ಅರುಣ ಕಿರಣ ಪ್ರತಿದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

26: 12: 2020. ಶನಿವಾರ 


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಅಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

ತಿಥಿ- ದ್ವಾದಶಿ.
ಶ್ರಾದ್ಧ ತಿಥಿ- ದ್ವಾದಶಿ.
ನಕ್ಷತ್ರ.- ಭರಣಿ (ಶನಿವಾರ ಬೆಳಿಗ್ಗೆ 10:29 ರವರೆಗೆ ಆಮೇಲೆ ಕೃತ್ತಿಕಾ ( ಭಾನುವಾರ ಮ. 1:30 ರವರೆಗೆ)

ಯೋಗ. ಸಿದ್ಧ.
ಕರಣ ಬವ.
ವಾಸರ. ಸ್ಥಿರ.

ಸೂರ್ಯೋದಯ: 06:41.
ಸೂರ್ಯಾಸ್ತ: 18:01
ದಿನದ ಅವಧಿ – 11: 21.

ಚಂದ್ರ ರಾಶಿ ವೃಷಭ ರಾಶಿ.

ರಾಹುಕಾಲ: 09:00-10:30.
ಗುಳಿಕಕಾಲ: 06:00-07:30.
ಯಮಗಂಡಕಾಲ: 13:30-15:00


ದಿನ ವಿಶೇಷ: ಮುಕ್ಕೋಟಿ ದ್ವಾದಶಿ, ಬಾಕ್ಸಿಂಗ್ ಡೇ, ಸವದತ್ತಿ ಎಲ್ಲಮ್ಮ ಜಾತ್ರೆ, ಕುಳಾಯಿ ವಿಷ್ಣುಮೂರ್ತಿ, ಪಣಂಬೂರು ಉತ್ಸವ, ಬೆಟಗೇರಿ ಸೆಟಲ್ಮೆಂಟ್ ಶ್ರೀ ಮಾರುತಿ ದೇವಸ್ಥಾನದ ಜಾತ್ರೆ , ಬ್ಯಾಂಕ್ ರಜೆ.


ನುಡಿ ಮುತ್ತುಗಳು/ Thought of the Day

ಒಬ್ಬ ಪ್ರತಿಷ್ಠಿತ ವ್ಯಕ್ತಿಯ ಹಿಂದೆ ಅನೇಕ ಶಕ್ತಿ ನಿಂತಿರುತ್ತದೆ.ಅದೇ ಒಂದೇ ಮಹಾಶಕ್ತಿಯ ಹಿಂದೆ ವ್ಯಕ್ತಿಗಳಿರುವುದಿಲ್ಲ. ಭೂಮಿಯ ಮೇಲಿನ ಎಲ್ಲರನ್ನೂ ಒಂದೇ ಶಕ್ತಿ ನಡೆಸಿದ್ದರೆ ವ್ಯಕ್ತಿಯನ್ನು ಯಾರೂ ಗಮನಿಸುತ್ತಿರಲಿಲ್ಲ.ಇದೇ ಮಾಯೆ.

ಮಾಯಾಲೋಕದಲ್ಲಿ ವಿಹರಿಸುತ್ತಿರುವ ಜೀವಕ್ಕೆ ಒಮ್ಮೆ ನಾನೂ ಮಾಯವಾಗುತ್ತೇನೆಂಬ ಸತ್ಯ ಅರಿವಾಗದಿರೋದೆ ಮಾಯೆ.

*ನಮಗೆ ಗೌರವ ಕೊಡದವರ ಬಗ್ಗೆ ಯೋಚಿಸುತ್ತ ಕಾಲ ಕಳೆಯುವಷ್ಟು ಬದುಕು ದೊಡ್ಡದಲ್ಲ. ಅದೇ ಸಮಯವನ್ನು ನಮ್ಮನ್ನು ಪ್ರೀತಿಸುವವರೊಂದಿಗೆ ಕಳೆದು ನಿರಾಳವಾಗಿ ಇರೋಣ.*

“*ಗಂಡು ಭೌತಿಕವಾಗಿ ಸದೃಢವಾಗಿರಬಹುದು ಆದರೆ ಮಾನಸಿಕವಾಗಿ ಹೆಣ್ಣು ಗಂಡಿಗಿಂತ ತೀರಾ ಬಲಿಷ್ಠಳು”•••

