ಅರುಣ ಕಿರಣ ಪ್ರತಿದಿನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

18: 12: 2020.ಶುಕ್ರವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ – ಚತುರ್ಥಿ( ಚೌತಿ).
ಶ್ರಾದ್ಧ ತಿಥಿ- ಚತುರ್ಥಿ( ಚೌತಿ).
ನಕ್ಷತ್ರ.- ಶ್ರವಣ.

ಯೋಗ. ವ್ಯಾಘಾತ.
ಕರಣ ಭದ್ರಾ,
ವಾಸರ. ಭಾರ್ಗವ.

ಸೂರ್ಯೋದಯ: 06:35.
ಸೂರ್ಯಾಸ್ತ: 17:59.
ದಿನದ ಅವಧಿ – 11: 24.

ಚಂದ್ರ ರಾಶಿ ಮಕರ ರಾಶಿ.

ರಾಹುಕಾಲ: 10:30-12:00.
ಗುಳಿಕಕಾಲ: 07:30-09:00.
ಯಮಗಂಡಕಾಲ: 03:00-04:30.


ದಿನ ವಿಶೇಷ: ವಿನಾಯಕ ಚತುರ್ಥಿ, ಮಹಾ ಚೌತಿ,ಕೂಡ್ಲಿ ರಘುವೀರ ತೀರ್ಥರ ಆರಾಧನೆ, ಶೀರಾಳ, ಎಡಪದವು ಉತ್ಸವ, ದೊಡ್ಡಬಳ್ಳಾಪುರ ತಾ!! ದೊಡ್ಡ ಹೆಜ್ಜಾಜಿ ಕಾಶಿವಿಶ್ವನಾಥಸ್ವಾಮಿ ಜಯಂತಿ, ಅಲ್ಪ ಸಂಖ್ಯಾತರ ಹಕ್ಕುಗಳ ದಿನ


ನುಡಿ ಮುತ್ತುಗಳು/ Thought of the Day

ಇಡೀ ಜೀವನವೇ ಒಂದು ಹುಡುಕಾಟದಿಂದ ಕೂಡಿರುತ್ತದೆ ! ಆಟಪಾಠಗಳಲ್ಲಿ, ವೃತ್ತಿಪ್ರವೃತ್ತಿಗಳಲ್ಲಿ, ಜೀವನದ ಪ್ರತಿಹಂತದಲ್ಲಿ ಈ ಹುಡುಕಾಟ ನಿರಂತರವಾಗಿ ಸಾಗುತ್ತಿರುತ್ತದೆ. ಆದರೆ ಏನನ್ನು ಹುಡುಕುತ್ತಿರುವೆವು ಎಂಬ ಸ್ಪಷ್ಟ ಅರಿವು ಇರುವುದಿಲ್ಲ ! ಈ ಹುಡುಕಾಟವೆ ಜೀವಿಯನ್ನು ಹುಟ್ಟಿನಿಂದ ಸಾವಿನೆಡೆಗೆ ಮತ್ತೆ ಸಾವಿನಿಂದ ಹುಟ್ಟಿನೆಡೆಗೆ ನಿರಂತರ ತಿರುಗಿಸುತ್ತಿದೆ ! ಹುಡುಕುತ್ತಿರುವ ವಸ್ತು ಏನೆಂಬ ಅರಿವಾಗುವತನಕ ಜೀವಿಯ(ನಮ್ಮ) ಹುಡುಕಾಟ ವ್ಯರ್ಥ ಹುಡುಕುತ್ತಿರುವ ವಸ್ತು ಏನೆಂದು ಅರಿತಾಗ ಈ ಹುಡುಕಾಟ ಕೊನೆಗೊಂಡು ಪಡೆಯುವಿಕೆ ಪ್ರಾರಂಭವಾಗುತ್ತದೆ ಮತ್ತು ಪಡೆದನಂತರ ಮುಂದೆ ಪಡೆವಂಥದ್ದೇನೂ ಇರುವುದಿಲ್ಲ! ಆಗ ಹುಟ್ಟು ಸಾವೂ ಇರುವುದಿಲ್ಲ ! ***

#ಹೃದಯದಲ್ಲಿ ಆಕಾಶವನ್ನು ಕಲ್ಪಿಸಿ, ಅದರ ಮಧ್ಯದಲ್ಲಿ ಒಂದು ಜ್ಯೋತಿ ಉರಿಯುತ್ತಿದೆ ಎಂದು ಭಾವಿಸಿ, ಆ ಜ್ಯೋತಿಯನ್ನೇ ನಿಮ್ಮ ಆತ್ಮವೆಂದೂ, ಈ ಜ್ಯೋತಿಯೊಳಗೆ #ಮತ್ತೊಂದು ಸ್ವಯಂ ಪ್ರಕಾಶಮಾನವಾದ ಜ್ಯೋತಿ ಇದೆ, ಅದೇ ನಿಮ್ಮ #ಆತ್ಮದ ಆತ್ಮನಾದ ದೇವರೆಂದು ಭಾವಿಸಿ, ಹೃದಯದಲ್ಲಿ ಅದರ ಮೇಲೆ ಧ್ಯಾನಿಸಿ.
-ಸ್ವಾಮಿ ವಿವೇಕಾನಂದರು-

