಧ್ಯ. ಒಳ್ಳೆಯ ಮಾರ್ಗದರ್ಶಕನಾಗಿ ಸರಿದಾರಿಯನ್ನು ತೋರುವ ಗುರು ಮತ್ತು ಏನು ಮಾಡಬೇಕೆಂಬ ಗುರಿ ಇಲ್ಲದಿದ್ದರೆ...
ಸುದ್ದಿಗಳು
ಬೆಳಗಾವಿ ನಗರ ಕೇಂದ್ರ ಗ್ರಂಥಾಲಯಕ್ಕೆ ಶಾಲಾ ಮಕ್ಕಳ ಭೇಟಿ
ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯಕ್ಕೆ ದಿನಾಂಕ 10 ರಂದು ಬೆಳಗಾವಿಯ ಪೋದಾರ ಇಂಟರ್ನ್ಯಾಷನಲ್ ಶಾಲೆಯ ಮಕ್ಕಳು ಶೈಕ್ಷಣಿಕ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಉಪನಿರ್ದೇಶಕರಾದ ರಾಮಯ್ಯ ಅವರು ಗ್ರಂಥಾಲಯದ ಉಪಯುಕ್ತತೆ ಬಗ್ಗೆ ತಿಳಿಸಿ ಅಲ್ಲಿರುವ ಅಮೂಲ್ಯ ಪುಸ್ತಕಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆನೀಡಿದರು.ಸಿಬ್ಬಂದಿಗಳಾದ ಪ್ರಕಾಶ ಇಚಲಕರಂಜಿ ಮತ್ತು ಅಂಬೇಕರ್ ಆವರು ಗ್ರಂಥಾಲಯದ ವಿವಿಧ...
ಸುದ್ದಿಗಳು
ಕಸಾಪದಿಂದ ಮುಖ್ಯಾಧಿಕಾರಿಗೆ ಸನ್ಮಾನ
ಮೂಡಲಗಿ - ಪುರಸಭೆಗೆ ನೂತನ ಮುಖ್ಯಾಧಿಕಾರಿಗಳಾಗಿ ಆಗಮಿಸಿರುವ ತುಕಾರಾಮ ಮಾದರ ರವರಿಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಯೊಡನೆ ಕನ್ನಡಪರ ಕಾರ್ಯಕ್ರಮಗಳ ಹಾಗೂ ಕನ್ನಡ ಭವನಕ್ಕೆ ನಿವೇಶನ ಒದಗಿಸುವದರ ಕುರಿತು ಚರ್ಚಿಸಲಾಯಿತು.ಕ ಸಾ ಪ ತಾಲೂಕಾ ಅಧ್ಯಕ್ಷರಾದ ಡಾ. ಸಂಜಯ ಆ. ಶಿಂದಿಹಟ್ಟಿ, ಕಾರ್ಯದರ್ಶಿಗಳಾದ ಎ ಎಚ್...
ಸುದ್ದಿಗಳು
ರಾಜಕಾರಣ ನಿಂತ ನೀರಲ್ಲ, ಯಾರ ಸ್ವತ್ತೂ ಅಲ್ಲ – ಲಕ್ಷ್ಮಿ ಹೆಬ್ಬಾಳಕರ
ಗೋಕಾಕ ಮತ್ತು ಅರಭಾವಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭಮೂಡಲಗಿ- ರಾಜಕಾರಣ ನಿಂತ ನೀರಲ್ಲ ಇದು ಯಾರ ಸ್ವತ್ತೂ ಅಲ್ಲ ಇವತ್ತು ನಮ್ಮದಾಗಿದ್ದು ನಾಳೆ ಯಾರದೋ ಆಗುತ್ತದೆ. ಆದರೆ ಗೆದ್ದಾಗ ಬೀಗದೆ, ಸೋತಾಗ ಕೊರಗದೆ ಎಲ್ಲರನ್ನೂ ಕರೆದುಕೊಂಡು ಹೋಗುವುದೇ ರಾಜಕಾರಣ ಎಂಬುದು ನನ್ನ ಭಾವನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ...