*ಪ್ರತಿ ದಿನ ಬೆಳಿಗ್ಗೆ ಆರಂಭವಾಗುವುದು ಕೆಲವು “ನಿರೀಕ್ಷೆ” ಗಳೊಂದಿಗೆ.*
ಹಾಗೆಯೇ…
*ಪ್ರತಿ ದಿನ ರಾತ್ರಿ ಮುಗಿಯುವುದು ಕೆಲವು “ಅನುಭವ” ಗಳೊಂದಿಗೆ.***

*ಸದಾ ಭವಿಷ್ಯದ ಚಿಂತೆಯಲ್ಲಿ,
ಉತ್ತಮವಾದ ವರ್ತಮಾನವನ್ನು ಹಾಳು ಮಾಡಿಕೊಂಡು ಕೊರಗುತ್ತೇವೆ ಅಷ್ಟೇ.•••

‘ನಾನೇ ಸರಿ’, ‘ನನ್ನದು ಸರಿ’, ‘ನಿನ್ನದು ತಪ್ಪು’ ಇತ್ಯಾದಿ ಮಾತುಗಳಿಗೆ ಅರ್ಥವಿಲ್ಲ. ‘ಅವನ’ ನ್ಯಾಯವಿಧಾನದಲ್ಲಿ ನ್ಯೂನತೆಯಿಲ್ಲ. ‘ಅವನ’ ನಿರ್ಣಯವೇ ಅಂತಿಮ!

*ನುಡಿದಂತೆ ನಡೆವವರ ಅಡಿಗೆನ್ನ ನಮನ 🙏ನುಡಿಯಬಾರದು, ನುಡಿದರೆ ಅದರಂತೆ ನಡೆಯದೆ ಇರಬಾರದು!•••

*’ನಮ್ಮ ಕೆಲಸ’ ಎಂದು ಭಾವಿಸಿ ಮಾಡುವುದು ಸಹಕಾರ; ‘ನನ್ನ ಕೆಲಸವಲ್ಲವಾದರೂ ಮಾಡುವೆ’ ಎನ್ನುವುದು ಉಪಕಾರ. ಸಹಕಾರವೋ, ಉಪಕಾರವೋ ಸತ್ಕಾರ್ಯ ನಿಲ್ಲದೆ ಸಾಗಲಿ!

* ಸತ್ಯ ಮುಚ್ಚಿಟ್ಟರೆ ತಾತ್ಕಾಲಿಕ ಲಾಭ, ಶಾಶ್ವತ ಹಾನಿ! ಮುಚ್ಚಿಡದಿದ್ದರೆ ತಾತ್ಕಾಲಿಕ ಹಾನಿ, ಶಾಶ್ವತ ಲಾಭ! **

*ಹೊಟ್ಟೆ ತುಂಬಿದ್ದರೂ ಸಿಹಿಗೆ ನಾಲಿಗೆ ಕಾತರಿಸುತ್ತದೆ, ಹೊಟ್ಟೆ ಜಾಗ ಕೊಡುತ್ತದೆ!
ಇಷ್ಟವಿರುವ ಕೆಲಸಕ್ಕೆ ಕಷ್ಟವಾದರೂ ಸಮಯ ಹೊಂದಾಣಿಕೆ ಆಗುತ್ತದೆ!

*ಸಮಯವಿಲ್ಲವೇ? ಮೊದಲು ಮಾಡಲು ನಿಶ್ಚಯಿಸಿ! ಸಮಯ ತಾನಾಗಿಯೇ ಒದಗಿಬರುತ್ತದೆ! ! ***

* Adjustment is not important in Life, But Understanding is most important in Life.***

* Lovely thing to Learn from Water. Adjust yourself in Every Situation and in any Shape. But, most importantly always find out your Own Way to Flow.***

* Support the Country You Live in
Or Live In the Country you Support.***

** Don’t be afraid of change. You may end up losing something good, but you’ll probably end up gaining something so much better. 🙏

– Bliss is Eternal –
** Where there is faith there is love ; where there is love there is peace ; where there is peace there is God ; where there God there is bliss .”**
SRI SATHYA SAI BABA

* No one Stays with you Permanently. So Learn to survive Alone.**

*The Key to Success in
LIFE is using Good Thoughts of Wise People.***

* Heated Gold is called Ornaments. Beated Copper is called Wire. Compressed Carbon is called Diamond. Heated, Beated and Compressed Human is called HUSBAND !

The Person Who Deserves Your Gratitude more than anyone else is You.


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!