# ಪೂರ್ಣ ತುಂಬಿದ ಅದೃಷ್ಟ ಚೀಲ ಹಾಗೂ ಅನುಭವಗಳೇ ಇಲ್ಲದ ಖಾಲಿ ಚೀಲದೊಂದಿಗೆ ನಮ್ಮ ಬದುಕು ಪ್ರಾರಂಭವಾಗುತ್ತದೆ. ನಮ್ಮ ಗುರಿ ಏನೆಂದರೆ ಅದೃಷ್ಟದ ಚೀಲ ಖಾಲಿಯಾಗುವುದರೊಳಗೆ ಅನುಭವಗಳ ಚೀಲವನ್ನು ತುಂಬುವುದು.”**

#ಕಾಲು ಜಾರುವುದರಿಂದ ಆಗುವ ಅನಾಹುತಕ್ಕಿಂತ,ನಾಲಿಗೆ ಜಾರುವುದರಿಂದ ಆಗುವ ಅಪಾಯವೇ ಹೆಚ್ಚು.##

#ನಾವು ಬದುಕಿನ‌ ಉದ್ದಕ್ಕೂ ಯಾವ ಭಾವವನ್ನು ಬೆಳೆಸಿಕೊಳ್ಳುತ್ತೇವೋ, ಆ ಭಾವವೇ ಅಂತ್ಯಕಾಲದಲ್ಲಿ ವ್ಯಕ್ತವಾಗುತ್ತದೆ•***

# ತಾನು ಬಹಳ ಬುದ್ಧಿವಂತನೆಂದು ತಿಳಿದುಕೊಳ್ಳುವುದು ಮೂರ್ಖತನ. ಕಾಗೆ ಒಂದು ದೃಷ್ಟಿಯಿಂದ ಬಹಳ ಚುರುಕು. ಅದೂ ಕೂಡ ಹಾಗೇ ತಿಳಿದುಕೊಳ್ಳುವುದು. ಆದರೂ ಕೂಡ ಅದು ಹೇಸಿಗೆಯ ಮೇಲೆ ಜೀವಿಸಬೇಕಾಗಿದೆ. ಇದರಂತೆಯೇ ಸುಳ್ಳು ಹೇಳುವವನು ಕೂಡ ಯಾವುದನ್ನೂ ಪ್ರಾಪಂಚಿಕ ಬುದ್ದಿವಂತಿಕೆಯೆಂದು ತಿಳಿದುಕೊಂಡಿರುವನೋ ಅದು ಕೇವಲ ಹೀನ ಉಪಾಯಕ್ಕಿಂತ ಮೇಲಲ್ಲ.ಇದರಿಂದ ಆತ್ಮನಾಶವನ್ನು ತಂದುಕೊಳ್ಳುವನು.•••
ಶ್ರೀರಾಮಕೃಷ್ಣಪರಮಹಂಸರು

**ಏರುವುದಕ್ಕೆ ಇನ್ನಷ್ಟು ಬೆಟ್ಟಗಳಿವೆ, ಎಂಬ ಆರಿವಾಗುವುದು ಕಷ್ಟಪಟ್ಟು ಬೆಟ್ಟವೇರಿ ನಿಂತವನಿಗೇ ಹೊರತು, ಕೆಳಗೆ ಉಳಿದವನಿಗಲ್ಲ••••

* ಧ್ಯಾನ ಹೆಚ್ಚಾದಂತೆ ಜ್ಞಾನ ಹೆಚ್ಚಾಗುವುದು ಜ್ಞಾನ ಹೆಚ್ಚಾದಂತೆ ಮೌನ ಹೆಚ್ಚಾಗುವುದು
– ಭಗವಾನ್ ಬುದ್ದ –

* LIVING a Meaningful Life… is not about being Rich, Popular, Highly Educated or being Perfect. Life is about being Honest, being Strong, Real, Humble and able to reach out and Touch the Lives of others, while holding Gratitude in Your Heart.***

**The friends who stops you from bad deeds are indeed the best friends.Between a fellow who is stupid and honest and one who is smart and crooked, you should opt for the first. You won’t get much out of him, but with that other guy you will keep what you have got.

Follow your heart and not your friends…when you’re making decisions. Friends are nice to have, but don’t let friends slow up your progress. Follow your dreams, not your friends.

Do not have evil-doers for friends, do not have low people for friends: have virtuous people for friends, have friends from the best of men. ***

🙏 Emotions come and go and can’t be controlled so there’s no reason to worry about them. That in the end, people should be judged by their actions since in the end it was actions that defined everyone. ***

* Someone asked a Clown … Why do you Wear a Mask? Clown replied “ Everyone Wears it.. Mine is Visible”•••

* STRENGTH is when you have so much to cry for but you prefer to Smile instead.**

* Judge nothing, you will be Happy. Forgive Everything you will be Happier. Love Everything, you will be Happiest.••

* PRAYER is When You Talk to GOD; MEDITATION is When You Listen to GOD.**


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ

ಕೇಶವ ನಾರಾಯಣ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!