ಲೇಖನ
ಶರಣರ ದೃಷ್ಟಿಯಲ್ಲಿ ಪಾದೋದಕ ಹಾಗೂ ಪ್ರಸಾದ
ಪಾದೋದಕಪಾದ ಅಂದ್ರೆ ಅರಿವು ಜ್ಞಾನ . ಅಷ್ಟಾವರಣಗಳು ಅವು ಬಾಹ್ಯ ವ್ಯಕ್ತಿ ಶಬ್ದ ಅಥವಾ ವಸ್ತುಗಳಲ್ಲ .ಅವು ವ್ಯಕ್ತಿಯಲ್ಲಿ ಕಂಡುಕೊಳ್ಳಬೇಕಾದ ಸ್ಥಿತಿಗಳು. ಆಧ್ಯಾತ್ಮಿಕ ಯಾತ್ರೆಯಲ್ಲಿ ಅಷ್ಟಾವರಣಗಳು ಅತ್ಯಂತ ಮಹತ್ತರ ಪಾತ್ರ ವಹಿಸಿವೆ . ಇವೆಲ್ಲವೂ ಶರಣ ತಾನಾಗುವ ಮಾರ್ಗ ಕಂಡುಕೊಳ್ಳಬೇಕು .
ಪಾದೋದಕ ಅಂದ್ರೆ -ಮನುಷ್ಯನ ಸೂಕ್ಷ್ಮ ಮನಸಿನ ಪಿನೆಯಲ್ ಗ್ರಂಥಿ ಇದನ್ನು ಲಿಂಗ ಗ್ರಂಥಿಯೆಂದಲೂ...
ಸುದ್ದಿಗಳು
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆತ್ಮವಿಶ್ವಾಸ ಮುಖ್ಯ
ಬೇವೂರ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮುಖ್ಯ ಎಂದು ಮೈಪಾಲ್ ಇಂಡಿಯಾ ಘರ್ ಐಎಎಸ್ ಸಂಸ್ಥೆಯ ಮಾರ್ಕೆಟಿಂಗ್ ಮುಖ್ಯಸ್ಥೆ ಪ್ರಮೋದ ಜಾದವ ಹೇಳಿದರುಬಾಗಲಕೋಟ ತಾಲೂಕಿನ ಬೇವೂರ ಪಿ ಎಸ್ ಎಸ್ ಕಾಲೇಜಿನ ಐ ಶು ಎ ಸಿ, ಘಟಕ ಹಾಗೂ ಬೆಂಗಳೂರಿನ ಮೈಪಾಲ್ ಇಂಡಿಯಾ ಘಾರ ಐಎಎಸ್ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ಐಎಎಸ್...
ಕವನ
ಕವನ ; ಬದುಕು
ಬದುಕುನಾವು ಬದುಕೋಣ
ಇತರರನ್ನು ಬದುಕಲು
ಬಿಡೋಣ!ಈ ಪ್ರಪಂಚವು
ಬರೀ ಮಾನವನ
ಸ್ವತ್ತಲ್ಲ
ಎಲ್ಲ ಪ್ರಾಣಿ ಪಕ್ಷಿ
ಜಲಚರಗಳ
ಸ್ವತ್ತುಈ ಭೂಮಿ ಮೇಲಿನ
ಹಕ್ಕು
ಬರೀ ಮಾನವನದಲ್ಲ
ಈ ಭೂಮಿ ಮೇಲೆ
ವಾಸಿಸುತ್ತಿರುವ ಎಲ್ಲರಿಗೂ
ಇದೆ ಹಕ್ಕುಹುಟ್ಟಿದ ಮೇಲೆ
ಎಲ್ಲ ಜೀವಿಗಳು
ತಮ್ಮ ಸಂತತಿಯನು
ಬೆಳೆಸಿಕೊಂಡು ಹೋಗುವುದು
ಪ್ರಕೃತಿ ನಿಯಮಆದರೆ ಪ್ರಕೃತಿಯನ್ನೇ
ಕಬಳಿಸಿ
ಪ್ರಕೃತಿಯ ನಿಯಮವನ್ನೇ
ಗಾಳಿಗೆ ತೂರಿ ಮನಬಂದಂತೆ
ಮನುಜ ತನ್ನ ಸ್ವಾರ್ಥಕ್ಕೆ
ಬಳಸಿಕೊಳ್ಳುತ್ತಿರುವುದು
ವಿಪರ್ಯಾಸವೇ ಸರಿಈ ಭೂಮಿಯ ಮೇಲಿನ
ಸಂಪತ್ತಿಗೆ
ತಂದೊಡ್ಡುತ್ತಿರುವನು
ವಿಪತ್ತು
ಈ ಮನುಜ
ಕರಗುತ್ತಿದೆ ಕಣಜ
ಭೂಮಿ ವಿನಾಶದತ್ತ ಸಾಗುತ್ತಿರುವುದು
ಈ ಮನುಜನ ಕೃತ್ಯದಿಂದ
ಈ ಮನುಜನ ದೌರ್ಜನ್ಯದಿಂದ!ಈ ಭೂ ಸಂಪತ್ತನ್ನು
ಎಲ್ಲ ಪಶು,...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಸಕಲೇಶ ಮಾದರಸ
ಸಕಲೇಶ ಮಾದರಸರು ಬಸವಣ್ಣನವರ ಹಿರಿಯ ಸಮಕಾಲೀನರು. ಅವರ ಕಾಲ ಕ್ರಿ.ಶ 1130.ಇವರು ಕರ್ನಾಟಕದ ಮಧ್ಯಭಾಗದಲ್ಲಿರುವ ಕಲ್ಲಗುರ್ಕಿಯ ರಾಜರಾದ ಮಲ್ಲಿಕಾರ್ಜುನ ರಪುತ್ರರು. ಮಲ್ಲರಸರ ತರುವಾಯ ಬಂದ ಮಾಯಿದೇವ, ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕುರ ಭಕ್ತ ಕವಿಗಳು ಇವರ ವಂಶದವರು.
