ಅರುಣ ಕಿರಣ ಪ್ರತಿದಿನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

*🙏ಶುಭೋದಯ🙏*

11: 12: 2020. ಶುಕ್ರವಾರ. 


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

ತಿಥಿ – ಏಕಾದಶಿ ( ಬೆ. 6:53 ರವರೆಗೆ. ಆಮೇಲೆ ದ್ವಾದಶಿ ಶನಿವಾರ 4:32 ರವರೆಗೆ )
ಶ್ರಾದ್ಧ ತಿಥಿ- ಶೂನ್ಯ.
ನಕ್ಷತ್ರ.- ಚಿತ್ತ ಬೆ. 6:12 ರವರೆಗೆ ಆಮೇಲೆ ಸ್ವಾತಿ ಶನಿವಾರ 4:41 ರವರೆಗೆ.

ಯೋಗ. ಶೋಭನಾ.
ಕರಣ ಬಾಲವ.
ವಾಸರ. ಭಾರ್ಗವ.

ಸೂರ್ಯೋದಯ: 06:31.
ಸೂರ್ಯಾಸ್ತ: 17:56.
ದಿನದ ಅವಧಿ – 11: 25.

ಚಂದ್ರ ರಾಶಿ ತುಲಾ.
ರಾಹುಕಾಲ: 10:30-12:00.
ಗುಳಿಕಕಾಲ: 07:30-09:00.
ಯಮಗಂಡಕಾಲ: 15:00-16:30.

ದಿನ ವಿಶೇಷ: ಉತ್ಪನ್ನ ಏಕಾದಶಿ, ಯೂನಿಸೆಫ್ ದಿನ, ಧನ್ವಂತರಿ ಜಯಂತಿ, ಕೂಡ್ಲಿ ಚತುರ್ಥ ಶಂಕರಭಾರತಿ ಸ್ವಾಮಿಗಳ ಜಯಂತಿ ಆರಾಧನೆ, ಹೊಂಬುಚ್ಚದ ಲಕ್ಷ್ಯ ದೀಪೋತ್ಸವ, ದೊಡ್ಡಬಳ್ಳಾಪುರ ಚಂದ್ರ ಮೌಳೇಶ್ವರ ಸ್ವಾಮಿ ರಥ.


ನುಡಿ ಮುತ್ತುಗಳು/ Thought of the Day

ಮತ್ತೊಬ್ಬರು ನಿಮ್ಮನ್ನು ಹೇಗೆ ಕಾಣುತ್ತಾರೆ ಎಂಬುದು ಮುಖ್ಯವಲ್ಲ. ನೀವು ನಿಮ್ಮನ್ನು ಹೇಗೆ ಕಾಣುತ್ತೀರಿ ಎಂಬುದೇ ನಿಮ್ಮ ಸರ್ವಸ್ವ.

 ಈ ಜಗತ್ತಿನಲ್ಲಿ ಸೇಡಿಗಾಗಿ ಹೋರಾಡಿ ಯಾರೂ ಗೆದ್ದಿಲ್ಲ.ಅಂತೆಯೇ ಇನ್ನೊಬ್ಬರನ್ನು ಕ್ಷಮಿಸಿ ಯಾರೂ ಸೋತಿಲ್ಲ.
ಗೌತಮ ಬುದ್ಧ

ಒಬ್ಬ ಮನುಷ್ಯನ ದೊಡ್ಡ ಗುಣಗಳನ್ನು ಅವನು ಮಾಡುವ ಸಣ್ಣ ಕೆಲಸದಿಂದ ಅಳೆಯಬೇಕು.

ಈ ಜಗತ್ತಿನಲ್ಲಿ ಹಣ ಸಂಪಾದನೆ ಮಾಡುವ ಏಕೈಕ ಜೀವಿ ಮನುಷ್ಯ, ಹಾಗಂತ ಇನ್ನುಳಿದ ಯಾವುದೇ ಜೀವರಾಶಿ ಹಸಿವೆಯಿಂದ ಸತ್ತಿಲ್ಲ ಆದರೆ ಮನುಷ್ಯನ ಹಸಿವು ಇನ್ನೂ ನೀಗಿಲ್ಲ.

