ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಜೀವಕ್ಕೆ ಸ್ತ್ರೀ ಪುರುಷನೆಂಬುದಿಲ್ಲ.ಆದರೆ,ಜೀವ ಕೊಟ್ಟು ಹೊತ್ತು,ಹೆತ್ತು,ಸಾಕಿ,ಬೆಳೆಸಿ,ಕಲಿಸೋ ಶಕ್ತಿ ಸ್ತ್ರೀ ಯೊಳಗೆ ಹೆಚ್ಚಾಗಿದೆ.ಭೂಮಿಯ ಮೇಲಿನ ಮನುಕುಲ ಯಾವಾಗ ಸ್ತ್ರೀ ವಿರುದ್ದ

ಅಧರ್ಮದಿಂದ ನಡೆಯಲು ಪ್ರಾರಂಭಿಸಿತೋ ಆಗಲೇ ಕ್ರಾಂತಿ ಯ‌ ಜೊತೆಗೆ ‘ಮಾರಿ’ ಎಂಬ ರೋಗವೂ ಬೆಳೆದಿದೆ. ಇದು ಅಸಂಖ್ಯಾತ ಪುರಾಣ,ಇತಿಹಾಸದ ಗ್ರಂಥ ಕಥೆಗಳಲ್ಲಿ ಕಾಣಬಹುದು. ಹೀಗಾಗಿ ಬರವಣಿಗೆಯಲ್ಲಿ ಆಧ್ಯಾತ್ಮ ಸತ್ಯ ಎತ್ತಿ ಹಿಡಿದು, ಜೀವನದ ಮುಖ್ಯಾಂಶ ಆಗಿರುವ ಸ್ತ್ರೀ ಸ್ಥಾನಮಾನಕ್ಕೆ ಹೆಚ್ಚಿನ ಬೆಲೆಕೊಟ್ಟರೆ ಸನ್ಮಾನ,ಸಮಾಧಾನ, ಶಾಂತಿ, ತೃಪ್ತಿ ಎಲ್ಲವೂ ಮಾನವ ಭೂಮಿಯಲ್ಲಿ ಕಾಣಬಹುದು.

ಕಾಲಕ್ಕೆ ತಕ್ಕಂತೆ ಬದಲಾಗುವ ಮನಸ್ಥಿತಿ, ಜ್ಞಾನಸ್ಥಿತಿಯಿಂದ ಹುಟ್ಟುವ ಬರವಣಿಗೆಯಿಂದ ಭೂಮಿಯ ಸ್ಥಿತಿ ಹದಗೆಟ್ಟಿದೆ. ಓದಿ ಬರೆಯೋದರಿಂದ ಹೆಚ್ಚು ಉಪಯೋಗವಿಲ್ಲ. ಸ್ಥಿತಪ್ರಜ್ಞಾವಂತರಾಗಿದ್ದು ಪರಿಸ್ಥಿತಿಗೆ ತಕ್ಕಂತೆ ಶಾಂತಿಯನ್ನು ಬೆಳೆಸುವ. ಬರವಣಿಗೆಯಲ್ಲಿ ಆಧ್ಯಾತ್ಮ ಇದ್ದರೆ ಮುಂದಿನ ಪೀಳಿಗೆಗೆ ಉತ್ತಮ.


- Advertisement -

ಎಲ್ಲಿಯವರೆಗೆ ಸ್ತ್ರೀ ಶಕ್ತಿಯ ಸತ್ಯಜ್ಞಾನವನ್ನು ತಿರಸ್ಕರಿಸಿ ಮನುಕುಲ ನಡೆಯುವುದೋ ಅಲ್ಲಿಯವರೆಗೆ ಭೂಮಿಯಲ್ಲಿ ಜೀವಕ್ಕೆ ಶಾಂತಿ,ತೃಪ್ತಿ, ಮುಕ್ತಿ ಸಿಗೋದಿಲ್ಲ.

ಎಂತಹ ವಿಪರ್ಯಾಸವೆಂದರೆ, ಜೀವಂತ ಇರೋವಾಗ ದೇಹದೊಳಗಿನ ದೈವವನ್ನು ಅರಿಯದ ಸಮಾಜ ದೇಹತ್ಯಾಗದ ನಂತರ ಅವರ ಹೆಸರಲ್ಲಿ ಮಂದಿರ,ಮಠ ಕಟ್ಟಿಕೊಂಡು ವ್ಯವಹಾರ ನಡೆಸುತ್ತಾರೆ. ಹೀಗಾಗಿ ಎಷ್ಟೋ ದೇವರುಗಳು ಭೂಮಿಯ ಮೇಲೆ ಕಲ್ಲಾಗಿ ನಿಂತಿರುವುದು. ಇದು ಎಲ್ಲಾ ಧರ್ಮದಲ್ಲಿಯೂ ನಡೆದಿದೆ,ನಡೆಯುತ್ತಿದೆ. ಹಾಗಾದರೆ ಜೀವವಿರೋದು ಪರಮಾತ್ಮನಿರೋದು ಪರಾಶಕ್ತಿಯಿರೋದು ಕಲ್ಲಿನಲ್ಲಿ ಮಾತ್ರವೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!