ಹನ್ನೆರಡನೆಯ ಶತಮಾನದ ಕಾಲ ಅದು ಕರ್ನಾಟಕದ ಸಂಕ್ರಮಣದ ಪರ್ವಕಾಲ, ವಿಶ್ವಕ್ಕೆ ಹೊಸ ಧರ್ಮವನ್ನು ಒದಗಿಸಿದ...
ಲೇಖನ
ಸೈಕಲ್ ಮೇಲೆಯೇ ದೇಶ ಸುತ್ತುವ ನಂದಿ
ಬೆಂಗಳೂರು - ಸೈಕಲ್ ನಲ್ಲಿಯೇ ದೇಶದ , 27 ರಾಜ್ಯ ಸುತ್ತುತ್ತಾ ದೇಶದಲ್ಲಿ ಸೈಕಲ್ ಸವಾರಿ ಮಾಡಿ ಪರಿಸರ ಉಳಿಸಿ ಎಂಬ ಅಭಿಯಾನ ಮಾಡುತ್ತಾ ಕಳೆದ ಒಂದೂವರೆ ವರ್ಷದಿಂದ 26 ವರ್ಷದ ನಂದಿ ಎಂಬ ಯುವಕ , ತನ್ನ ಸೈಕಲ್ ಗೆ ಭಾರತದ ತ್ರಿವರ್ಣ ಧ್ವಜ ವನ್ನು ಕಟ್ಟಿ ಕೊಂಡು ಪರ್ಯಟನೆ ಬೆಳೆಸಿದ್ದು ಕರ್ನಾಟಕ...
ಸುದ್ದಿಗಳು
ಹಜ್ ಯಾತ್ರೆ ಮುಸ್ಲಿಮ್ ಧರ್ಮದ ಪವಿತ್ರ ಕರ್ತವ್ಯ – ಆನಂದ ಭೂಸನೂರ
ಸಿಂದಗಿ: ಇಸ್ಲಾಂ ಎಂದರೆ ಶಾಂತಿ ಆ ಧರ್ಮದ ಕರ್ತವ್ಯಗಳಲ್ಲಿ ಹಜ್ ಯಾತ್ರೆ ಕೈಗೊಳ್ಳುವುದು ಪವಿತ್ರ ಕಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಘಟಕದ ಅಧ್ಯಕ್ಷ ಆನಂದ ಭೂಸನೂರ ಹೇಳಿದರು.ನಗರದ ವಿಶ್ರಾಂತ ಶಿಕ್ಷಕ ಯು ಆಯ್ ಶೇಖ ಸರ್ ಅವರು "ಹಜ್ ಯಾತ್ರೆ" ಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ನಿಮಿತ್ತವಾಗಿ ಅವರಿಗೆ ಶಿಕ್ಷಕರ...
Latest News
ಪ್ರೊ. ಭೀಮರಾಯ ಬಿರಾದಾರರಿಗೆ ಪಿಎಚ್ ಡಿ
ಸಿಂದಗಿ : ಪಟ್ಟಣದ ಪ್ರೊ. ಭೀಮರಾಯ ರುದ್ರಗೌಡ ಬಿರಾದಾರ ಇವರಿಗೆ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕರ್ನಾಟಕ ಸುರತ್ಕಲ್ ಮಂಗಳೂರು ವತಿಯಿಂದ ಪಿಎಚ್.ಡಿ ಪದವಿ ನೀಡಿ...