ಒಂದು ನಾಯಿಗೆ ಮೂರು ದಿನಗಳ ಕಾಲ ಅನ್ನ ಹಾಕು. ಅದು ಮೂರು ವರ್ಷಗಳವರೆಗೆ ನಿನಗೆ ಋಣಿಯಾಗಿರುತ್ತದೆ. ಒಬ್ಬ ಮನುಷ್ಯನಿಗೆ ಮೂರು ವರ್ಷಗಳವರೆಗೆ ಅನ್ನ ಹಾಕು. ಅವನು ಅದನ್ನು ಮೂರು ದಿನಗಳಲ್ಲಿ ಮರೆತು ಬಿಡುತ್ತಾನೆ.

ನಿಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆ ತರಲು ಒಬ್ಬ ವ್ಯಕ್ತಿಯಿಂದ ಮಾತ್ರ ಸಾಧ್ಯ. ಅದು ನೀವೇ.

ಬದುಕಿನಲ್ಲಿ ಸೋಲನ್ನೂ ಸಮಚಿತ್ತದಿಂದ ಸ್ವೀಕರಿಸುವವನಿಗೆ ಮಾತ್ರ ಯಶಸ್ಸನ್ನು ಬೆನ್ನಟ್ಟುವ ತಾಕತ್ತು ಇರುತ್ತದೆ.

ಈ ಜಗತ್ತಿನಲ್ಲಿ ಧೈರ್ಯವಿಲ್ಲದೇ ಏನನ್ನೂ ಮಾಡಲಾಗುವುದಿಲ್ಲ. ಇದೊಂದು ಉನ್ನತ ಹಾಗೂ ಅಭಿಮಾನ ಪಡಬೇಕಾದ ಮನೋಸ್ಥಿತಿ.
– ಅರಿಸ್ಟಾಟಲ್

ನಾವು ನಕಾರಾತ್ಮಕವಾಗಿ ಯೋಚಿಸುತ್ತಾ ಬೇರೆಯವರ ಯೋಗ್ಯತೆಯನ್ನು ಅಳೆಯುತ್ತಾ ಕುಳಿತರೆ ಅವರನ್ನು ಪ್ರೀತಿಸಲು ಸಮಯವೇ ಸಿಗದು.
– ಮದರ್ ತೆರೇಸಾ 

ಈ ಕ್ಷಣದಲ್ಲಿ ಸಂಭವಿಸುತ್ತಿರುವ ಪ್ರತಿಯೊಂದು ನಡೆ ನಾವು ಈ ಹಿಂದೆ ಆಯ್ಕೆ ಮಾಡಿಕೊಂಡವುಗಳ ಫಲಿತಾಂಶವೇ ಆಗಿರುತ್ತದೆ.

ALWAYS REMEMBER:-
Be KIND, Be FAIR, Be HONEST, Be TRUE, and all of these things Will Come Back to You.

A LOVING ATMOSPHERE IN YOUR HOME IS THE FOUNDATION FOR YOUR LIFE.
– Dalai Lama-

LIFE becomes more Meaningful When you realise the Simple Fact that you will never get the Same Moment TWICE.

Be Happy with Nothing and You Will be Happy With Everything.

 LIFE Laughs at You When you are UNHAPPY. LIFE Smiles at You When You are HAPPY. But, LIFE SALUTES You, When You make others HAPPY.

 Never THINK I have Nothing. Never Think I have Everything. But always think I have Something and I can Achieve ANYTHING.

CUTTING People out of My LIFE Doesn’t Mean I don’t Like them. It Means I respect Myself.

Every GIRL may not be QUEEN to her HUSBAND, but She is always a PRINCESS to get FATHER.

 HAPPINESS is not the amount of Money you have but the People in your Life that Help you to create Wonderful Memories.

Journey of life starts with a full bag of luck and an empty bag of experience..
The goal is to fill the bag of experience before the bag of luck gets empty.


೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ.ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!