spot_img
spot_img

ಹಾಲು ಉತ್ಪಾದಕರ 38ನೇ ವಾರ್ಷಿಕ ಸಭೆ

Must Read

spot_img

ಮೂಡಲಗಿ –  ಗುರ್ಲಾಪೂರ  ಹಾಲು ಉತ್ಪಾದಕರ ಸಹಕಾರಿ ಸಂಘ ನಿ ಗುರ್ಲಾಪೂರ ಇದರ 38ನೇ ವಾರ್ಷಿಕ ಮಹಾಸಭೆಯನ್ನು ಸೋಮವಾರ ದಿ.19 ರಂದು ಮುಂ 10.30ಕ್ಕೆ ಸಂಘದ ಕಾರ್ಯಾಲಯದಲ್ಲಿ ಕರೆಯಲಾಗಿದೆ  ಸಭೆಯಲ್ಲಿ ಸಭೆಯ ಅಧ್ಯಕಷರನ್ನು ಆರಿಸಿ ಸಭೆಯ ಹಿಂದಿನ ಠರಾವುಗಳನು ಓದುವದು  ಸಂಘದ ಲೆಕ್ಕ ತಪಾಸಣೆ ವರದಿಯನ್ನು ಸಾದರ ಪಡಿಸುವದು, ಮುಂದಿನ ವರ್ಷದ ಲೆಕ್ಕ ಪರಿಶೋಧಕರ ನೇಮಕಾತಿ ಕುರಿತು ಚರ್ಚಿಸಿ. 2021.22ನೇ ಸಾಲಿನ ಜಮಾ-ಖರ್ಚು ಲಾಭ-ಹಾನಿ ಪತ್ರಿಕಗೆ ಮಂಜೂರಾತಿ ಪಡೆಯುವದು.ಸಂಘದ ಲಾಭ ವಿಭಾಗಣೆ ಮಾಡುವದು ವಿರುತ್ತದೆ. ಆದಕಾರಣ ಸಭೆಗೆ ಎಲ್ಲ ಸದಸ್ಯರು  ಅಗಮಿಸಿ   ಸಂಘದ ಅಬಿವ್ರದ್ದಿಯ ಸಲುವಾಗಿ  ತಮ್ಮ  ಸಲಹೆ ಸೂಚನೆಗಳನ್ನು ಆಲಿಸಲಾಗುವದು ಎಂದು  ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ಎಸ್ ಜಿ ಮುತ್ತಪ್ಪಗೋಳ ತಿಳಿಸಿತುತ್ತಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!